ಹುಬ್ಬಳ್ಳಿಯ ಬೂದನಗುಡ್ಡದ ಮೇಲಿಂದ ಕಾಣುವ ಮನಮೋಹಕ ದೃಶ್ಯ
ಹುಬ್ಬಳ್ಳಿಯ ಬೂದನಗುಡ್ಡದ ಹಾದಿ
ಹುಬ್ಬಳ್ಳಿಯ ಬೂದನಗುಡ್ಡದ ಮನಮೋಹಕ ದೃಶ್ಯ
ಹುಬ್ಬಳ್ಳಿಯ ಬೂದನಗುಡ್ಡದ ಮೇಲಿರುವ ಬಂಡೆಗಳು

ಇದು ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿರುವುದರಿಂದ ಸಂಕ್ರಾಂತಿಯಂದು ಕುಟುಂಬದವರೊಂದಿಗೆ ಇಲ್ಲಿಗೆ ಬಂದು ಸಂಜೆವರೆಗೂ ಕಾಲ ಕಳೆಯುತ್ತೇವೆ.
ಸುಭಾಸ್ ಜಿ ಹುಬ್ಬಳ್ಳಿ ನಿವಾಸಿ