ಗುರುವಾರ, 3 ಜುಲೈ 2025
×
ADVERTISEMENT

Transgender

ADVERTISEMENT

‘ಲಿಂಗತ್ವ ಅಲ್ಪಸಂಖ್ಯಾತರಿಗೆ ಅಗೌರವ ತೋರಿದರೆ ಕ್ರಮ’: ಜಿಲ್ಲಾಧಿಕಾರಿ

ಸಾಂವಿಧಾನಿಕವಾಗಿ ಯಾವುದೇ ಜಾತಿ, ಸಮುದಾಯ, ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವಂತಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಕಚೇರಿಗಳಿಗೆ ಬಂದಾಗ ಅವರೊಂದಿಗೆ ಅಗೌರವದಿಂದ ವರ್ತಿಸಿದ್ದಲ್ಲಿ ಅಂತಹ ಸರ್ಕಾರಿ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.
Last Updated 6 ಜೂನ್ 2025, 14:16 IST
‘ಲಿಂಗತ್ವ ಅಲ್ಪಸಂಖ್ಯಾತರಿಗೆ ಅಗೌರವ ತೋರಿದರೆ ಕ್ರಮ’: ಜಿಲ್ಲಾಧಿಕಾರಿ

‘ತಂದೆ’ ಮತ್ತು ‘ತಾಯಿ’ ಬದಲು ಜನನ ಪ್ರಮಾಣಪತ್ರದಲ್ಲಿ ‘ಪೋಷಕರು’: ಕೇರಳ ಹೈಕೋರ್ಟ್

ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಪರ ಹೈಕೋರ್ಟ್‌ ತೀರ್ಪು
Last Updated 3 ಜೂನ್ 2025, 0:30 IST
‘ತಂದೆ’ ಮತ್ತು ‘ತಾಯಿ’ ಬದಲು ಜನನ ಪ್ರಮಾಣಪತ್ರದಲ್ಲಿ ‘ಪೋಷಕರು’: ಕೇರಳ ಹೈಕೋರ್ಟ್

ಲಿಂಗತ್ವ ಅಲ್ಪಸಂಖ್ಯಾತರ ಮಕ್ಕಳ ಹಕ್ಕು ಉಲ್ಲಂಘನೆ ಆಗದಿರಲಿ: ಅಕ್ಕೈ ಪದ್ಮಶಾಲಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಜಿ ದೇವದಾಸಿಯರ, ಲೈಂಗಿಕ ವೃತ್ತಿನಿರತ ಮಹಿಳೆಯರ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನೀತಿಯನ್ನು ರೂಪಿಸಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹೇಳಿದರು.
Last Updated 27 ಮೇ 2025, 16:09 IST
ಲಿಂಗತ್ವ ಅಲ್ಪಸಂಖ್ಯಾತರ ಮಕ್ಕಳ ಹಕ್ಕು ಉಲ್ಲಂಘನೆ ಆಗದಿರಲಿ: ಅಕ್ಕೈ ಪದ್ಮಶಾಲಿ

ಬೆಂಗಳೂರು | ಲಿಂಗತ್ವ ಅಲ್ಪಸಂಖ್ಯಾತೆಯ ಕೊಲೆ: ಹಣಕ್ಕಾಗಿ ಕೃತ್ಯ, ಸ್ನೇಹಿತ ನಾಪತ್ತೆ

ಲಿಂಗತ್ವ ಅಲ್ಪಸಂಖ್ಯಾತರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 20 ಏಪ್ರಿಲ್ 2025, 16:03 IST
ಬೆಂಗಳೂರು | ಲಿಂಗತ್ವ ಅಲ್ಪಸಂಖ್ಯಾತೆಯ ಕೊಲೆ: ಹಣಕ್ಕಾಗಿ ಕೃತ್ಯ, ಸ್ನೇಹಿತ ನಾಪತ್ತೆ

ಡೊನಾಲ್ಡ್ ಟ್ರಂಪ್ ಪಾಸ್‌ಪೋರ್ಟ್ ನೀತಿ ತಾರತಮ್ಯಕಾರಿ: ನ್ಯಾಯಾಲಯ

Trans Rights and Legal Ruling: ಟ್ರಂಪ್ ಆಡಳಿತದ ತೃತೀಯ ಲಿಂಗಿಗಳ ಪಾಸ್‌ಪೋರ್ಟ್ ನೀತಿ ಅಸಂವಿಧಾನಿಕ ಎಂದು ಬೋಸ್ಟನ್ ಫೆಡರಲ್ ನ್ಯಾಯಾಧೀಶೆ ತೀರ್ಮಾನಿಸಿದ್ದಾರೆ.
Last Updated 19 ಏಪ್ರಿಲ್ 2025, 2:45 IST
ಡೊನಾಲ್ಡ್ ಟ್ರಂಪ್ ಪಾಸ್‌ಪೋರ್ಟ್ ನೀತಿ ತಾರತಮ್ಯಕಾರಿ: ನ್ಯಾಯಾಲಯ

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಶೌಚಾಲಯ

ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್‌ ಠಾಣೆಯ ಎದುರು ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್‌ 3192 ಸಂಸ್ಥೆ ಹಾಗೂ ಸುಲಭ್ ಇಂಟರ್‌ನ್ಯಾಷನಲ್‌ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ನಿರ್ಮಿಸಿರುವ ಶೌಚಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.
Last Updated 28 ಮಾರ್ಚ್ 2025, 15:31 IST
ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಶೌಚಾಲಯ

ದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ವೇಷದಲ್ಲಿದ್ದ 6 ಬಾಂಗ್ಲಾ ಅಕ್ರಮ ವಲಸಿಗರ ಬಂಧನ

ಗುರುತು ಮರೆಮಾಚಲು ಲಿಂಗತ್ವ ಅಲ್ಪಸಂಖ್ಯಾತರ ವೇಷ ಧರಿಸಿದ್ದ 6 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 28 ಮಾರ್ಚ್ 2025, 11:04 IST
ದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ವೇಷದಲ್ಲಿದ್ದ 6 ಬಾಂಗ್ಲಾ ಅಕ್ರಮ ವಲಸಿಗರ ಬಂಧನ
ADVERTISEMENT

Karnataka Budget: ಲಿಂಗತ್ವ ಅಲ್ಪಸಂಖ್ಯಾತರ ನಿರ್ಲಕ್ಷ್ಯ– ಖಂಡನೆ

ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಖಂಡನೀಯ ಎಂದು 'ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿ' ಹೇಳಿದೆ.
Last Updated 8 ಮಾರ್ಚ್ 2025, 14:03 IST
Karnataka Budget: ಲಿಂಗತ್ವ ಅಲ್ಪಸಂಖ್ಯಾತರ ನಿರ್ಲಕ್ಷ್ಯ– ಖಂಡನೆ

ಅಮೆರಿಕದ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನೀತಿಗೆ ಖಂಡನೆ: ಬಹಿರಂಗ ಪತ್ರ

ಮೆರಿಕದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನೀತಿಯನ್ನು ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಸಾಲಿ ಪತ್ರ ಬರೆದಿದ್ದಾರೆ.
Last Updated 26 ಫೆಬ್ರುವರಿ 2025, 15:57 IST
ಅಮೆರಿಕದ ಲಿಂಗತ್ವ ಅಲ್ಪಸಂಖ್ಯಾತ ವಿರೋಧಿ ನೀತಿಗೆ ಖಂಡನೆ: ಬಹಿರಂಗ ಪತ್ರ

ಅಮೆರಿಕ ಸೇನೆಯಲ್ಲಿ ಲಿಂಗತ್ವ ಅಲ್ಪಸಂ‌ಖ್ಯಾತರಿಗೆ ನಿಷೇಧ ಹೇರಿದ ಡೊನಾಲ್ಡ್‌ ಟ್ರಂಪ್

ಮುಂದಿನ ದಿನಗಳಲ್ಲಿ ಲಿಂಗತ್ವ ಅಲ್ಪಸಂ‌ಖ್ಯಾತರಿಗೆ ಸೇನೆಗೆ ಸೇರ್ಪಡೆಗೊಳ್ಳಲು ಅವಕಾಶ ನೀಡುವುದಿಲ್ಲ. ಜತೆಗೆ, ಲಿಂಗ ಪರಿವರ್ತನೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಸುಗಮಗೊಳಿಸುವುದನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಸೇನೆ ಘೋಷಿಸಿದೆ.
Last Updated 15 ಫೆಬ್ರುವರಿ 2025, 2:14 IST
ಅಮೆರಿಕ ಸೇನೆಯಲ್ಲಿ ಲಿಂಗತ್ವ ಅಲ್ಪಸಂ‌ಖ್ಯಾತರಿಗೆ ನಿಷೇಧ ಹೇರಿದ ಡೊನಾಲ್ಡ್‌ ಟ್ರಂಪ್
ADVERTISEMENT
ADVERTISEMENT
ADVERTISEMENT