ಶುಕ್ರವಾರ, 4 ಜುಲೈ 2025
×
ADVERTISEMENT

train station

ADVERTISEMENT

104 ರೈಲು ನಿಲ್ದಾಣ ಮರು ಅಭಿವೃದ್ಧಿ ಪೂರ್ಣ: ಸಚಿವ ಅಶ್ವಿನಿ ವೈಷ್ಣವ್‌

ಅಮೃತ್‌ ಭಾರತ್‌ ಯೋಜನೆಯಡಿ ದೇಶದಾದ್ಯಂತ 1,300 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಈ ಪೈಕಿ 104 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.
Last Updated 12 ಏಪ್ರಿಲ್ 2025, 13:22 IST
104 ರೈಲು ನಿಲ್ದಾಣ ಮರು ಅಭಿವೃದ್ಧಿ ಪೂರ್ಣ: ಸಚಿವ ಅಶ್ವಿನಿ ವೈಷ್ಣವ್‌

ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ ಕಾನ್‌ಸ್ಟೆಬಲ್ ಅಮಾನತು

ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ DR ಕಾನ್‌ಸ್ಟೆಬಲ್ ನಾಗರಾಜು– ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್‌ ಕ್ರಮ
Last Updated 18 ಡಿಸೆಂಬರ್ 2023, 14:57 IST
ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ ಕಾನ್‌ಸ್ಟೆಬಲ್ ಅಮಾನತು

ಕೆಜಿಎಫ್‌ | ಬೆಮಲ್‌ ರೈಲು ನಿಲ್ದಾಣ: ಆಧುನಿಕ ಟಿಕೆಟ್ ಕೌಂಟರ್ ಉದ್ಘಾಟನೆಗೆ ಸಜ್ಜು

ಅತ್ಯಂತ ದುಸ್ಥಿತಿಯಲ್ಲಿರುವ ನಿಲ್ದಾಣವೆಂಬ ಕುಖ್ಯಾತಿಗೆ ಒಳಗಾಗಿದ್ದ ಬೆಮಲ್‌ ರೈಲು ನಿಲ್ದಾಣ ಈಗ ಆಧುನಿಕವಾಗಿ ಸಿಂಗಾರ ಗೊಂಡಿದ್ದು, ನೂತನ ಟಿಕೆಟ್‌ ಕೌಂಟರ್‌ ಸೆ.5ಕ್ಕೆ ಉದ್ಘಾಟನೆಯಾಗಲಿದೆ.
Last Updated 4 ಸೆಪ್ಟೆಂಬರ್ 2023, 14:19 IST
ಕೆಜಿಎಫ್‌ | ಬೆಮಲ್‌ ರೈಲು ನಿಲ್ದಾಣ: ಆಧುನಿಕ ಟಿಕೆಟ್ ಕೌಂಟರ್ ಉದ್ಘಾಟನೆಗೆ ಸಜ್ಜು

ಹುಬ್ಬಳ್ಳಿ : ರೈಲು ನಿಲುಗಡೆ ತಾತ್ಕಾಲಿಕ ರದ್ದು

ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಬನ್ನಿಕೊಪ್ಪ ನಿಲ್ದಾಣದಲ್ಲಿ ಕೆಲವು ರೈಲುಗಳ ನಿಲುಗಡೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 22 ಜುಲೈ 2023, 15:55 IST
ಹುಬ್ಬಳ್ಳಿ : ರೈಲು ನಿಲುಗಡೆ ತಾತ್ಕಾಲಿಕ ರದ್ದು

ನ್ಯೂಯಾರ್ಕ್‌ನ ಸಬ್‌ವೇ ಸ್ಟೇಷನ್‌ನಲ್ಲಿ ಗುಂಡಿನ ದಾಳಿ; ಸ್ಫೋಟಕ ಸಾಧನ ಪತ್ತೆ

ನ್ಯೂಯಾರ್ಕ್: ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಸಬ್‌ವೇ ಸ್ಟೇಷನ್‌ನಲ್ಲಿ ಮಂಗಳವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಗುಂಡೇಟು ತಗುಲಿದೆ. 'ಸನ್‌ಸೆಟ್‌ ಪಾರ್ಕ್‌ ಸಮೀಪದ ನಿಲ್ದಾಣದಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಅಲ್ಲಿ ಹಲವು ಜನರಿಗೆ ಗುಂಡೇಟು ಬಿದ್ದಿತ್ತು ಹಾಗೂ ಸ್ಫೋಟಕ ಸಾಧನಗಳು ಪತ್ತೆಯಾಗಿವೆ' ಎಂದು ನ್ಯೂಯಾರ್ಕ್‌ ನಗರದ ಅಗ್ನಿಶಾಮಕ ಇಲಾಖೆ ವಕ್ತಾರರು ಹೇಳಿದ್ದಾರೆ.
Last Updated 12 ಏಪ್ರಿಲ್ 2022, 14:40 IST
ನ್ಯೂಯಾರ್ಕ್‌ನ ಸಬ್‌ವೇ ಸ್ಟೇಷನ್‌ನಲ್ಲಿ ಗುಂಡಿನ ದಾಳಿ; ಸ್ಫೋಟಕ ಸಾಧನ ಪತ್ತೆ

ರೈಲು ನಿಲ್ದಾಣದಲ್ಲಿ ಮೊಬೈಲ್‌ ಕದಿಯಲು ಯತ್ನಿಸಿ ಸಿಕ್ಕಿಬಿದ್ದ ಕಳ್ಳ

ತುರುವೇಕೆರೆ: ರೈಲು ನಿಲ್ದಾಣದಲ್ಲಿ ರೈಲು ಹತ್ತುತಿದ್ದ ಪ್ರಯಾಣಿಕನ ಜೇಬಿನಿಂದ ಮೊಬೈಲ್ ಕಳ್ಳತನಕ್ಕೆ ಯತ್ನಿಸುತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲ್ಲೂಕಿನ ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ನಡೆದಿದೆ.
Last Updated 9 ಜೂನ್ 2019, 16:23 IST
fallback
ADVERTISEMENT
ADVERTISEMENT
ADVERTISEMENT
ADVERTISEMENT