ಬೆಂಗಳೂರು: ಒಆರ್‌ಆರ್, ಸರ್ಜಾಪುರ ರಸ್ತೆಯ ದಟ್ಟಣೆ ನಿವಾರಣೆಗೆ ಸಭೆ
ORR Traffic Solutions: ನಗರದ ಒಆರ್‌ಆರ್, ಸರ್ಜಾಪುರ ರಸ್ತೆ ಮಾರ್ಗದ ದಟ್ಟಣೆ ತೀವ್ರತೆಗೆ ಪರಿಹಾರ ಕಂಡುಹಿಡಿಯಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಸಭೆ ನಡೆಯಿತು.Last Updated 19 ಸೆಪ್ಟೆಂಬರ್ 2025, 19:22 IST