ಗುರುವಾರ, 18 ಜೂನ್ 2026
×
ADVERTISEMENT

TV series

ADVERTISEMENT

ಜೈದೇವ್ ಬಲೆಯಲ್ಲಿ ಗೌತಮ್ ಸ್ವಂತ ಮಗಳು ಮಿಂಚು: ಹೆತ್ತವರ ಕೈ ತಪ್ಪಿ ಹೋಗುತ್ತಾಳಾ

Kannada TV Updates: ಮಹಿಮಾಳನ್ನು ದತ್ತು ನೀಡುವ ನಿರ್ಧಾರದಿಂದ ಬೇಸತ್ತ ಮಿಂಚು ಶಾಲೆಯ ಬದಲು ಅಪರಿಚಿತ ಹಾದಿಯಲ್ಲಿ ಹೋಗುತ್ತಿದ್ದಾಳೆ. ಆಕಾಶ್ ಭೂಮಿಕಾಳೊಂದಿಗೆ ಬೆಳೆದಿದ್ದು ಮಿಂಚು ಅಸಲಿ ಮಗಳೆಂಬ ಸತ್ಯ ಜೈದೇವ್ ಗೆ ಮಾತ್ರ ತಿಳಿದಿದೆ.
Last Updated 3 ಜೂನ್ 2026, 12:50 IST
ಜೈದೇವ್ ಬಲೆಯಲ್ಲಿ ಗೌತಮ್ ಸ್ವಂತ ಮಗಳು ಮಿಂಚು: ಹೆತ್ತವರ ಕೈ ತಪ್ಪಿ ಹೋಗುತ್ತಾಳಾ

ಸ್ನೇಹಿತರ ಮದುವೆಗೆ ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮನಗೆದ್ದ ನಟಿ ಮೌನ ಗುಡ್ಡೆಮನೆ

Kannada Actress: ಕನ್ನಡದ ಕಿರುತೆರೆ ನಟಿ ಮೌನ ಗುಡ್ಡೆಮನೆ ಅವರು ಕೊಡಗಿನ ಆಪ್ತರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಮೌನ ಗುಡ್ಡೆಮನೆ ಈ ವಿವಾಹ ಸಂಭ್ರಮದಲ್ಲಿ
Last Updated 27 ಮೇ 2026, 7:35 IST
ಸ್ನೇಹಿತರ ಮದುವೆಗೆ ಕೊಡವ ಶೈಲಿಯಲ್ಲಿ ಸೀರೆ ಧರಿಸಿ ಮನಗೆದ್ದ ನಟಿ ಮೌನ ಗುಡ್ಡೆಮನೆ
err

‘ಶ್ರಾವಣಿ ಸುಬ್ರಮಣ್ಯ’ : ನಂದಿನಿ ಕುಟುಂಬದ ನೆಮ್ಮದಿ ಕೆಡಿಸಲು ಮತ್ತೊಬರ ಆಗಮನ

Zee Kannada Shravani Subramanya: ವಿಜಯಾಂಬಿಕಾ ಸಂಚಿನಿಂದ ವೀರೂ ಮಂತ್ರಿ ಸ್ಥಾನ ಕಳೆದುಕೊಂಡಿದ್ದು, ಈಗ ರಾಜೇಶ್ವರಿ ಪ್ರವೇಶದಿಂದ ದೇಸಾಯಿ ಕುಟುಂಬಕ್ಕೆ ಹೊಸ ಸಂಕಷ್ಟ ಎದುರಾಗಲಿದೆ.
Last Updated 12 ಮೇ 2026, 11:16 IST
‘ಶ್ರಾವಣಿ ಸುಬ್ರಮಣ್ಯ’ : ನಂದಿನಿ ಕುಟುಂಬದ ನೆಮ್ಮದಿ ಕೆಡಿಸಲು ಮತ್ತೊಬರ ಆಗಮನ

ಹಳೆ ಶೀರ್ಷಿಕೆ ಹೊಸ ಕಥೆ: ಶೀಘ್ರದಲ್ಲೇ ಬರಲಿದೆ ‘ಅಗ್ನಿಸಾಕ್ಷಿ‘ ಧಾರಾವಾಹಿ

Colors Kannada: ಕಲರ್ಸ್ ಕನ್ನಡದ ಹೊಸ ಸೀರಿಯಲ್‌ನಲ್ಲಿ ಶಮಂತ್ ಬ್ರೋ ಗೌಡ ನಾಯಕನಾಗಿದ್ದು, ವರ್ಷಣಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ನಟ ಧ್ರುವಂತ್ ಇಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Last Updated 12 ಮೇ 2026, 5:53 IST
ಹಳೆ ಶೀರ್ಷಿಕೆ ಹೊಸ ಕಥೆ: ಶೀಘ್ರದಲ್ಲೇ ಬರಲಿದೆ ‘ಅಗ್ನಿಸಾಕ್ಷಿ‘ ಧಾರಾವಾಹಿ

‘ಕರ್ಣ’ ಧಾರಾವಾಹಿ: ರಮೇಶ್‌ ಸಂಚಿನ ನಡುವೆಯೂ ನಿಧಿ ತನಗೆ ಮಾತ್ರ ಸ್ವಂತ ಎಂದ ಕರ್ಣ

Karna Zee Kannada: ಕರ್ಣ ಧಾರಾವಾಹಿ ಕಥೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ. ನಿಧಿ ಮದುವೆ ಅರ್ಜುನ್‌ ಜೊತೆ ನಿಶ್ಚಯವಾಗಿದೆ. ಈಗ ಕರ್ಣ ತನ್ನ ಪ್ರೇಯಸಿಯನ್ನು ಬಿಟ್ಟು ಕೊಡದಿರಲು ನಿರ್ಧರಿಸಿದ್ದಾನೆ.
Last Updated 9 ಮೇ 2026, 13:28 IST
‘ಕರ್ಣ’ ಧಾರಾವಾಹಿ: ರಮೇಶ್‌ ಸಂಚಿನ ನಡುವೆಯೂ ನಿಧಿ ತನಗೆ ಮಾತ್ರ ಸ್ವಂತ ಎಂದ ಕರ್ಣ

‘ನಂದಗೋಕುಲ’ : ಕೇಶವ, ವಲ್ಲಭ ಮನೆಯವರ ತಮ್ಮ ಕೆಲಸದ ಗುಟ್ಟು ಉಳಿಸಿಕೊಳ್ಳುತ್ತಾರಾ?

Kannada Serial: ಕಲರ್ಸ್ ಕನ್ನಡ ವಾಹಿನಿಯ 'ನಂದಗೋಕುಲ' ಧಾರಾವಾಹಿಯಲ್ಲಿ ಕೇಶವ ಮತ್ತು ವಲ್ಲಭನ ಸವಾಲು ಹಾಗೂ ಪತ್ನಿಯರ ಚಾಡಿ ಮಾತುಗಳ ಮೋಜಿನ ಪ್ರಸಂಗ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.
Last Updated 8 ಮೇ 2026, 13:07 IST
‘ನಂದಗೋಕುಲ’ : ಕೇಶವ, ವಲ್ಲಭ ಮನೆಯವರ ತಮ್ಮ ಕೆಲಸದ ಗುಟ್ಟು ಉಳಿಸಿಕೊಳ್ಳುತ್ತಾರಾ?

‘ಅಮೃತಧಾರೆ’ : ದಿವಾನ್‌ ಅರಮನೆಗೆ ಮತ್ತೆ ಮರಳಿ ಬಂದ ಗೌತಮ್‌- ಭೂಮಿಕಾ ದಂಪತಿ

Zee Kannada: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಾವಾಗುವ ʼಅಮೃತಧಾರೆʼ ಧಾರಾವಾಹಿ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕೂತೂಹಲ ಹೆಚ್ಚಿಸುತ್ತಿದೆ. ಈಗ ಗೌತಮ್‌-ಭೂಮಿಕಾ ದಂಪತಿ ದಿವಾನ್‌ ಅರಮನೆಗೆ ಮರಳಿದ್ದಾರೆ.
Last Updated 7 ಮೇ 2026, 10:38 IST
‘ಅಮೃತಧಾರೆ’ : ದಿವಾನ್‌ ಅರಮನೆಗೆ ಮತ್ತೆ ಮರಳಿ ಬಂದ ಗೌತಮ್‌- ಭೂಮಿಕಾ ದಂಪತಿ
ADVERTISEMENT

‘ಅಮೃತಧಾರೆ’: ಗೌತಮ್ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಾರಾ ತಾಯಿ ಶಕುಂತಲಾ

Kannada Serial Update: ಗೌತಮ್ ಸಹೋದರ ಜೈದೇವ್ ಆಸ್ತಿಗಾಗಿ ಮನೆಯಿಂದ ಹೊರಹಾಕಿದ ಬಳಿಕ, ತಾಯಿ ಶಕುಂತಲಾ ಇದೀಗ ಅಸಹಾಯಕರಾಗಿದ್ದಾರೆ. ಇತ್ತ, ಜೈದೇವ್ ಸಾಲದ ಸುಳಿಗೆ ಸಿಲುಕಿ ವಿದೇಶಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದಾನೆ.
Last Updated 27 ಏಪ್ರಿಲ್ 2026, 13:23 IST
‘ಅಮೃತಧಾರೆ’: ಗೌತಮ್ ಬಳಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತಾರಾ ತಾಯಿ ಶಕುಂತಲಾ

ಶ್ರಾವಣಿ ಸುಬ್ರಮಣ್ಯ ಧಾರಾವಾಹಿ: ವಿಜಯಾಂಬಿಕಾ ಮೋಸದ ಸುಳಿಯಲ್ಲಿ ಸಿಲುಕಿದ ವೀರು

Zee Kannada Drama: ಆಸ್ತಿಯನ್ನು ಕಬಳಿಸಿದ ವಿಜಯಾಂಬಿಕಾ ವೀರುಗೆ ಕೆನ್ನೆಗೆ ಹೊಡೆಸಿಕೊಂಡರೂ ಇಡೀ ಕುಟುಂಬವನ್ನು ಹೊರಹಾಕಿದ್ದಾಳೆ. ಈ ಸಂಚಿನ ಬಗ್ಗೆ ಪುತ್ರಿ ಶ್ರಾವಣಿ ಮತ್ತು ಅಳಿಯ ಸುಬ್ರಮಣ್ಯನಿಗೆ ಇನ್ನೂ ಮಾಹಿತಿ ತಿಳಿದಿಲ್ಲ.
Last Updated 21 ಏಪ್ರಿಲ್ 2026, 12:52 IST
ಶ್ರಾವಣಿ ಸುಬ್ರಮಣ್ಯ ಧಾರಾವಾಹಿ: ವಿಜಯಾಂಬಿಕಾ ಮೋಸದ ಸುಳಿಯಲ್ಲಿ ಸಿಲುಕಿದ ವೀರು

ಆದಿಲಕ್ಷ್ಮೀ ಪುರಾಣ ಧಾರಾವಾಹಿ: ಯಾರದ್ದೋ ತಪ್ಪಿಗೆ ಲಕ್ಷ್ಮೀಗೆ ಶಿಕ್ಷೆ

Kannada Serial Update: ಧರ್ಮರಾಜ್‌ಗೆ ಹೃದಯಘಾತ ಸಂಭವಿಸಿದ ಕಾರಣ ಹಿರಿಯರ ನಿಂದನೆಗೆ ಒಳಗಾದ ಲಕ್ಷ್ಮೀ ಮನೆ ಬಿಟ್ಟಿದ್ದಾಳೆ. ಇತ್ತ ಅಮೃತಾ ಮತ್ತು ಸಂಜೀವ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಆತಂಕ ತಂದಿದೆ.
Last Updated 20 ಏಪ್ರಿಲ್ 2026, 12:54 IST
ಆದಿಲಕ್ಷ್ಮೀ ಪುರಾಣ ಧಾರಾವಾಹಿ: ಯಾರದ್ದೋ ತಪ್ಪಿಗೆ ಲಕ್ಷ್ಮೀಗೆ ಶಿಕ್ಷೆ
ADVERTISEMENT
ADVERTISEMENT
ADVERTISEMENT