ಶನಿವಾರ, 31 ಜನವರಿ 2026
×
ADVERTISEMENT

trucking

ADVERTISEMENT

ಚಾರಣಿಗರ ಸ್ವರ್ಗ ಬೂದನಗುಡ್ಡ: ಕಣ್ಣು ಹಾಯಿಸಿದಷ್ಟು ದೂರ ಹಸಿರು

Hubballi Tourism: ಹುಬ್ಬಳ್ಳಿಯಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಬೂದನಗುಡ್ಡ ಚಾರಣಿಗರ ಮತ್ತು ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣ. ಇಲ್ಲಿನ ಚನ್ನಬಸವೇಶ್ವರ ದೇವಸ್ಥಾನ ಮತ್ತು ಔಷಧೀಯ ಸಸ್ಯಗಳ ವಿಶೇಷತೆ ಇಲ್ಲಿದೆ.
Last Updated 11 ಜನವರಿ 2026, 3:57 IST
ಚಾರಣಿಗರ ಸ್ವರ್ಗ ಬೂದನಗುಡ್ಡ: ಕಣ್ಣು ಹಾಯಿಸಿದಷ್ಟು ದೂರ ಹಸಿರು

ಹುಲಿ ಗಣತಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ ಸ್ಥಗಿತ 

Kudremukh National Park: ಆದ್ದರಿಂದ ಕುದುರೆಮುಖ, ಗಂಗಡಿಕಲ್, ಕುರಂಜಾಲ್, ವಾಲಿಕುಂಜ, ನೇತ್ರಾವತಿ, ಕೊಡಚಾದ್ರಿ, ನರಸಿಂಹಪರ್ವತ ಮತ್ತು ಬಂಡಾಜೆ ಪರ್ವತಗಳಿಗೆ ಚಾರಣಕ್ಕೆ ತೆರಳುವುದಕ್ಕೆ ತಡೆ ಬೀಳಲಿದೆ.
Last Updated 5 ಜನವರಿ 2026, 6:35 IST
ಹುಲಿ ಗಣತಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗೆ ಚಾರಣ ಸ್ಥಗಿತ 

ಮುಳ್ಳಯ್ಯನಗಿರಿ: ದಿನಕ್ಕೆ 1,200 ವಾಹನ ಸೀಮಿತ

ಬೆಳಿಗ್ಗೆ, ಸಂಜೆ ತಲಾ 600 ವಾಹನ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ
Last Updated 16 ಜುಲೈ 2025, 0:30 IST
ಮುಳ್ಳಯ್ಯನಗಿರಿ: ದಿನಕ್ಕೆ 1,200 ವಾಹನ ಸೀಮಿತ

Harsil Valley | ಅನುಪಮ ಸೌಂದರ್ಯದ ಹರ್ಸಿಲ್ ಕಣಿವೆ

ಹಿಮಾಲಯದ ಎತ್ತರದ ಶಿಖರಗಳ ನಡುವೆ ಇರುವ ‘ಹರ್ಸಿಲ್ ಕಣಿವೆ’ ಉತ್ತರಾಖಂಡ ರಾಜ್ಯದ ಪ್ರಶಾಂತ ಹಾಗೂ ಅನುಪಮ ಸೌಂದರ್ಯದ ತಾಣ. ಇದು ‘ಗುಪ್ತರತ್ನ’ ಎಂದೇ ಹೆಸರುವಾಸಿಯಾಗಿದೆ.
Last Updated 9 ಮಾರ್ಚ್ 2025, 0:30 IST
Harsil Valley | ಅನುಪಮ ಸೌಂದರ್ಯದ ಹರ್ಸಿಲ್ ಕಣಿವೆ

ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಮಹಿಳಾ ಪರ್ವತಾರೋಹಿಗಳನ್ನು ಇಂದು (ಭಾನುವಾರ) ಬೆಳಿಗ್ಗೆ ರಕ್ಷಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.
Last Updated 6 ಅಕ್ಟೋಬರ್ 2024, 4:29 IST
ಉತ್ತರಾಖಂಡ | ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆ

ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗೆ ಭಾರತೀಯ ವಾಯಪಡೆಯ ಹೆಲಿಕಾಪ್ಟರ್ ಇಂದು (ಇಂದು) ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
Last Updated 4 ಅಕ್ಟೋಬರ್ 2024, 11:35 IST
ಉತ್ತರಾಖಂಡ | ಅಮೆರಿಕ, ಬ್ರಿಟನ್ ಚಾರಣಿಗರ ರಕ್ಷಣೆಗೆ ವಾಯುಪಡೆಯ ಹೆಲಿಕಾಪ್ಟರ್

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.
Last Updated 4 ಫೆಬ್ರುವರಿ 2024, 0:15 IST
ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು
ADVERTISEMENT

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಚಾರಣಕ್ಕೆ ಸೂಕ್ತ ಭಟ್ಕಳದ ಬಸವನ ಬಾಯಿ ಗಣಪತಿ ದೇವಸ್ಥಾನ

ಭಟ್ಕಳ ತಾಲ್ಲೂಕಿನ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಂದೂರು ಗ್ರಾಮದಲ್ಲಿ ಇರುವ ಬಸವಬಾಯಿ ಗಣಪತಿ ದೇವಸ್ಥಾನ ಪುರಾಣ ಪ್ರಸಿದ್ಧ. ಜತೆಗೆ ಸುಂದರ ರಮಣೀಯ ತಾಣಗಳಲ್ಲಿ ಒಂದೆನಿಸಿದೆ.
Last Updated 17 ಜೂನ್ 2023, 23:30 IST
ಚಾರಣಕ್ಕೆ ಸೂಕ್ತ ಭಟ್ಕಳದ ಬಸವನ ಬಾಯಿ ಗಣಪತಿ ದೇವಸ್ಥಾನ

ದಾವಣಗೆರೆ: ಚರ್ಚೆಗೆ ಮಾತ್ರ ಸೀಮಿತವಾದ ಟ್ರಕ್‌ ಟರ್ಮಿನಲ್‌!

30 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪ್ರಸ್ತಾವ l ಚಾಲಕ, ಕ್ಲೀನರ್‌ಗಳಿಗೆ ಸಿಗುತ್ತಿಲ್ಲ ಸೌಲಭ್ಯ
Last Updated 7 ನವೆಂಬರ್ 2022, 6:01 IST
ದಾವಣಗೆರೆ: ಚರ್ಚೆಗೆ ಮಾತ್ರ ಸೀಮಿತವಾದ ಟ್ರಕ್‌ ಟರ್ಮಿನಲ್‌!
ADVERTISEMENT
ADVERTISEMENT
ADVERTISEMENT