ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tur Dal

ADVERTISEMENT

ತೊಗರಿ ಖರೀದಿಗೆ ಪೋರ್ಟಲ್‌ ಆರಂಭ

ದೇಶದ ತೊಗರಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರವು ಪೋರ್ಟಲ್‌ ಆರಂಭಿಸಿದೆ.
Last Updated 5 ಜನವರಿ 2024, 15:37 IST
ತೊಗರಿ ಖರೀದಿಗೆ ಪೋರ್ಟಲ್‌ ಆರಂಭ

ತೊಗರಿ, ಉದ್ದು ಆಮದಿಗೆ ನಿರ್ಬಂಧ ಸಡಿಲ

2025ರ ಮಾರ್ಚ್‌ವರೆಗೆ ತೊಗರಿ ಮತ್ತು ಉದ್ದಿನ ಬೇಳೆಯ ಆಮದಿಗೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಬೆಲೆ ನಿಯಂತ್ರಣದ ಮೂಲಕ ಸ್ಥಳೀಯ ಮಾರುಕಟ್ಟೆಗೆ ಚೈತನ್ಯ ತುಂಬಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
Last Updated 28 ಡಿಸೆಂಬರ್ 2023, 16:31 IST
ತೊಗರಿ, ಉದ್ದು ಆಮದಿಗೆ ನಿರ್ಬಂಧ ಸಡಿಲ

ತೊಗರಿ, ಉದ್ದಿನ ಬೇಳೆ ದಾಸ್ತಾನಿಗೆ ಮಿತಿ

ಸಗಟು ಹಾಗೂ ರಿಟೇಲ್‌ ವ್ಯಾಪಾರಿಗಳಿಗೆ ಅನ್ವಯವಾಗುವಂತೆ ತೊಗರಿ ಮತ್ತು ಉದ್ದಿನ ಬೇಳೆಯ ದಾಸ್ತಾನಿಗೆ ಕೇಂದ್ರ ಸರ್ಕಾರವು ಅಕ್ಟೋಬರ್‌ 31ರವರೆಗೆ ಮಿತಿ ಹೇರಿದೆ. ಮಿತಿಯು ಮಿಲ್‌ಗಳಿಗೂ ಅನ್ವಯವಾಗುತ್ತದೆ.
Last Updated 2 ಜೂನ್ 2023, 22:33 IST
fallback

ಕೊರತೆ ಆತಂಕ: 10 ಲಕ್ಷ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಸಿದ್ಧತೆ

ತೊಗರಿ ಬೇಳೆಯ ಕೊರತೆ ಎದುರಾಗಬಹುದು ಎಂಬ ನಿರೀಕ್ಷೆ ಹೊಂದಿರುವ ಕೇಂದ್ರ ಸರ್ಕಾರವು, ಈ ವರ್ಷದಲ್ಲಿ ದೇಶಿ ಬೇಡಿಕೆ ಪೂರೈಸಲು ಉತ್ತಮ ಗುಣಮಟ್ಟದ ಅಂದಾಜು 10 ಲಕ್ಷ ಟನ್‌ ತೊಗರಿ ಬೇಳೆಯನ್ನು ವರ್ತಕರ ಮೂಲಕ ಆಮದು ಮಾಡಿಕೊಳ್ಳಲು ಯೋಜಿಸಿದೆ.
Last Updated 12 ಜನವರಿ 2023, 19:45 IST
ಕೊರತೆ ಆತಂಕ: 10 ಲಕ್ಷ ಟನ್ ತೊಗರಿ ಬೇಳೆ ಆಮದಿಗೆ ಕೇಂದ್ರ ಸರ್ಕಾರ ಸಿದ್ಧತೆ

ತೊಗರಿ ಬೇಳೆ: ದಾಸ್ತಾನಿನ ಮೇಲೆ ನಿಗಾ ಇರಿಸಲು ಸೂಚನೆ

ತೊಗರಿ ಬೇಳೆ ಬೆಲೆಯು ಹೆಚ್ಚಾಗುತ್ತಿರುವ ಕಾರಣ, ದಾಸ್ತಾನುಗಾರರು ಮತ್ತು ವರ್ತಕರ ಬಳಿ ಇರುವ ತೊಗರಿಬೇಳೆ ಸಂಗ್ರಹದ ಮಾಹಿತಿ ಬಹಿರಂಗಪಡಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರವು ಸೂಚನೆ ನೀಡಿದೆ.
Last Updated 12 ಆಗಸ್ಟ್ 2022, 16:24 IST
ತೊಗರಿ ಬೇಳೆ: ದಾಸ್ತಾನಿನ ಮೇಲೆ ನಿಗಾ ಇರಿಸಲು ಸೂಚನೆ

ಕಲಬುರಗಿ: ತೊಗರಿ ಬೆಳೆಗಾರರಿಗೆ ಮತ್ತೆ ನಿರಾಸೆ

ತೊಗರಿಗೆ ಕೇಂದ್ರ ಸರ್ಕಾರ ₹ 300 ಬೆಂಬಲ ಬೆಲೆ ಘೋಷಿಸಿದ್ದಕ್ಕೆ ರೈತ ಸಂಘಟನೆಳಿಗೆ ಬೇಸರ
Last Updated 9 ಜೂನ್ 2022, 16:10 IST
ಕಲಬುರಗಿ: ತೊಗರಿ ಬೆಳೆಗಾರರಿಗೆ ಮತ್ತೆ ನಿರಾಸೆ

ಕಲಬುರಗಿ: ತೊಗರಿಗೆ ₹ 10 ಸಾವಿರ ಬೆಂಬಲ ಬೆಲೆಗೆ ಒತ್ತಾಯ

ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಹೋರಾಟ–ಕರ್ನಾಟಕದಿಂದ ಪ್ರತಿಭಟನೆ
Last Updated 25 ಡಿಸೆಂಬರ್ 2021, 9:57 IST
ಕಲಬುರಗಿ: ತೊಗರಿಗೆ ₹ 10 ಸಾವಿರ ಬೆಂಬಲ ಬೆಲೆಗೆ ಒತ್ತಾಯ
ADVERTISEMENT

ನಾಳೆಯಿಂದ ತೊಗರಿ ಖರೀದಿ ಕೇಂದ್ರ ಆರಂಭ

₹ 6300 ಬೆಂಬಲ ಬೆಲೆ ನಿಗದಿ, ಜಿಲ್ಲೆಯಲ್ಲಿ 184 ಖರೀದಿ ಕೇಂದ್ರಗಳ ಆರಂಭ
Last Updated 14 ಡಿಸೆಂಬರ್ 2021, 3:51 IST
ನಾಳೆಯಿಂದ ತೊಗರಿ ಖರೀದಿ ಕೇಂದ್ರ ಆರಂಭ

ತೊಗರಿ ಖರೀದಿ ಕೇಂದ್ರ ಆರಂಭಿಸಲು ಸೂಚನೆ

ತೊಗರಿ ಖರೀದಿಗೆ ಜಿಲ್ಲೆಯಾದ್ಯಂತ 30ಕ್ಕೂ ಹೆಚ್ಚು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ರಂಗನಾಥ ಅವರಿಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಸೂಚಿಸಿದರು.
Last Updated 23 ಡಿಸೆಂಬರ್ 2019, 15:29 IST
ತೊಗರಿ ಖರೀದಿ ಕೇಂದ್ರ ಆರಂಭಿಸಲು ಸೂಚನೆ
ADVERTISEMENT
ADVERTISEMENT
ADVERTISEMENT