ಗುರುವಾರ, 21 ಆಗಸ್ಟ್ 2025
×
ADVERTISEMENT

Trust Vote

ADVERTISEMENT

ಸಂವಿಧಾನ ಉಲ್ಲಂಘಿಸುತ್ತಿರುವ ಮಣಿಪುರ ರಾಜ್ಯಪಾಲ: ಕಾಂಗ್ರೆಸ್ ಆರೋಪ

ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಅಧಿವೇಶನವನ್ನು ಕರೆಯದೆ ಇರುವ ಮೂಲಕ ಮಣಿಪುರ ರಾಜ್ಯಪಾಲರು ಈ ವಿಧಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 11 ಫೆಬ್ರುವರಿ 2025, 6:46 IST
ಸಂವಿಧಾನ ಉಲ್ಲಂಘಿಸುತ್ತಿರುವ ಮಣಿಪುರ ರಾಜ್ಯಪಾಲ: ಕಾಂಗ್ರೆಸ್ ಆರೋಪ

ಮಣಿಪುರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಕಾಂಗ್ರೆಸ್

ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷ ಕಾಂಗ್ರೆಸ್, ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುವುದಾಗಿ ಹೇಳಿದೆ.
Last Updated 7 ಫೆಬ್ರುವರಿ 2025, 13:48 IST
ಮಣಿಪುರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ: ಕಾಂಗ್ರೆಸ್

ಜಾರ್ಖಂಡ್: ವಿಶ್ವಾಸ ಮತ ಗೆದ್ದ ಹೇಮಂತ್ ಸೊರೇನ್‌ ಸರ್ಕಾರ

ಹೇಮಂತ್ ಸೊರೇನ್ ಸರ್ಕಾರವು ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ. ವಿಶ್ವಾಸಮತ ಸಾಬೀತಿಗೂ ಮುನ್ನವೇ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.
Last Updated 8 ಜುಲೈ 2024, 7:39 IST
ಜಾರ್ಖಂಡ್: ವಿಶ್ವಾಸ ಮತ ಗೆದ್ದ ಹೇಮಂತ್ ಸೊರೇನ್‌ ಸರ್ಕಾರ

ನೇಪಾಳ ಪ್ರಧಾನಿ 20ರಂದು ವಿಶ್ವಾಸಮತ ಯಾಚನೆ

ನೇಪಾಳದ ಪ್ರಧಾನಮಂತ್ರಿ ಪುಷ್ಪಕಮಲ್‌ ದಹಲ್‌ ಪ್ರಚಂಡ ಅವರು ಇದೇ 20ರಂದು ಸಂಸತ್‌ನಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಪ್ರಚಂಡ ಅವರು ಅಧಿಕಾರ ವಹಿಸಿಕೊಂಡ 18 ತಿಂಗಳಲ್ಲಿ ಇದು ನಾಲ್ಕನೇ ಬಾರಿ ವಿಶ್ವಾಸ ಮತದ ಪರೀಕ್ಷೆ ಎದುರಿಸುತ್ತಿದ್ದಾರೆ.
Last Updated 17 ಮೇ 2024, 16:10 IST
ನೇಪಾಳ ಪ್ರಧಾನಿ 20ರಂದು ವಿಶ್ವಾಸಮತ ಯಾಚನೆ

Trust Vote | ಬಿಹಾರ: ಜೆಡಿಯು ಶಾಸಕರಿಗೆ ವಿಪ್‌ ಜಾರಿ

ಬಿಹಾರ ವಿಧಾನಸಭೆಯಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಎಲ್ಲಾ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ ಎಂದು ಜೆಡಿಯು ಮುಖ್ಯ ಸಚೇತಕ ಶ್ರವಣ್‌ ಕುಮಾರ್‌ ಶನಿವಾರ ತಿಳಿಸಿದರು.
Last Updated 10 ಫೆಬ್ರುವರಿ 2024, 15:15 IST
Trust Vote | ಬಿಹಾರ: ಜೆಡಿಯು ಶಾಸಕರಿಗೆ ವಿಪ್‌ ಜಾರಿ

ಜಾರ್ಖಂಡ್‌: ರಾಂಚಿಗೆ ಮರಳಿದ 40 ಶಾಸಕರು; ಇಂದು ವಿಶ್ವಾಸಮತ ಯಾಚನೆ

ಜಾರ್ಖಂಡ್‌ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
Last Updated 5 ಫೆಬ್ರುವರಿ 2024, 0:30 IST
ಜಾರ್ಖಂಡ್‌: ರಾಂಚಿಗೆ ಮರಳಿದ 40 ಶಾಸಕರು; ಇಂದು ವಿಶ್ವಾಸಮತ ಯಾಚನೆ

ಮಣಿಪುರ ಹೊತ್ತಿ ಉರಿಯುವಾಗ ಸಂಸತ್ತಿನಲ್ಲಿ ಪ್ರಧಾನಿ ನಗೆ ಚಟಾಕಿ: ರಾಹುಲ್ ಆರೋಪ

ಕಳೆದ ಕೆಲವು ತಿಂಗಳುಗಳಿಂದ ಮಣಿಪುರ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಇದು ಪ್ರಧಾನಿ ಹುದ್ದೆಗೆ ಭೂಷಣವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
Last Updated 11 ಆಗಸ್ಟ್ 2023, 10:40 IST
ಮಣಿಪುರ ಹೊತ್ತಿ ಉರಿಯುವಾಗ ಸಂಸತ್ತಿನಲ್ಲಿ ಪ್ರಧಾನಿ ನಗೆ ಚಟಾಕಿ: ರಾಹುಲ್ ಆರೋಪ
ADVERTISEMENT

Manipur | ಪ್ರಧಾನಿ 'ಮೌನ ವ್ರತ' ಮುರಿಯಲು ಅವಿಶ್ವಾಸ ನಿರ್ಣಯ ಮಂಡನೆ: ಗೊಗೊಯಿ

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ 'ಮೌನ ವ್ರತ' ಮುರಿಯಲು ವಿಪಕ್ಷಗಳ ಒಕ್ಕೂಟ 'ಇಂಡಿಯಾ' ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲೇಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಮಂಗಳವಾರ ಹೇಳಿದ್ದಾರೆ.
Last Updated 8 ಆಗಸ್ಟ್ 2023, 10:50 IST
Manipur | ಪ್ರಧಾನಿ 'ಮೌನ ವ್ರತ' ಮುರಿಯಲು ಅವಿಶ್ವಾಸ ನಿರ್ಣಯ ಮಂಡನೆ: ಗೊಗೊಯಿ

ಸಂಸತ್ ಅಧಿವೇಶನ: ಅವಿಶ್ವಾಸ ಗೊತ್ತುವಳಿ ನಿರ್ಣಯ ಚರ್ಚೆಗೆ?

ಇದಿನ್ನು ‘ಗದ್ದಲದ ವಾರ’?
Last Updated 31 ಜುಲೈ 2023, 0:02 IST
ಸಂಸತ್ ಅಧಿವೇಶನ: ಅವಿಶ್ವಾಸ ಗೊತ್ತುವಳಿ ನಿರ್ಣಯ ಚರ್ಚೆಗೆ?

ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ

ನೇಪಾಳ ಪ್ರಧಾನಿ ಪುಷ್ಪ ಕಮಲ್‌ ದಹಲ್ ‘ಪ್ರಚಂಡ’ ಅವರು ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಗೆದ್ದಿದ್ದಾರೆ.
Last Updated 20 ಮಾರ್ಚ್ 2023, 13:10 IST
ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ
ADVERTISEMENT
ADVERTISEMENT
ADVERTISEMENT