ಶುಕ್ರವಾರ, 4 ಜುಲೈ 2025
×
ADVERTISEMENT

Tribal Culture

ADVERTISEMENT

ಕೊರಗರ ದಿಟ್ಟ ದನಿ ಸುಶೀಲಾ

ಕೊರಗರು ಹುಟ್ಟಿರುವುದೇ ಕೊರಗುವುದಕ್ಕಾಗಿ ಎನ್ನುವಂತೆ ಸಮಾಜ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ. ಆದರೆ ಇದೇ ಸಮುದಾಯದ ಸುಶೀಲಾ ಮಾತ್ರ ಧೈರ್ಯವಾಗಿ ನಿಂತು ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿ, ಹಸನಾದ ಬದುಕಿನ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.
Last Updated 5 ಏಪ್ರಿಲ್ 2025, 23:30 IST
ಕೊರಗರ ದಿಟ್ಟ ದನಿ ಸುಶೀಲಾ

ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ: ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರ ಲೇಖನ

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಭಾರತದ ಬುಡಕಟ್ಟು ಪರಂಪರೆಯ ಸಂಪ್ರದಾಯಗಳು ಮತ್ತು ಅದರ ವೀರರ ಕಥೆಗಳಿಗೆ ಹೆಚ್ಚು ಮಹತ್ವದ ಮತ್ತು ಭವ್ಯವಾದ ಗುರುತನ್ನು ಒದಗಿಸುವುದಾಗಿ ದೇಶವು ನಿರ್ಧರಿಸಿರುವುದಾಗಿ ನಮ್ಮ ಪ್ರಧಾನ ಮಂತ್ರಿ ಹೇಳಿದ್ದಾರೆ.
Last Updated 15 ನವೆಂಬರ್ 2022, 0:45 IST
ಭವ್ಯ ಭಾರತಕ್ಕಾಗಿ ಬುಡಕಟ್ಟು ಸಬಲೀಕರಣ: ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರ ಲೇಖನ

ಭಾರತದ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆ

ಪ್ರಪಂಚದಲ್ಲಿ‌ ಬುಡಕಟ್ಟು ಸಮುದಾಯಗಳ ಅನನ್ಯತೆ
Last Updated 28 ಆಗಸ್ಟ್ 2022, 19:30 IST
ಭಾರತದ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆ

ಕೊಡಗು: ತಿತಿಮತಿಯಲ್ಲಿ ವಿಶ್ವ ಬುಡಕಟ್ಟು ದಿನಾಚರಣೆ

ಜಿಲ್ಲಾಡಳಿತ, ಭಾರತ್ ಸ್ಕೌಟ್ ಅಂಡ್ ಗೈಡ್ಸ್, ಜಿಲ್ಲಾ ಪಂಚಾಯಿತಿ ವತಿಯಿಂದ ಕೊಡಗು ಜಿಲ್ಲೆಯ ತಿತಿಮತಿಯಲ್ಲಿ ಸೋಮವಾರ ವಿಶ್ವ ಬುಡಕಟ್ಟು ದಿನಾಚರಣೆ ನಡೆಯಿತು.
Last Updated 22 ಆಗಸ್ಟ್ 2022, 9:25 IST
ಕೊಡಗು: ತಿತಿಮತಿಯಲ್ಲಿ ವಿಶ್ವ ಬುಡಕಟ್ಟು ದಿನಾಚರಣೆ

ಬುಡಕಟ್ಟು ಜನಾಂಗವನ್ನು ಅಪಹಾಸ್ಯ ಮಾಡಿದ ಆರೋಪ: ರಾಖಿ ಸಾವಂತ್ ವಿರುದ್ಧ ಎಫ್‌ಐಆರ್

ಬುಡಕಟ್ಟು ಸಮುದಾಯದವರ ಉಡುಪು ಧರಿಸಿ ಅಪಹಾಸ್ಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
Last Updated 23 ಏಪ್ರಿಲ್ 2022, 11:13 IST
ಬುಡಕಟ್ಟು ಜನಾಂಗವನ್ನು ಅಪಹಾಸ್ಯ ಮಾಡಿದ ಆರೋಪ: ರಾಖಿ ಸಾವಂತ್ ವಿರುದ್ಧ ಎಫ್‌ಐಆರ್

ಮೈಸೂರು: ಬುಡಕಟ್ಟು ಸಾಹಿತ್ಯ- ಸಂಸ್ಕೃತಿ‌ ಶಿಬಿರ ನಾಳೆಯಿಂದ

ಸೆಪ್ಟೆಂಬರ್ 2ರಿಂದ 6ರವರೆಗೆ ಎಚ್.ಡಿ.ಕೋಟೆಯ ಬೀರಂಬಳ್ಳಿಯ ಹೊಸಹಳ್ಳಿಯ ವಿವೇಕ ಗಿರಿಜನ ಶಿಕ್ಷಣ ಕೇಂದ್ರದಲ್ಲಿ ರಾಜ್ಯಮಟ್ಟದ ಬುಡಕಟ್ಟು ಸಾಹಿತ್ಯ ಹಾಗೂ ಸಂಸ್ಕೃತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ‌ ಬಿ.ವಿ.ವಸಂತ್ ಕುಮಾರ್ ತಿಳಿಸಿದರು.
Last Updated 1 ಸೆಪ್ಟೆಂಬರ್ 2021, 8:22 IST
ಮೈಸೂರು: ಬುಡಕಟ್ಟು ಸಾಹಿತ್ಯ- ಸಂಸ್ಕೃತಿ‌ ಶಿಬಿರ ನಾಳೆಯಿಂದ

ಪಾದಯಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿ ಮೆರವಣಿಗೆ

ಭರಮಸಾಗರದಿಂದ ಮಾರಘಟ್ಟ ತಲುಪಿದ ಹೋರಾಟಗಾರರು
Last Updated 23 ಜನವರಿ 2021, 1:21 IST
ಪಾದಯಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿ ಮೆರವಣಿಗೆ
ADVERTISEMENT

ಬುಡಕಟ್ಟು ಸಂಸ್ಕೃತಿಯ ವಿಶಿಷ್ಟ ಬೆಳಕಿನ ಹಬ್ಬ

ಲಂಬಾಣಿ ತಾಂಡಾಗಳಲ್ಲಿ ‘ಯುವತಿಯರ ಹಬ್ಬ’ದ ಸಂಭ್ರಮ
Last Updated 14 ನವೆಂಬರ್ 2020, 14:58 IST
ಬುಡಕಟ್ಟು ಸಂಸ್ಕೃತಿಯ ವಿಶಿಷ್ಟ ಬೆಳಕಿನ ಹಬ್ಬ

ಬುಡಕಟ್ಟು ಸಂಸ್ಕೃತಿಯಿಂದ ಸಾಮಾಜಿಕ ಪ್ರಜ್ಞೆ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ
Last Updated 28 ಡಿಸೆಂಬರ್ 2019, 14:35 IST
ಬುಡಕಟ್ಟು ಸಂಸ್ಕೃತಿಯಿಂದ ಸಾಮಾಜಿಕ ಪ್ರಜ್ಞೆ

ಆದಿವಾಸಿಗಳ ಕಥೆ–ವ್ಯಥೆ: ಬೇಕಾಗಿರುವುದು ಅನುದಾನವಲ್ಲ, ಪ್ರೀತಿ

ಕರಾವಳಿಯಲ್ಲಿ ಮಲೆಕುಡಿಯ, ಕೊರಗ ಸಮುದಾಯದ ದನಿ
Last Updated 17 ಮಾರ್ಚ್ 2019, 1:37 IST
ಆದಿವಾಸಿಗಳ ಕಥೆ–ವ್ಯಥೆ: ಬೇಕಾಗಿರುವುದು ಅನುದಾನವಲ್ಲ, ಪ್ರೀತಿ
ADVERTISEMENT
ADVERTISEMENT
ADVERTISEMENT