ಕಾಮಿಡಿ ಕಿಲಾಡಿಯ ಮನದಾಳದ ಮಾತು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಸೀಸನ್ 2 ಕಿರೀಟ ಮಡೆನೂರು ಮನು ಅವರ ಮುಡಿಗೇರಿದೆ. ಅವರಲ್ಲಿ ಪ್ರಬುದ್ಧ ಹಾಸ್ಯ ಕಲಾವಿದನಿದ್ದಾನೆ. ಬದುಕು, ನಟನೆ, ಕನಸು ಹೀಗೆ ಹಲವು ಸಂಗತಿಗಳ ಕುರಿತು ಅವರ ಜತೆ ನಡೆಸಿದ ಮುಕ್ತ ಮಾತುಕತೆಯ ಅಕ್ಷರರೂಪ ಇಲ್ಲಿದೆLast Updated 25 ಜೂನ್ 2018, 20:16 IST