ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tumkur University

ADVERTISEMENT

ತುಮಕೂರು ವಿ.ವಿಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಚಾಲನೆ

ಕಷ್ಟ ಕಾಲವಿದ್ದಾಗ, ವಿಪ್ಪತ್ತು, ವಿಷಮ ಪರಿಸ್ಥಿತಿ ಎದುರಾದಾಗ ಮನುಷ್ಯರಲ್ಲಿ ವಿಶೇಷವಾದಂತಹ ಜಾಗೃತಿ ಮೂಡುತ್ತದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
Last Updated 29 ಫೆಬ್ರುವರಿ 2024, 8:05 IST
ತುಮಕೂರು ವಿ.ವಿಯಲ್ಲಿ ‘ಸಹಿತ’ ಸಾಹಿತ್ಯೋತ್ಸವಕ್ಕೆ ಚಾಲನೆ

ವಿ.ವಿಯಲ್ಲಿ ಗರಿಗೆದರಲಿದೆ ಚಿತ್ರೋತ್ಸವ

ಫೆ. 19ರಿಂದ 23ರ ವರೆಗೆ ಐದು ದಿನಗಳ ಕಾಲ ನೆರವೇರಲಿದೆ
Last Updated 15 ಫೆಬ್ರುವರಿ 2024, 7:40 IST
ವಿ.ವಿಯಲ್ಲಿ ಗರಿಗೆದರಲಿದೆ ಚಿತ್ರೋತ್ಸವ

ಇನ್ನೂ ಅಂಕಪಟ್ಟಿ ನೀಡದ ತುಮಕೂರು ವಿಶ್ವವಿದ್ಯಾಲಯ

ಪದವಿ ಫಲಿತಾಂಶ ಪ್ರಕಟಿಸಿ (6ನೇ ಸೆಮಿಸ್ಟರ್‌) ಹಲವು ತಿಂಗಳೇ ಕಳೆದಿದ್ದರೂ ತುಮಕೂರು ವಿಶ್ವವಿದ್ಯಾಲಯ ಈವರೆಗೂ ಅಂಕಪಟ್ಟಿ ನೀಡದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದೆ ಕೈಚಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 10 ಫೆಬ್ರುವರಿ 2024, 8:06 IST
ಇನ್ನೂ ಅಂಕಪಟ್ಟಿ ನೀಡದ ತುಮಕೂರು ವಿಶ್ವವಿದ್ಯಾಲಯ

ಗ್ರಂಥಾಲಯ ಪರಿಚಯ ಕಾರ್ಯಕ್ರಮ: ತುಮಕೂರು ವಿವಿಯಲ್ಲಿ 49 ಸಾವಿರ ಪುಸ್ತಕ

ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 49,387 ಪುಸ್ತಕಗಳು, 36 ನಿಯತಕಾಲಿಕೆಗಳು ಲಭ್ಯ ಇವೆ ಎಂದು ವಿ.ವಿ ಗ್ರಂಥಪಾಲಕ ಬಿ.ರವಿವೆಂಕಟ್‌ ತಿಳಿಸಿದರು.
Last Updated 4 ಜನವರಿ 2024, 6:03 IST
ಗ್ರಂಥಾಲಯ ಪರಿಚಯ ಕಾರ್ಯಕ್ರಮ: ತುಮಕೂರು ವಿವಿಯಲ್ಲಿ 49 ಸಾವಿರ ಪುಸ್ತಕ

ತುಮಕೂರು ವಿವಿಯಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ: ಮತ್ತೊಂದು ಹಸಿರು ಕ್ರಾಂತಿಗೆ ಕರೆ

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಿದ್ದು, ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ ಎಂದು ಖ್ಯಾತ ವಿಜ್ಞಾನಿ ಬಿ.ಎನ್.ಸುರೇಶ್ ಪ್ರತಿಪಾದಿಸಿದರು.
Last Updated 27 ಅಕ್ಟೋಬರ್ 2023, 15:42 IST
ತುಮಕೂರು ವಿವಿಯಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ: ಮತ್ತೊಂದು ಹಸಿರು ಕ್ರಾಂತಿಗೆ ಕರೆ

ತುಮಕೂರು: ವಿ.ವಿಯಲ್ಲಿ ಎನ್‌ಇಪಿ ಕಾರ್ಯಾಗಾರ

ಶಿಕ್ಷಕರು ಕೇವಲ ಪಠ್ಯಕ್ರಮ ನವೀಕರಿಸುವುದಷ್ಟೇ ಅಲ್ಲ, ವಿನೂತನ ಪ್ರವೃತ್ತಿಗಳಿಗೆ ಉನ್ನತೀಕರಣಗೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸಲಹೆ ಮಾಡಿದರು.
Last Updated 21 ಅಕ್ಟೋಬರ್ 2023, 15:30 IST
ತುಮಕೂರು: ವಿ.ವಿಯಲ್ಲಿ ಎನ್‌ಇಪಿ ಕಾರ್ಯಾಗಾರ

ತುಮಕೂರು: ಬಂಗಾರದ ಫಸಲು ತೆಗೆದ ನಾರಿಯರು, ಮೆಕ್ಯಾನಿಕ್‌ ಮಗಳಿಗೆ 2 ಚಿನ್ನದ ಪದಕ

ಬಡ, ಮಧ್ಯಮ ವರ್ಗದ, ಕೃಷಿಕರ ಮಕ್ಕಳು ಬಂಗಾರದ ಫಸಲು ತೆಗೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನಲ್ಲಿ ಹೆಣ್ಣು ಮಕ್ಕಳು ಹೆಚ್ಚು ಚಿನ್ನದ ಪದಕ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
Last Updated 7 ಆಗಸ್ಟ್ 2023, 13:51 IST
ತುಮಕೂರು: ಬಂಗಾರದ ಫಸಲು ತೆಗೆದ ನಾರಿಯರು, ಮೆಕ್ಯಾನಿಕ್‌ ಮಗಳಿಗೆ 2 ಚಿನ್ನದ ಪದಕ
ADVERTISEMENT

ತುಮಕೂರು ವಿ.ವಿ 16ನೇ ಘಟಿಕೋತ್ಸವ: ಟಿ.ಎಸ್. ನಾಗಭರಣಗೆ ಗೌರವ ಡಾಕ್ಟರೇಟ್

ವಿಶ್ವವಿದ್ಯಾಲಯದಿಂದ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಭರಣ ಅವರಿಗೆ ಸೋಮವಾರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
Last Updated 7 ಆಗಸ್ಟ್ 2023, 7:43 IST
ತುಮಕೂರು ವಿ.ವಿ 16ನೇ ಘಟಿಕೋತ್ಸವ: ಟಿ.ಎಸ್. ನಾಗಭರಣಗೆ ಗೌರವ ಡಾಕ್ಟರೇಟ್

ತುಮಕೂರು: ಪೂರ್ವಗ್ರಹ ಪೀಡಿತರಾಗಬೇಡಿ –ಪ್ರೊ.ನರೇಂದ್ರ ನಾಯಕ್‌ ಸಲಹೆ

ಭಾರತ ಸಂವಿಧಾನ ಮತ್ತು ವೈಜ್ಞಾನಿಕ ಮನೋಧರ್ಮ ಉಪನ್ಯಾಸ
Last Updated 4 ಆಗಸ್ಟ್ 2023, 15:49 IST
ತುಮಕೂರು: ಪೂರ್ವಗ್ರಹ ಪೀಡಿತರಾಗಬೇಡಿ –ಪ್ರೊ.ನರೇಂದ್ರ ನಾಯಕ್‌ ಸಲಹೆ

ಮೌಲ್ಯಮಾಪನ ಭತ್ಯೆ: ಕಾರಣ ನೀಡಿದ ತುಮಕೂರು ವಿ.ವಿ

ಉನ್ನತ ಶಿಕ್ಷಣ ಇಲಾಖೆ ಆದೇಶ ಹಾಗೂ ಸಿಂಡಿಕೇಟ್ ಸಭೆಯಲ್ಲಿ ನಿಗದಿಪಡಿಸಿದ ಭತ್ಯೆ ಮೊತ್ತದಲ್ಲಿ ವ್ಯತ್ಯಾಸ ಆಗಿದ್ದರಿಂದ ಎರಡು ಸೆಮಿಸ್ಟರ್ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಅಧ್ಯಾಪಕರಿಗೆ ಭತ್ಯೆ ಪಾವತಿ ವಿಳಂಬವಾಗಿದೆ ಎಂದು ತುಮಕೂರು ವಿವಿ ಕುಲಸಚಿವ (ಮೌಲ್ಯಮಾಪನ) ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
Last Updated 23 ಮೇ 2023, 14:31 IST
ಮೌಲ್ಯಮಾಪನ ಭತ್ಯೆ: ಕಾರಣ ನೀಡಿದ ತುಮಕೂರು ವಿ.ವಿ
ADVERTISEMENT
ADVERTISEMENT
ADVERTISEMENT