ಸೋಮವಾರ, 3 ನವೆಂಬರ್ 2025
×
ADVERTISEMENT
ೌರಮ್ಮ ಕಟ್ಟಿಮನಿ

ಗೌರಮ್ಮ ಕಟ್ಟಿಮನಿ

ಪ್ರಜಾವಾಣಿ ಹುಬ್ಬಳ್ಳಿ ಬ್ಯುರೊದಲ್ಲಿ 2021ರಿಂದ ಉಪಸಂಪಾದಕಿ/ ವರದಿಗಾರ್ತಿಯಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ, ಸಿನಿಮಾ, ಅಭಿವೃದ್ದಿ ಪತ್ರಿಕೋದ್ಯಮ - ಆಸಕ್ತ ಕ್ಷೇತ್ರಗಳು.
ಸಂಪರ್ಕ:
ADVERTISEMENT

Deepavali 2025: ದನಗಳೇ ನಮ್ಮನೆ ಧನಲಕ್ಷ್ಮೀಯರು..

Cattle Festival: ಹುಬ್ಬಳ್ಳಿ ಮತ್ತು ಹಾನಗಲ್ ಪ್ರದೇಶಗಳಲ್ಲಿ ಗೌಳಿಗ ಸಮುದಾಯದವರು ದೀಪಾವಳಿಯಲ್ಲಿ ಎಮ್ಮೆ, ದನಗಳನ್ನು ಅಲಂಕರಿಸಿ ಪೂಜಿಸುವ ಸಂಪ್ರದಾಯ ಪಾಲಿಸುತ್ತಾರೆ. ಬಲಿಪಾಡ್ಯಮಿ ದಿನದ ಎಮ್ಮೆ ಓಟ ಮತ್ತು ಸಮೂಹ ಮೆರವಣಿಗೆ ಈ ಹಬ್ಬದ ವಿಶೇಷತೆ.
Last Updated 20 ಅಕ್ಟೋಬರ್ 2025, 9:09 IST
Deepavali 2025:  ದನಗಳೇ ನಮ್ಮನೆ ಧನಲಕ್ಷ್ಮೀಯರು..

ಹುಬ್ಬಳ್ಳಿ: ಜಿಲ್ಲೆಯಲ್ಲಿ 97,629 ಹೆಕ್ಟೇರ್‌ ಬೆಳೆ ಹಾನಿ

ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ
Last Updated 18 ಅಕ್ಟೋಬರ್ 2025, 5:10 IST
ಹುಬ್ಬಳ್ಳಿ: ಜಿಲ್ಲೆಯಲ್ಲಿ 97,629 ಹೆಕ್ಟೇರ್‌ ಬೆಳೆ ಹಾನಿ

ಹುಬ್ಬಳ್ಳಿ |ಆರ್‌ಟಿಒ: 3 ವರ್ಷದಲ್ಲಿ ₹1.22 ಕೋಟಿ ದಂಡ ವಸೂಲಿ

RTO Action: ಅವಳಿ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಎಲ್ಲ ವಾಹನಗಳಿಗೆ ವಾಯುಮಾಲಿನ್ಯ ತಪಾಸಣೆ ಕಡ್ಡಾಯಗೊಳಿಸಿದ್ದು, ತಪಾಸಣೆ ಮಾಡಿಸದವರ ವಿರುದ್ಧ ₹1.22 ಕೋಟಿ ದಂಡ ವಸೂಲಿಸಿದೆ.
Last Updated 12 ಅಕ್ಟೋಬರ್ 2025, 7:28 IST
ಹುಬ್ಬಳ್ಳಿ |ಆರ್‌ಟಿಒ: 3 ವರ್ಷದಲ್ಲಿ ₹1.22 ಕೋಟಿ ದಂಡ ವಸೂಲಿ

ಧಾರವಾಡ ಜಿಲ್ಲೆಯಲ್ಲಿ 10,200 ಕಾರ್ಮಿಕರ ನಕಲಿ ಕಾರ್ಡ್ ರದ್ದು

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಯಾಚರಣೆ
Last Updated 26 ಸೆಪ್ಟೆಂಬರ್ 2025, 5:02 IST
ಧಾರವಾಡ ಜಿಲ್ಲೆಯಲ್ಲಿ 10,200 ಕಾರ್ಮಿಕರ ನಕಲಿ ಕಾರ್ಡ್ ರದ್ದು

ಹುಬ್ಬಳ್ಳಿ | ಸಂಚಾರ ನಿಯಮ ಉಲ್ಲಂಘನೆ: ಆರು ತಿಂಗಳಲ್ಲಿ ₹5.78 ಕೋಟಿ ದಂಡ ವಸೂಲಿ

ಮೋಟಾರ್ ವಾಹನ ಕಾಯ್ದೆ ಪ್ರಕಾರ 87,621 ಪ್ರಕರಣ ದಾಖಲು
Last Updated 3 ಆಗಸ್ಟ್ 2025, 6:12 IST
ಹುಬ್ಬಳ್ಳಿ | ಸಂಚಾರ ನಿಯಮ ಉಲ್ಲಂಘನೆ: ಆರು ತಿಂಗಳಲ್ಲಿ ₹5.78 ಕೋಟಿ ದಂಡ ವಸೂಲಿ

ಹುಬ್ಬಳ್ಳಿ | ಖಾಲಿ ನಿವೇಶನ: ತ್ಯಾಜ್ಯ ಎಸೆಯುವ ತಾಣ

ಮಳೆ: ಎತ್ತರಕ್ಕೆ ಬೆಳೆದ ಮುಳ್ಳು–ಕಂಟಿ ಗಿಡಗಳು, ಅಕ್ಕ–ಪಕ್ಕದ ನಿವಾಸಿಗಳಿಗೆ ವಿಷ ಜಂತುಗಳ ಕಾಟ
Last Updated 28 ಜುಲೈ 2025, 4:30 IST
ಹುಬ್ಬಳ್ಳಿ | ಖಾಲಿ ನಿವೇಶನ: ತ್ಯಾಜ್ಯ ಎಸೆಯುವ ತಾಣ

ಬೆಂಗೇರಿ: ರಾಷ್ಟ್ರಧ್ವಜ ಬೇಡಿಕೆ ತೀವ್ರ ಕುಸಿತ

ಧ್ವಜ ಸಂಹಿತೆ–2002ಕ್ಕೆ ತಿದ್ದುಪಡಿ: ಈವರೆಗೆ ಕೇವಲ ₹30 ಲಕ್ಷ ವಹಿವಾಟು
Last Updated 25 ಜುಲೈ 2025, 23:30 IST
ಬೆಂಗೇರಿ: ರಾಷ್ಟ್ರಧ್ವಜ ಬೇಡಿಕೆ ತೀವ್ರ ಕುಸಿತ
ADVERTISEMENT
ADVERTISEMENT
ADVERTISEMENT
ADVERTISEMENT