ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

Twitter account

ADVERTISEMENT

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ 'ಎಕ್ಸ್' ಖಾತೆ ಹ್ಯಾಕ್

Eknath Shinde: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರ ‘ಎಕ್ಸ್’ (ಟ್ವಿಟರ್) ಖಾತೆಯನ್ನು ಹ್ಯಾಕ್‌ ಮಾಡಿರುವ ಕಿಡಿಗೇಡಿಗಳು, ಪಾಕಿಸ್ತಾನ ಮತ್ತು ಟರ್ಕಿಯ ಧ್ವಜದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2025, 5:08 IST
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ 'ಎಕ್ಸ್' ಖಾತೆ ಹ್ಯಾಕ್

ಭಾರತದಲ್ಲಿ ರಾಯಿಟರ್ಸ್‌ ಎಕ್ಸ್ ಖಾತೆಗೆ ನಿರ್ಬಂಧ: ಕೇಂದ್ರ ಸರ್ಕಾರ ಹೇಳಿದ್ದೇನು?

Reuters X Account Ban: ಭಾರತದಲ್ಲಿ ಕಾನೂನು ಪ್ರಕ್ರಿಯೆಯ ಭಾಗವಾಗಿ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ನ ಎಕ್ಸ್ (ಟ್ವಿಟರ್) ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ.
Last Updated 6 ಜುಲೈ 2025, 9:09 IST
ಭಾರತದಲ್ಲಿ ರಾಯಿಟರ್ಸ್‌ ಎಕ್ಸ್ ಖಾತೆಗೆ ನಿರ್ಬಂಧ: ಕೇಂದ್ರ ಸರ್ಕಾರ ಹೇಳಿದ್ದೇನು?

ನಕಲಿ ‘X’ ಖಾತೆಯಿಂದ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್:ಯೂಟ್ಯೂಬರ್ ವಿರುದ್ಧ ಕೇಸ್

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತು ನಕಲಿ ‘ಎಕ್ಸ್‌’ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಯೂಟ್ಯೂಬರ್‌ ಧ್ರುವ ರಾಠಿ ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 13 ಜುಲೈ 2024, 11:24 IST
ನಕಲಿ ‘X’ ಖಾತೆಯಿಂದ ಓಂ ಬಿರ್ಲಾ ಪುತ್ರಿ ಬಗ್ಗೆ ಪೋಸ್ಟ್:ಯೂಟ್ಯೂಬರ್ ವಿರುದ್ಧ ಕೇಸ್

ಇನ್ನು ಮುಂದೆ ವೆರಿಫೈಡ್ ಬಳಕೆದಾರರಿಗೆ ಮಾತ್ರ ಟ್ವೀಟ್‌ಡೆಕ್ ಬಳಕೆಗೆ ಅನುಮತಿ: ಟ್ವಿಟರ್

ಇನ್ನು ಮುಂದೆ ವೆರಿಫೈಡ್ ಬಳಕೆದಾರರಿಗೆ ಮಾತ್ರ ಟ್ವೀಟ್‌ಡೆಕ್ (TweetDeck) ಬಳಕೆಗೆ ಅನುಮತಿಸಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್ ತಿಳಿಸಿದೆ.
Last Updated 4 ಜುಲೈ 2023, 2:28 IST
ಇನ್ನು ಮುಂದೆ ವೆರಿಫೈಡ್ ಬಳಕೆದಾರರಿಗೆ ಮಾತ್ರ ಟ್ವೀಟ್‌ಡೆಕ್ ಬಳಕೆಗೆ ಅನುಮತಿ: ಟ್ವಿಟರ್

ವೆರಿಫೈಡ್‌ ಖಾತೆ ಇದ್ದರೆ ಮಾತ್ರ ಟ್ವಿಟರ್ ಪೋಲ್‌ನಲ್ಲಿ ಭಾಗವಹಿಸಲು ಅವಕಾಶ: ಮಸ್ಕ್

ಏಪ್ರಿಲ್‌ 15 ರಿಂದ ಜಾರಿ
Last Updated 28 ಮಾರ್ಚ್ 2023, 5:05 IST
ವೆರಿಫೈಡ್‌ ಖಾತೆ ಇದ್ದರೆ ಮಾತ್ರ ಟ್ವಿಟರ್ ಪೋಲ್‌ನಲ್ಲಿ ಭಾಗವಹಿಸಲು ಅವಕಾಶ: ಮಸ್ಕ್

ಟ್ವಿಟರ್ ಹ್ಯಾಕ್: 20 ಕೋಟಿಗೂ ಅಧಿಕ ಬಳಕೆದಾರರ ಇ-ಮೇಲ್ ಸೋರಿಕೆ

ಭದ್ರತಾ ಸಂಶೋಧಕರಿಂದ ವರದಿ
Last Updated 6 ಜನವರಿ 2023, 3:16 IST
ಟ್ವಿಟರ್ ಹ್ಯಾಕ್: 20 ಕೋಟಿಗೂ ಅಧಿಕ ಬಳಕೆದಾರರ ಇ-ಮೇಲ್ ಸೋರಿಕೆ

ಸರ್ಕಾರಿ ಸಂಸ್ಥೆಗಳಿಗೆ ಬೂದು, ಕಂಪನಿಗೆ ಗೋಲ್ಡ್: ಟ್ವಿಟರ್ ಹೊಸ ಟಿಕ್

ಈ ಮೊದಲು ಟ್ವಿಟರ್ ಬ್ಲೂ ಟಿಕ್ ಮಾತ್ರ ಒದಗಿಸುತ್ತಿತ್ತು.
Last Updated 21 ಡಿಸೆಂಬರ್ 2022, 14:29 IST
ಸರ್ಕಾರಿ ಸಂಸ್ಥೆಗಳಿಗೆ ಬೂದು, ಕಂಪನಿಗೆ ಗೋಲ್ಡ್: ಟ್ವಿಟರ್ ಹೊಸ ಟಿಕ್
ADVERTISEMENT

ಟ್ವಿಟರ್‌ ಸಿಇಒ ಸ್ಥಾನದಿಂದ ಮಸ್ಕ್‌ ನಿರ್ಗಮಿಸಲಿ

ಪರವಾಗಿ ಶೇ 57.5ರಷ್ಟು ಮತ; ವಿರುದ್ಧವಾಗಿ ಶೇ 42.5 ಮತ
Last Updated 19 ಡಿಸೆಂಬರ್ 2022, 16:20 IST
ಟ್ವಿಟರ್‌ ಸಿಇಒ ಸ್ಥಾನದಿಂದ ಮಸ್ಕ್‌ ನಿರ್ಗಮಿಸಲಿ

ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಲಿಂಕ್ ಮತ್ತು ಪ್ರಚಾರದ ಪೋಸ್ಟ್‌ಗೆ ಟ್ವಿಟರ್ ತಡೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಲಿಂಕ್ ಪೋಸ್ಟ್ ಮಾಡಲು ಟ್ವಿಟರ್ ನಿರ್ಬಂಧ
Last Updated 19 ಡಿಸೆಂಬರ್ 2022, 9:37 IST
ಪ್ರತಿಸ್ಪರ್ಧಿ ಸಾಮಾಜಿಕ ಮಾಧ್ಯಮ ಲಿಂಕ್ ಮತ್ತು ಪ್ರಚಾರದ ಪೋಸ್ಟ್‌ಗೆ ಟ್ವಿಟರ್ ತಡೆ

‘ಕೂ’ ಆ್ಯಪ್‌ನ ಖಾತೆ ರದ್ದು ಮಾಡಿದ ಟ್ವಿಟರ್!

ಟ್ವಿಟರ್‌ ನಿರ್ಧಾರಕ್ಕೆ ಕೂ ಸಂಸ್ಥಾಪಕ ಗರಂ
Last Updated 17 ಡಿಸೆಂಬರ್ 2022, 5:27 IST
‘ಕೂ’ ಆ್ಯಪ್‌ನ ಖಾತೆ ರದ್ದು ಮಾಡಿದ ಟ್ವಿಟರ್!
ADVERTISEMENT
ADVERTISEMENT
ADVERTISEMENT