ಭಾನುವಾರ, 7 ಡಿಸೆಂಬರ್ 2025
×
ADVERTISEMENT

Turuvekere

ADVERTISEMENT

ತುರುವೇಕೆರೆ | ಹೈನುಗಾರರಿಗೆ ₹38 ಲಕ್ಷ ಪರಿಹಾರ ಚೆಕ್‌ ವಿತರಣೆ

KMF Support: ತುರುವೇಕೆರೆ: ತಾಲ್ಲೂಕಿನ 98 ಹೈನುಗಾರರಿಗೆ ವಿವಿಧ ಯೋಜನೆಯಡಿ ದೊರೆತಿರುವ ₹38 ಲಕ್ಷ ಪರಿಹಾರ ಚೆಕ್ ಅನ್ನು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ವಿತರಿಸಿದರು
Last Updated 28 ನವೆಂಬರ್ 2025, 5:25 IST
ತುರುವೇಕೆರೆ | ಹೈನುಗಾರರಿಗೆ ₹38 ಲಕ್ಷ ಪರಿಹಾರ ಚೆಕ್‌ ವಿತರಣೆ

ತುರುವೇಕೆರೆ ರಾಸು ವಿಮೆ: ಬಜೆಟ್‌ನಲ್ಲಿ ₹30 ಕೋಟಿ ಮೀಸಲು

TURUVEKERE ತುರುವೇಕೆರೆ: ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
Last Updated 25 ಸೆಪ್ಟೆಂಬರ್ 2025, 6:09 IST
ತುರುವೇಕೆರೆ ರಾಸು ವಿಮೆ: ಬಜೆಟ್‌ನಲ್ಲಿ ₹30 ಕೋಟಿ ಮೀಸಲು

ತುರುವೇಕೆರೆ | ನಾರಾಯಣ ಗುರು ಜಯಂತಿ ಆಚರಣೆ

Narayana Guru Celebration: ತಾಲ್ಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು 171ನೇ ಜನ್ಮ ದಿನಾಚರಣೆಯನ್ನು ತಾಲ್ಲೂಕು ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ ಭಾಗವಹಿಸಿದರು.
Last Updated 15 ಸೆಪ್ಟೆಂಬರ್ 2025, 6:30 IST
ತುರುವೇಕೆರೆ | ನಾರಾಯಣ ಗುರು ಜಯಂತಿ ಆಚರಣೆ

ತಿಗಳ ಸಮುದಾಯ ಭವನಕ್ಕೆ 15 ಲಕ್ಷ ಅನುದಾನ ಭರವಸೆ

ತುರುವೇಕೆರೆ: ತಾಲ್ಲೂಕಿನ ತಿಗಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 15 ಲಕ್ಷ ರೂಪಾಯಿಗಳ ಅನುದಾನವನ್ನು  ನೀಡಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ  ಭರವಸೆ ನೀಡಿದರು.
Last Updated 3 ಏಪ್ರಿಲ್ 2025, 13:09 IST
ತಿಗಳ ಸಮುದಾಯ ಭವನಕ್ಕೆ 15 ಲಕ್ಷ ಅನುದಾನ ಭರವಸೆ

ತುರುವೇಕೆರೆ: 2.70 ಲಕ್ಷ ಮಕ್ಕಳ ನೇತ್ರ ತಪಾಸಣೆ

ತುರುವೇಕೆರೆ: ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು 2.70 ಲಕ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಲಯನ್ಸ್  ರಾಜ್ಯಪಾಲರಾದ...
Last Updated 28 ಫೆಬ್ರುವರಿ 2025, 14:30 IST
ತುರುವೇಕೆರೆ: 2.70 ಲಕ್ಷ ಮಕ್ಕಳ ನೇತ್ರ ತಪಾಸಣೆ

Karnataka Budget 2025 | ತುರುವೇಕೆರೆ: ತೆಂಗು ಸಂಶೋಧನಾ ಕೇಂದ್ರ ಆರಂಭವಾಗಲಿ

ತುರುವೇಕೆರೆ ತಾಲ್ಲೂಕಿಗೆ ಬಜೆಟ್‌ನಲ್ಲಿ ಸಿಗುವುದೇ ಅನುದಾನ?
Last Updated 23 ಫೆಬ್ರುವರಿ 2025, 6:47 IST
Karnataka Budget 2025 | ತುರುವೇಕೆರೆ: ತೆಂಗು ಸಂಶೋಧನಾ ಕೇಂದ್ರ ಆರಂಭವಾಗಲಿ

ತುರುವೇಕೆರೆ ಪ.ಪಂ ಅಧ್ಯಕ್ಷರಾಗಿ ಸ್ವಪ್ನಾನಟೇಶ್ ಅವಿರೋಧ ಆಯ್ಕೆ

ತುರುವೇಕೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸ್ವಪ್ನಾನಟೇಶ್ ಅವಿರೋಧವಾಗಿ  ಬುಧವಾರ ಆಯ್ಕೆಯಾಗಿದ್ದಾರೆ.
Last Updated 5 ಫೆಬ್ರುವರಿ 2025, 16:23 IST
ತುರುವೇಕೆರೆ ಪ.ಪಂ ಅಧ್ಯಕ್ಷರಾಗಿ ಸ್ವಪ್ನಾನಟೇಶ್ ಅವಿರೋಧ ಆಯ್ಕೆ
ADVERTISEMENT

ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವ

ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಸ್ವರ್ಣ ಗೌರಿ ದೇವಾಲಯ ಸಮಿತಿಯಿಂದ ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನೆರವೇರಿತು.
Last Updated 4 ಫೆಬ್ರುವರಿ 2025, 6:04 IST
ಸ್ವರ್ಣ ಗೌರಮ್ಮ ವಿಸರ್ಜನಾ ಮಹೋತ್ಸವ

ತುರುವೇಕೆರೆ: ಮೈಕ್ರೊ ಫೈನಾನ್ಸ್‌ ಹಾವಳಿ ಕಡಿವಾಣಕ್ಕೆ ಒತ್ತಾಯ

ರೈತರು, ಮಹಿಳೆಯರ ಮೇಲೆ ಮೈಕ್ರೊ ಫೈನಾನ್ಸ್‌ಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯಿಂದ ತಹಶೀಲ್ದಾರ್ ಕುಂಞ ಅಹ್ಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 30 ಜನವರಿ 2025, 13:57 IST
ತುರುವೇಕೆರೆ: ಮೈಕ್ರೊ ಫೈನಾನ್ಸ್‌ ಹಾವಳಿ ಕಡಿವಾಣಕ್ಕೆ ಒತ್ತಾಯ

ತುರುವೇಕೆರೆ: ‘ಮಕ್ಕಳ ಸಂತೆ’ಯಲ್ಲಿ ಲುಗುಬಗೆಯ ವ್ಯಾಪಾರ

ತುರುವೇಕೆರೆ ಪಟ್ಟಣದ ಇಂದಿರಾ ನಗರದ ಜೆಪಿ ಶಾಲಾ ಆವರಣದಲ್ಲಿ ಆಂಗ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಮಕ್ಕಳ ಸಂತೆ ಜರುಗಿತು.
Last Updated 15 ಡಿಸೆಂಬರ್ 2024, 6:21 IST
ತುರುವೇಕೆರೆ: ‘ಮಕ್ಕಳ ಸಂತೆ’ಯಲ್ಲಿ ಲುಗುಬಗೆಯ ವ್ಯಾಪಾರ
ADVERTISEMENT
ADVERTISEMENT
ADVERTISEMENT