ಭಾನುವಾರ, 6 ಜುಲೈ 2025
×
ADVERTISEMENT

Towing vehicle

ADVERTISEMENT

ಬೆಂಗಳೂರು | ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಟೋಯಿಂಗ್ ಕಾರ್ಯಾಚರಣೆ ಶುರು

Vehicle Parking Rule | ನಿಲುಗಡೆ ನಿಷೇಧಿತ ಸ್ಥಳಗಳಲ್ಲಿ ನಿಲ್ಲಿಸುವ ವಾಹನಗಳನ್ನು ಕೊಂಡೊಯ್ಯುವ ‘ಟೋಯಿಂಗ್’ ಕಾರ್ಯಾಚರಣೆ ಗುರುವಾರದಿಂದಲೇ ಆರಂಭವಾಗಿದೆ. ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಕಾರ್ಯಾಚರಣೆ ಶುರುವಾಗಿದೆ.
Last Updated 29 ಮೇ 2025, 16:01 IST
ಬೆಂಗಳೂರು | ಅಧಿಕೃತ ಆದೇಶ ಹೊರಬೀಳುವ ಮುನ್ನವೇ ಟೋಯಿಂಗ್ ಕಾರ್ಯಾಚರಣೆ ಶುರು

ಸವಾರರಿಗೆ ಮತ್ತೆ ಟೋಯಿಂಗ್‌ ಬಿಸಿ: ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

ರಾಜಧಾನಿ ಬೆಂಗಳೂರಿನಲ್ಲಿ ಹಿಂದೆ ಜನರ ಆಕ್ರೋಶಕ್ಕೆ ತುತ್ತಾಗಿದ್ದ ವಾಹನಗಳ ಟೋಯಿಂಗ್‌ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ. ಈ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
Last Updated 27 ಮೇ 2025, 15:52 IST
ಸವಾರರಿಗೆ ಮತ್ತೆ ಟೋಯಿಂಗ್‌ ಬಿಸಿ: ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

ಬೆಂಗಳೂರು |ಟೋಯಿಂಗ್ ಕುರಿತು ವದಂತಿ; ಪ್ರಸ್ತಾವ ಸಲ್ಲಿಸಿಲ್ಲ ಎಂದ ಅಧಿಕಾರಿಗಳು

ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಯಾಗುವ ಕುರಿತು ವದಂತಿಗಳು ಹರಡಿದ್ದು, ಈ ಬಗ್ಗೆ ಯಾವುದೇ ಪ್ರಸ್ತಾವವಿಲ್ಲವೆಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Last Updated 5 ಜುಲೈ 2023, 6:57 IST
ಬೆಂಗಳೂರು |ಟೋಯಿಂಗ್ ಕುರಿತು ವದಂತಿ; ಪ್ರಸ್ತಾವ ಸಲ್ಲಿಸಿಲ್ಲ ಎಂದ ಅಧಿಕಾರಿಗಳು

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ಪ್ರಸ್ತಾವ ಸಲ್ಲಿಸಿಲ್ಲವೆಂದ ಜಂಟಿ ಕಮಿಷನರ್

ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿಯಾಗುವ ಕುರಿತು ವದಂತಿಗಳು ಹರಡಿದ್ದು, ಈ ಬಗ್ಗೆ ಯಾವುದೇ ಪ್ರಸ್ತಾವವಿಲ್ಲವೆಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
Last Updated 4 ಜುಲೈ 2023, 14:02 IST
ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ಪ್ರಸ್ತಾವ ಸಲ್ಲಿಸಿಲ್ಲವೆಂದ ಜಂಟಿ ಕಮಿಷನರ್

ಟೋಯಿಂಗ್‌ ಪುನರಾರಂಭದ ಪ್ರಸ್ತಾವವಿಲ್ಲ: ಆರಗ ಜ್ಞಾನೇಂದ್ರ

ವಾಹನಗಳ ಟೋಯಿಂಗ್‌ ವ್ಯವಸ್ಥೆಯನ್ನು ಪುನ ರಾರಂಭಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2022, 0:53 IST
ಟೋಯಿಂಗ್‌ ಪುನರಾರಂಭದ ಪ್ರಸ್ತಾವವಿಲ್ಲ: ಆರಗ ಜ್ಞಾನೇಂದ್ರ

ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆ: ಟೋಯಿಂಗ್ ಆರಂಭಿಸುವ ಬಗ್ಗೆ ಪರಿಶೀಲನೆ

ಬೆಂಗಳೂರು ನಗರದ ನೋ ಪಾರ್ಕಿಂಗ್ ಜಾಗ ಹಾಗೂ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನಗಳ ಟೋಯಿಂಗ್ ಪುನಃ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದರು.
Last Updated 17 ಸೆಪ್ಟೆಂಬರ್ 2022, 6:00 IST
ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳ ನಿಲುಗಡೆ: ಟೋಯಿಂಗ್ ಆರಂಭಿಸುವ ಬಗ್ಗೆ ಪರಿಶೀಲನೆ

ಟೋಯಿಂಗ್: ವಿಡಿಯೊ ಚಿತ್ರೀಕರಿಸಿದ್ದವರಿಗೆ ನೋಟಿಸ್

‘ಬೈಕ್ ಬಿಡಿಸಿಕೊಳ್ಳಲು ಟೋಯಿಂಗ್ ವಾಹನದ ಹಿಂದೆ ಸವಾರರೊಬ್ಬರು ಓಡಿದ್ದ’ ವಿಡಿಯೊ ಚಿತ್ರೀಕರಿಸಿದ್ದ ಹರೀಶ್‌ಗೌಡ ಗುಂಡಗಲ್ ಎಂಬುವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
Last Updated 31 ಜನವರಿ 2022, 15:42 IST
ಟೋಯಿಂಗ್: ವಿಡಿಯೊ ಚಿತ್ರೀಕರಿಸಿದ್ದವರಿಗೆ ನೋಟಿಸ್
ADVERTISEMENT

ಬೆಂಗಳೂರಿನಲ್ಲಿ 'ಟೋಯಿಂಗ್' ತಾತ್ಕಾಲಿಕ ಬಂದ್

ಟೋಯಿಂಗ್ ವಿಚಾರವಾಗಿ ಅಂಗವಿಕಲೆ ಮೇಲೆ ಎಎಸ್‌ಐ ಹಲ್ಲೆ ನಡೆಸಿದ್ದ ಘಟನೆ ಬೆನ್ನಲ್ಲೇ, ನಗರದಲ್ಲಿ ವಾಹನಗಳ ಟೋಯಿಂಗ್ ಮಾಡುವುದನ್ನೇ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
Last Updated 31 ಜನವರಿ 2022, 12:03 IST
ಬೆಂಗಳೂರಿನಲ್ಲಿ 'ಟೋಯಿಂಗ್' ತಾತ್ಕಾಲಿಕ ಬಂದ್

ಟೋಯಿಂಗ್‌ ವ್ಯವಸ್ಥೆ ಸುಧಾರಣೆಗೆ ಕ್ರಮ: ಸಿಎಂ ಬೊಮ್ಮಾಯಿ

ಅನಧಿಕೃತ ಸ್ಥಳಗಳಲ್ಲಿ ನಿಲುಗಡೆ ಮಾಡುವ ವಾಹನಗಳನ್ನು ಟೋಯಿಂಗ್‌ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಸುಧಾರಣೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 30 ಜನವರಿ 2022, 10:33 IST
ಟೋಯಿಂಗ್‌ ವ್ಯವಸ್ಥೆ ಸುಧಾರಣೆಗೆ ಕ್ರಮ: ಸಿಎಂ ಬೊಮ್ಮಾಯಿ

ಅಕ್ರಮ ‘ಟೋಯಿಂಗ್’: ವಾಹನದ ಹಿಂದೆ ಓಡಿದ ಸವಾರ

ಇಂದಿರಾನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ವಾಹನಗಳ ಟೋಯಿಂಗ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೊವೊಂದನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.
Last Updated 28 ಜನವರಿ 2022, 16:16 IST
ಅಕ್ರಮ ‘ಟೋಯಿಂಗ್’: ವಾಹನದ ಹಿಂದೆ ಓಡಿದ ಸವಾರ
ADVERTISEMENT
ADVERTISEMENT
ADVERTISEMENT