ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tweeter

ADVERTISEMENT

ಎಕ್ಸ್‌ ನಿರ್ಬಂಧಿಸಿದರೆ ಹಾನಿ: ಹೈಕೋರ್ಟ್‌ಗೆ ವಕೀಲರ ಮಾಹಿತಿ

‘ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನೇ ನಮ್ಮ ಉದ್ಯಮ ಆಧರಿಸಿದೆ. ಇದಕ್ಕೆ ನಿರ್ಬಂಧ ಹೇರಿದರೆ ಹಾನಿಯಾಗಲಿದೆ’ ಎಂದು ಎಕ್ಸ್‌ ಕಾರ್ಪ್‌ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
Last Updated 29 ಜನವರಿ 2024, 23:30 IST
ಎಕ್ಸ್‌ ನಿರ್ಬಂಧಿಸಿದರೆ ಹಾನಿ: ಹೈಕೋರ್ಟ್‌ಗೆ ವಕೀಲರ ಮಾಹಿತಿ

ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ : ನಟಿ ಸಮಂತಾ

ಸಮಂತಾ ತಮ್ಮ ಬದುಕಿನ ಸವಾಲುಗಳನ್ನು ಎದುರಿಸಿ ಯಶಸ್ಸು ಕಾಣುತ್ತಿರುವ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ನೀಡಿದ ಉತ್ತರ ಸಮಂತಾ, 'ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದು, ಪೋಸ್ಟ್ ನಲ್ಲಿ ಶಾಕುಂತಲಾ ಹೆಸರಿನಲ್ಲಿ ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ.
Last Updated 10 ಏಪ್ರಿಲ್ 2023, 11:09 IST
ನನ್ನ ಬದುಕಿನ ಕಥೆ ಹೀಗೆ ಮುಗಿಯಬಾರದು ಎಂದು ನಿರ್ಧರಿಸಿದ್ದೇನೆ : ನಟಿ ಸಮಂತಾ

ಮೋಹನ್ ಭಾಗವತ್ ಖಾತೆಯ ಬ್ಲೂ ಟಿಕ್ ಪುನರ್‌ಸ್ಥಾಪಿಸಿದ ಟ್ವಿಟರ್

ಇಂದು ಬೆಳಿಗ್ಗೆ ಟ್ವಿಟರ್, ಭಾಗವತ್ ಅವರಿಗೆ ನೀಡಿದ್ದ ಬ್ಲೂ ಟಿಕ್‌ನ್ನು ತೆಗೆದು ಹಾಕಿತ್ತು
Last Updated 5 ಜೂನ್ 2021, 13:19 IST
ಮೋಹನ್ ಭಾಗವತ್ ಖಾತೆಯ ಬ್ಲೂ ಟಿಕ್ ಪುನರ್‌ಸ್ಥಾಪಿಸಿದ ಟ್ವಿಟರ್

ಟ್ವಿಟರ್‌ನಲ್ಲಿ ವಿರಾಟ್, ಪಂತ್‌ಗೆ ತರಾಟೆ

ಫೇಸ್‌ವಾಷ್‌ ಜಾಹೀರಾತೊಂದರ ತುಣುಕನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಾಕಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 17 ಮೇ 2019, 19:08 IST
ಟ್ವಿಟರ್‌ನಲ್ಲಿ ವಿರಾಟ್, ಪಂತ್‌ಗೆ ತರಾಟೆ
ADVERTISEMENT
ADVERTISEMENT
ADVERTISEMENT
ADVERTISEMENT