ದ್ರುವರಾಜ್ ದೇಸಾಯಿ, ಮಹಾದೇವಪ್ಪಗೆ ಟೀಯೆಸ್ಸಾರ್ ಪ್ರಶಸ್ತಿ
2017ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ದ್ರುವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿ, 2018ನೇ ಸಾಲಿನ ಇದೇ ಪ್ರಶಸ್ತಿಗೆ ಮೈಸೂರಿನ ಡಿ.ಮಹಾದೇವಪ್ಪ ಆಯ್ಕೆಯಾಗಿದ್ದಾರೆ.Last Updated 13 ಡಿಸೆಂಬರ್ 2019, 18:44 IST