ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Training programme

ADVERTISEMENT

ಜಿಟಿಟಿಸಿಗಳಲ್ಲಿ ಕೌಶಲ ತರಬೇತಿ: ಸರ್ಕಾರದೊಂದಿಗೆ ಟೊಯೊಟಾ ಒಡಂಬಡಿಕೆ

ಈ ಒಪ್ಪಂದದ ಅನ್ವಯ ಟೊಯೊಟಾ ಕಂಪನಿಯು ಗೋಕಾಕ, ಉಡುಪಿ, ಹುಬ್ಬಳ್ಳಿ ಹಾಗೂ ಮದ್ದೂರಿನಲ್ಲಿ ಇರುವ ಜಿಟಿಟಿಸಿಗಳಲ್ಲಿನ ವಿದ್ಯಾರ್ಥಿಗಳಿಗೆ ಆಟೊಮೊಬೈಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ವೃತ್ತಿಪರ ತರಬೇತಿ ನೀಡಲಿದೆ. ಈ ತಿಂಗಳಿನಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ಆರಂಭ ಆಗಲಿದೆ
Last Updated 21 ಜನವರಿ 2021, 15:47 IST
ಜಿಟಿಟಿಸಿಗಳಲ್ಲಿ ಕೌಶಲ ತರಬೇತಿ: ಸರ್ಕಾರದೊಂದಿಗೆ ಟೊಯೊಟಾ ಒಡಂಬಡಿಕೆ

ಎಸ್‌–400 ಕ್ಷಿಪಣಿ ವ್ಯವಸ್ಥೆ ತರಬೇತಿ: ರಷ್ಯಾಗೆ ಭಾರತೀಯ ಸೇನಾ ಸಿಬ್ಬಂದಿ

ವರ್ಷಾಂತ್ಯದೊಳಗಾಗಿ ಭಾರತಕ್ಕೆ ಅತ್ಯಾಧುನಿಕ ಎಸ್‌–400 ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಪೂರೈಸುವ ನಿರೀಕ್ಷೆಯಿದ್ದು, ಇದರ ತರಬೇತಿಗಾಗಿ ಮುಂದಿನ ಕೆಲ ದಿನಗಳಲ್ಲೇ ಭಾರತೀಯ ಸೇನಾ ಸಿಬ್ಬಂದಿಯ ತಂಡವೊಂದು ರಷ್ಯಾಗೆ ತೆರಳಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.
Last Updated 19 ಜನವರಿ 2021, 15:33 IST
ಎಸ್‌–400 ಕ್ಷಿಪಣಿ ವ್ಯವಸ್ಥೆ ತರಬೇತಿ: ರಷ್ಯಾಗೆ ಭಾರತೀಯ ಸೇನಾ ಸಿಬ್ಬಂದಿ

ಡಿಕಂಪೋಸರ್ ಬಳಕೆ ಬಗ್ಗೆ ತರಬೇತಿ

ಕೃಷಿ ತ್ಯಾಜ್ಯಗಳ ನಿರ್ವಹಣೆಯಲ್ಲಿ ವೇಸ್ಟ್‌ ಡಿಕಂಪೋಸರ್ ಬಳಕೆ ವಿಧಾನ ಮತ್ತು ಅದರ ಸದುಪಯೋಗ ಕುರಿತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ರೈತ ಮಹಿಳೆಯರಿಗೆ ಇಲ್ಲಿ ಮಂಗಳವಾರ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
Last Updated 19 ಜನವರಿ 2021, 15:31 IST
ಡಿಕಂಪೋಸರ್ ಬಳಕೆ ಬಗ್ಗೆ ತರಬೇತಿ

ಕೋವಿಡ್‌-19: ಅಧಿಕಾರಿಗಳಿಗೆ ವಿದೇಶದಲ್ಲಿ ತರಬೇತಿ ಇಲ್ಲ– ಕೇಂದ್ರ

ಕೋವಿಡ್‌–19 ಪಿಡುಗು ವ್ಯಾಪಕವಾಗಿರುವ ಈ ಸಂದರ್ಭದಲ್ಲಿ ತರಬೇತಿಗಾಗಿ ಅಧಿಕಾರಿಗಳನ್ನು ವಿದೇಶಕ್ಕೆ ಕಳುಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ
Last Updated 17 ಜೂನ್ 2020, 9:52 IST
ಕೋವಿಡ್‌-19: ಅಧಿಕಾರಿಗಳಿಗೆ ವಿದೇಶದಲ್ಲಿ ತರಬೇತಿ ಇಲ್ಲ– ಕೇಂದ್ರ

ನೂತನ ಶಾಸಕರಿಗೆ ತರಬೇತಿ ಶಿಬಿರ: ಬೆರಳೆಣಿಕೆಯಷ್ಟು ಶಾಸಕರು ಭಾಗಿ

'ಯಾವುದೇ ಕಾರಣಕ್ಕೂ ಸದನಕ್ಕೆ ಗೈರಾಗಬೇಡಿ. ಯಾರೂ ಕುಳಿತುಕೊಳ್ಳಲಾರದ ಜಾಗದಲ್ಲಿ ಕುಳಿತುಕೊಳ್ಳಲು ನಿಮಗೆ ಅವಕಾಶ ದೊರೆತಿದ್ದು, ಅದನ್ನು ಉಪಯೋಗಿಸಿಕೊಳ್ಳಿ' ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ನೂತನ ಶಾಸಕರಿಗೆ ಕಿವಿಮಾತು ಹೇಳಿದರು.
Last Updated 15 ನವೆಂಬರ್ 2018, 11:25 IST
ನೂತನ ಶಾಸಕರಿಗೆ ತರಬೇತಿ ಶಿಬಿರ: ಬೆರಳೆಣಿಕೆಯಷ್ಟು ಶಾಸಕರು ಭಾಗಿ
ADVERTISEMENT
ADVERTISEMENT
ADVERTISEMENT
ADVERTISEMENT