ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

U T Khader

ADVERTISEMENT

ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಈದ್ - ಉಲ್ - ಫಿತ್ರ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಿದರು.
Last Updated 10 ಏಪ್ರಿಲ್ 2024, 9:20 IST
ಕರಾವಳಿಯಲ್ಲಿ ಸಂಭ್ರಮದ ಈದ್-ಉಲ್-ಫಿತ್ರ್ ಆಚರಣೆ

ಜಲಸಾಹಸ ಕ್ರೀಡೆಗೆ ಉತ್ತಮ ಭವಿಷ್ಯ: ಯು.ಟಿ. ಖಾದರ್

ಸಸಿಹಿತ್ಲು ಬೀಚ್‌ನಲ್ಲಿ ಅಂತರರಾಷ್ಟ್ರೀಯ ಸ್ಟ್ಯಾಂಡ್ ಆಪ್ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌ ಆರಂಭ
Last Updated 8 ಮಾರ್ಚ್ 2024, 14:24 IST
ಜಲಸಾಹಸ ಕ್ರೀಡೆಗೆ ಉತ್ತಮ ಭವಿಷ್ಯ: ಯು.ಟಿ. ಖಾದರ್

ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಭಾಷೆಗಳ ಕಲಿಕೆ ಅಗತ್ಯ: ಯು.ಟಿ.ಖಾದರ್‌

ಬೆಳಗಾವಿ: ‘ನಾವು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಬಹುದು. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇರೆಯವರಿಗೆ ಸ್ಪರ್ಧೆಯೊಡ್ಡಲು ಕನ್ನಡದೊಂದಿಗೆ ಬೇರೆ ಬೇರೆ ಭಾಷೆಗಳನ್ನೂ ಕಲಿಯಬೇಕಾದ ಅಗತ್ಯವಿದೆ’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 3 ಮಾರ್ಚ್ 2024, 10:55 IST
ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಭಾಷೆಗಳ ಕಲಿಕೆ ಅಗತ್ಯ: ಯು.ಟಿ.ಖಾದರ್‌

ಬಾಂಬ್‌ ಇಟ್ಟವರು ದೇಶದ್ರೋಹಿಗಳು: ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌

ಬೆಳಗಾವಿ: ‘ಬೆಂಗಳೂರಿನಲ್ಲಿ ಬಾಂಬ್ ಇಟ್ಟವರು ದೇಶದ್ರೋಹಿಗಳು. ಇಂಥ ಕೃತ್ಯ ಮಾಡಿದವರು ಮತ್ತು ಈ ಘಟನೆ ಹಿಂದೆ ಸಂಚು ರೂಪಿಸಿದವರನ್ನು ಮಟ್ಟ ಹಾಕಬೇಕು’ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 3 ಮಾರ್ಚ್ 2024, 9:56 IST
ಬಾಂಬ್‌ ಇಟ್ಟವರು ದೇಶದ್ರೋಹಿಗಳು: ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್‌

ರಾಮಮಂದಿರ ಸಮಾಜವನ್ನು ಒಗ್ಗೂಡಿಸಲಿ: ಯು.ಟಿ. ಖಾದರ್‌

ಅಯೋಧ್ಯೆಯಲ್ಲಿ ಇದೇ 22ರಂದು ಏರ್ಪಡಿಸಿರುವ ಶ್ರೀರಾಮಮಂದಿರ ಉದ್ಘಾಟನಾ ಸಮಾರಂಭವು ನಮ್ಮ ಸಮಾಜ ಹಾಗೂ ದೇಶವನ್ನು ಒಗ್ಗೂಡಿಸುವ ಹಾಗೂ ದೇಶಕ್ಕೆ ಕೀರ್ತಿ ತರುವ ಸಮಾರಂಭ ಆಗಲಿ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 9 ಜನವರಿ 2024, 14:11 IST
ರಾಮಮಂದಿರ ಸಮಾಜವನ್ನು ಒಗ್ಗೂಡಿಸಲಿ: ಯು.ಟಿ. ಖಾದರ್‌

ಸಾವರ್ಕರ್‌ ಚಿತ್ರ ತೆಗೆಸುವ ಕುರಿತ ಮಾತು: ಪ್ರಿಯಾಂಕ್ ಹೇಳಿಕೆಗೆ ಖಾದರ್‌ ಕುಟುಕು

‘ಶಾಸಕರು ಮತ್ತು ಸಚಿವರು ಅಧಿವೇಶನಕ್ಕೆ ಸರಿಯಾದ ಸಮಯಕ್ಕೆ ಬರಬೇಕು. ಉತ್ತಮವಾಗಿ ಚರ್ಚೆ ನಡೆಸುವುದು, ಯೋಜನೆ ರೂಪಿಸುವುದು ಅವರ ಕೆಲಸ. ಅವರ ಕೆಲಸವನ್ನು ಅವರು ಚೆನ್ನಾಗಿ ಮಾಡಲಿ. ಯಾರು ಯಾವ ಕೆಲಸ ಮಾಡಬೇಕೋ ಅದೇ ಕೆಲಸವನ್ನು ಮಾಡಬೇಕು’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.
Last Updated 8 ಡಿಸೆಂಬರ್ 2023, 15:46 IST
ಸಾವರ್ಕರ್‌ ಚಿತ್ರ ತೆಗೆಸುವ ಕುರಿತ ಮಾತು: ಪ್ರಿಯಾಂಕ್ ಹೇಳಿಕೆಗೆ ಖಾದರ್‌ ಕುಟುಕು

Video | ’ಸರ್, ನಮಗೆ ಜಿಮ್ ವ್ಯವಸ್ಥೆ ಇಲ್ವ' ಸದನದಲ್ಲಿ ಶಾಸಕರ ಪ್ರಶ್ನೆ

ಅಧಿವೇಶನ ಮುಗಿದ ನಂತರ ಸಚಿವರಿಗೆ, ಶಾಸಕರಿಗೆ ಫಿಸಿಯೊಥೆರಪಿ ಇದೆ ಅದನ್ನು ಬಳಸಿಕೊಳ್ಳಿ ಎಂದ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ‘ಸರ್ ಜಿಮ್ ವ್ಯವಸ್ಥೆಯೂ ಇದೆಯಾ‘ ಎಂದು ಶಾಸಕರು ಪ್ರಶ್ನೆ ಮಾಡಿದರು.
Last Updated 8 ಡಿಸೆಂಬರ್ 2023, 8:02 IST
Video | ’ಸರ್, ನಮಗೆ ಜಿಮ್ ವ್ಯವಸ್ಥೆ ಇಲ್ವ' ಸದನದಲ್ಲಿ ಶಾಸಕರ ಪ್ರಶ್ನೆ
ADVERTISEMENT

Video | ನಾನು ವಿಪಕ್ಷದ ಹಿರಿಯ ಸದಸ್ಯ: ನನ್ನ ಕುತ್ತಿಗೆಗೆ ಕೈ ಹಾಕ್ಬೇಡಿ– ಆರಗ

ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಬರಗಾಲದ ಬಗ್ಗೆ ಸದನದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ‘ಬೇಗ ಮುಗಿಸಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, 'ನಾನೂ ಕೂಡ ವಿಪಕ್ಷದ ಹಿರಿಯ ಸದಸ್ಯ. ನನ್ನ ಕುತ್ತಿಗೆ ಕೈ ಹಾಕಬೇಡಿ. ನನಗೂ ಅವಕಾಶ ಕೊಡಿ' ಎಂದರು.
Last Updated 8 ಡಿಸೆಂಬರ್ 2023, 7:48 IST
Video | ನಾನು ವಿಪಕ್ಷದ ಹಿರಿಯ ಸದಸ್ಯ: ನನ್ನ ಕುತ್ತಿಗೆಗೆ ಕೈ ಹಾಕ್ಬೇಡಿ– ಆರಗ

ಕರಾವಳಿ ಪ್ರವಾಸೋದ್ಯಮ ಸರ್ಕೀಟ್‌ ಯೋಜನೆ ರೂಪಿಸಿ: ಯು.ಟಿ. ಖಾದರ್‌ ಸಲಹೆ

ಸರ್ಕಾರಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್‌ ಸಲಹೆ
Last Updated 5 ಡಿಸೆಂಬರ್ 2023, 15:42 IST
ಕರಾವಳಿ ಪ್ರವಾಸೋದ್ಯಮ ಸರ್ಕೀಟ್‌ ಯೋಜನೆ ರೂಪಿಸಿ:  ಯು.ಟಿ. ಖಾದರ್‌ ಸಲಹೆ

Video | ಕಲಾಪ ತಡವಾಗಿದ್ದಕ್ಕೆ ಕೋಪಗೊಂಡ ಯತ್ನಾಳ್

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ತಡವಾಗಿ ಆರಂಭವಾಗಿದ್ದಕ್ಕೆ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಶಾಸಕ ಯತ್ನಾಳ್ ಕೋಪಗೊಂಡರು.
Last Updated 4 ಡಿಸೆಂಬರ್ 2023, 7:04 IST
Video | ಕಲಾಪ ತಡವಾಗಿದ್ದಕ್ಕೆ ಕೋಪಗೊಂಡ ಯತ್ನಾಳ್
ADVERTISEMENT
ADVERTISEMENT
ADVERTISEMENT