ಸೋಮವಾರ, 18 ಆಗಸ್ಟ್ 2025
×
ADVERTISEMENT

Trisha Krishnan

ADVERTISEMENT

PHOTOS | ಚೆಂದದ ಚಿತ್ರಗಳಲ್ಲಿ ಎವರ್‌ಗ್ರೀನ್‌ ಚೆಲುವೆ ನಟಿ ತ್ರಿಶಾ ಕೃಷ್ಣನ್

PHOTO | ಚೆಂದದ ಚಿತ್ರಗಳಲ್ಲಿ ಎವರ್‌ಗ್ರೀನ್‌ ಚೆಲುವೆ ನಟಿ ತ್ರಿಶಾ ಕೃಷ್ಣನ್
Last Updated 24 ಡಿಸೆಂಬರ್ 2024, 13:42 IST
PHOTOS | ಚೆಂದದ ಚಿತ್ರಗಳಲ್ಲಿ ಎವರ್‌ಗ್ರೀನ್‌ ಚೆಲುವೆ ನಟಿ  ತ್ರಿಶಾ ಕೃಷ್ಣನ್
err

'ಸೂರ್ಯ 45' ಚಿತ್ರಕ್ಕೆ ತ್ರಿಶಾ ನಾಯಕಿ: ಎರಡು ದಶಕದ ಬಳಿಕ ಜತೆಯಾದ ಜೋಡಿ

‘ಸೂರ್ಯ 45‘ ಚಿತ್ರದಲ್ಲಿ ತಮಿಳು ನಟ ಸೂರ್ಯ ಅವರಿಗೆ ಜತೆಯಾಗಿ ನಟಿ ತ್ರಿಶಾ ಕೃಷ್ಣನ್ ಕಾಣಿಸಿಕೊಳ್ಳಲಿದ್ದಾರೆ.
Last Updated 14 ಡಿಸೆಂಬರ್ 2024, 10:32 IST
'ಸೂರ್ಯ 45' ಚಿತ್ರಕ್ಕೆ ತ್ರಿಶಾ ನಾಯಕಿ: ಎರಡು ದಶಕದ ಬಳಿಕ ಜತೆಯಾದ ಜೋಡಿ

ಕೀರ್ತಿ ಸುರೇಶ್ ವಿವಾಹ: ಗೋವಾಗೆ ಜೊತೆಯಾಗಿ ಹೊರಟ ವಿಜಯ್, ತ್ರಿಶಾ; ಡೇಟಿಂಗ್ ವದಂತಿ

ಬಹುಭಾಷಾ ನಟಿ ಕೀರ್ತಿ ಸುರೇಶ್‌ ಮತ್ತು ಆ್ಯಂಥೋನಿ ಥೊಟ್ಟಿಲ್‌ ಅವರ ವಿವಾಹ ಸಮಾರಂಭಕ್ಕೆ ತೆರಳುವ ವೇಳೆ ನಟ, ರಾಜಕಾರಣಿ 'ದಳಪತಿ' ವಿಜಯ್‌ ಹಾಗೂ ನಟಿ ತ್ರಿಶಾ, ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಡೇಟಿಂಗ್‌ ವದಂತಿ ಕೇಳಿಬರುತ್ತಿದೆ.
Last Updated 14 ಡಿಸೆಂಬರ್ 2024, 9:35 IST
ಕೀರ್ತಿ ಸುರೇಶ್ ವಿವಾಹ: ಗೋವಾಗೆ ಜೊತೆಯಾಗಿ ಹೊರಟ ವಿಜಯ್, ತ್ರಿಶಾ; ಡೇಟಿಂಗ್ ವದಂತಿ

ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದ ತ್ರಿಶಾ ನಟನೆಯ 'ಬೃಂದಾ' ವೆಬ್ ಸಿರೀಸ್

ನಟಿ ತ್ರಿಶಾ ಕೃಷ್ಣನ್ ಮುಖ್ಯಪಾತ್ರದಲ್ಲಿರುವ ಹೊಸ ವೆಬ್ ಸಿರೀಸ್ ‘ಬೃಂದಾ’ ಸೋನಿ ಲಿವ್ (SonyLIV) ನಲ್ಲಿ ಬಿಡುಗಡೆಯಾಗಿದ್ದು ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.
Last Updated 12 ಆಗಸ್ಟ್ 2024, 11:38 IST
ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದ ತ್ರಿಶಾ ನಟನೆಯ 'ಬೃಂದಾ' ವೆಬ್ ಸಿರೀಸ್

ಅವಹೇಳನಕಾರಿ ಹೇಳಿಕೆ:​ ನಟಿ ತ್ರಿಶಾ ಬಳಿ ಕ್ಷಮೆ ಕೇಳಿದ ಖಳನಟ ಮನ್ಸೂರ್ ಅಲಿ ಖಾನ್

ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಅವರು ತ್ರಿಶಾ ಬಳಿ ಕ್ಷಮೆಯಾಚಿಸಿದ್ದಾರೆ.
Last Updated 24 ನವೆಂಬರ್ 2023, 10:25 IST
ಅವಹೇಳನಕಾರಿ ಹೇಳಿಕೆ:​ ನಟಿ ತ್ರಿಶಾ ಬಳಿ ಕ್ಷಮೆ ಕೇಳಿದ ಖಳನಟ ಮನ್ಸೂರ್ ಅಲಿ ಖಾನ್

ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆ: ನಟ ಮನ್ಸೂರ್ ವಿರುದ್ಧ ಎಫ್‌ಐಆರ್‌ ‌

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆ ನಟನ ವಿರುದ್ಧ ತಮಿಳುನಾಡು ಪೋಲಿಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Last Updated 22 ನವೆಂಬರ್ 2023, 11:17 IST
ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆ: ನಟ ಮನ್ಸೂರ್  ವಿರುದ್ಧ ಎಫ್‌ಐಆರ್‌ ‌

ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ: ಮೌನ ಮುರಿದ ನಟ ಚಿರಂಜೀವಿ

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಮೆಗಾಸ್ಟಾರ್‌ ಚಿರಂಜೀವಿ ಖಂಡಿಸಿದ್ದಾರೆ.
Last Updated 21 ನವೆಂಬರ್ 2023, 10:08 IST
ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ: ಮೌನ ಮುರಿದ ನಟ ಚಿರಂಜೀವಿ
ADVERTISEMENT

ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ:​ ವ್ಯಾಪಕ ಖಂಡನೆ

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಬಗ್ಗೆ ತಮಿಳು ಖಳ ನಟ ಮನ್ಸೂರ್ ಅಲಿ ಖಾನ್ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಚಿತ್ರರಂಗದ ಹಲವರು ಕಿಡಿಕಾರಿದ್ದಾರೆ.
Last Updated 19 ನವೆಂಬರ್ 2023, 13:50 IST
ತ್ರಿಶಾ ಬಗ್ಗೆ ನಟ ಮನ್ಸೂರ್ ಅವಹೇಳನಕಾರಿ ಹೇಳಿಕೆ:​ ವ್ಯಾಪಕ ಖಂಡನೆ

ದಳಪತಿ ವಿಜಯ್‌ ಹೊಸ ಸಿನಿಮಾಕ್ಕೆ ತ್ರಿಷಾ ನಾಯಕಿ

ಕಾಲಿವುಡ್‌ ಸೂಪರ್ ಹಿಟ್ ಜೋಡಿ 14 ವರ್ಷಗಳ ಬಳಿಕ ಮತ್ತೆ ಒಂದಾಗಿದೆ. ‘ಗಿಲ್ಲಿ’, ‘ಕುರುವಿ’ ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ದಳಪತಿ ವಿಜಯ್‌ ಮತ್ತು ತ್ರಿಷಾ, ದಳಪತಿ 67ನೇ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಸಿನಿಮಾದ ಮುಹೂರ್ತ ನೆರವೇರಿದ್ದು, ಅದರ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 2 ಫೆಬ್ರುವರಿ 2023, 9:12 IST
 ದಳಪತಿ ವಿಜಯ್‌ ಹೊಸ ಸಿನಿಮಾಕ್ಕೆ ತ್ರಿಷಾ ನಾಯಕಿ

'ಪೊನ್ನಿಯನ್ ಸೆಲ್ವನ್' ಸೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಐಶ್ವರ್ಯಾ, ತ್ರಿಷಾ

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಹಾಗೂ ಬಹುಭಾಷಾ ತಾರೆ ತ್ರಿಷಾ ಅವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವ ಚಿತ್ರವೊಂದು ವೈರಲ್‌ ಆಗಿದೆ.
Last Updated 23 ಸೆಪ್ಟೆಂಬರ್ 2022, 9:18 IST
'ಪೊನ್ನಿಯನ್ ಸೆಲ್ವನ್' ಸೆಟ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಐಶ್ವರ್ಯಾ, ತ್ರಿಷಾ
ADVERTISEMENT
ADVERTISEMENT
ADVERTISEMENT