ಕ್ಷಯ | ಭಯ ಬೇಡ, ಚಿಕಿತ್ಸೆ ಬೇಕು: ಡಾ. ನರೇಂದ್ರ
ಕ್ಷಯ ರೋಗ ಪ್ರಾಥಮಿಕ ಹಂತದಲ್ಲಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯವಿರುತ್ತದೆ ಎಂದು ಸಾಸ್ವೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರೇಂದ್ರ ಎಚ್.ಜೆ ತಿಳಿಸಿದರು.Last Updated 5 ಫೆಬ್ರುವರಿ 2025, 14:24 IST