ಕ್ರಿಮಿನಲ್ಗಳ ಪತ್ತೆಗೆ ’ತ್ರಿನೇತ್ರ’ ಆ್ಯಪ್
ನಿರ್ದಿಷ್ಟ ವ್ಯಕ್ತಿಯ ಹಿನ್ನೆಲೆ, ಕ್ರಿಮಿನಲ್ ಪ್ರಕರಣಗಳು, ಗ್ಯಾಂಗ್ನಲ್ಲಿರುವ ಸದಸ್ಯರ ಮಾಹಿತಿಯನ್ನು ವೇಗವಾಗಿ ಪಡೆಯುವುದು ಸಾಧ್ಯವಾಗಲಿದೆ ಎನ್ನುತ್ತಾರೆ ಆ್ಯಪ್ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾದ ಹಿರಿಯ ಪೊಲೀಸ್ ಅಧಿಕಾರಿ.Last Updated 27 ಡಿಸೆಂಬರ್ 2018, 12:28 IST