ಜಾನಪದ ಕಲೆಯ ಕ್ರಮಬದ್ಧ ಕಲಿಕೆ ಹೇಗೆ?
ಜಾನಪದ ಕಲೆ ನಮ್ಮ ಪಾರಂಪರಿಕ ಜ್ಞಾನದಿಂದ ಹೊರಹೊಮ್ಮಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಪಸರಿಸುತ್ತ ಬೆಳೆದು ಬಂದಿರುವಂತಹದ್ದು. ಆದರೆ ಅದಕ್ಕೀಗ ಸಾಂಪ್ರದಾಯಕ ಶಿಕ್ಷಣದ ಸ್ಪರ್ಶ ಸಿಕ್ಕಿದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಬಳಸಿಕೊಂಡು ಆ ಕ್ಷೇತ್ರದಲ್ಲಿ ಮುಂದುವರಿಯಲು ಬೇಕಾದಷ್ಟು ಅವಕಾಶಗಳಿವೆ.Last Updated 15 ಅಕ್ಟೋಬರ್ 2019, 19:30 IST