ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Udaya TV

ADVERTISEMENT

ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.
Last Updated 16 ಮೇ 2024, 3:11 IST
ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ: ‘ಪ್ರೀತಿಯ ಅರಸಿ’

ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀತಿಯ ಅರಸಿ’ ಎಂಬ ಶೀರ್ಷಿಕೆಯ ಧಾರಾವಾಹಿಯೊಂದು ಉದಯ ವಾಹಿನಿಯಲ್ಲಿ ಅ.16ರಿಂದ ಆರಂಭವಾಗಲಿದೆ.
Last Updated 12 ಅಕ್ಟೋಬರ್ 2023, 22:30 IST
ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ: ‘ಪ್ರೀತಿಯ ಅರಸಿ’

ವಿನೂತನ ಪ್ರೇಮರಾಗ ‘ಆನಂದರಾಗ’ ಉದಯ ಟಿವಿಯಲ್ಲಿ

ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ.
Last Updated 10 ಮಾರ್ಚ್ 2023, 6:45 IST
ವಿನೂತನ ಪ್ರೇಮರಾಗ ‘ಆನಂದರಾಗ’ ಉದಯ ಟಿವಿಯಲ್ಲಿ

ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ‘ಜನನಿ‘: ಆ.15ರಿಂದ ಪ್ರಸಾರ

ಉದಯ ಟಿ.ವಿಯ ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ ಸೇರದಂತೆ ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿಗಳನ್ನು ನೀಡಿರುವ ಉದಯ ವಾಹಿನಿ ಈಗ ‘ಜನನಿ‘ ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ.
Last Updated 9 ಆಗಸ್ಟ್ 2022, 12:37 IST
ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ‘ಜನನಿ‘: ಆ.15ರಿಂದ ಪ್ರಸಾರ

ಉದಯ ಟಿ.ವಿ:  ಹೊಸ ಧಾರಾವಾಹಿ ’ರಾಧಿಕಾ’ ಮಾರ್ಚ್‌ 14ರಿಂದ ಪ್ರಸಾರ

ಕಿರುತೆರೆಯಲ್ಲಿ ಸತತ 28 ವರ್ಷಗಳಿಂದ ಮನರಂಜನೆ ನೀಡುತ್ತಿರುವ ಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ’ರಾಧಿಕಾ’ ಮಾರ್ಚ್‌ 14ರಿಂದ ಪ್ರಸಾರವಾಗಲಿದೆ.
Last Updated 12 ಮಾರ್ಚ್ 2022, 12:09 IST
ಉದಯ ಟಿ.ವಿ:  ಹೊಸ ಧಾರಾವಾಹಿ ’ರಾಧಿಕಾ’ ಮಾರ್ಚ್‌ 14ರಿಂದ ಪ್ರಸಾರ

ಉದಯ ಟಿ.ವಿ: ಹೊಸ ಧಾರಾವಾಹಿ ’ಮದುಮಗಳು’ ಮಾ.7ರಿಂದ ಪ್ರಸಾರ

ಮಾರ್ಚ್‌7ರಸೋಮವಾರದಿಂದಉದಯ ಟಿ.ವಿಯಲ್ಲಿ ಹೊಸ ಧಾರಾವಾಹಿ ‘ಮದುಮಗಳು’ ಪ್ರಸಾರವಾಗಲಿದೆ.
Last Updated 28 ಫೆಬ್ರುವರಿ 2022, 11:24 IST
ಉದಯ ಟಿ.ವಿ: ಹೊಸ ಧಾರಾವಾಹಿ ’ಮದುಮಗಳು’ ಮಾ.7ರಿಂದ ಪ್ರಸಾರ

Photo Gallery: ಉದಯ ಟಿವಿಯಲ್ಲಿ ಬರುತ್ತಿರುವ ಹೊಸ ಧಾರಾವಾಹಿ ‘ಅಣ್ಣ–ತಂಗಿ’ ಪಾತ್ರಗಳ ಫೋಟೊಶೂಟ್

ಬೆಂಗಳೂರು: ಉದಯ ವಾಹಿನಿಯ 27ವರ್ಷಗಳ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರುತ್ತಿದೆ.ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು ಒಡಹುಟ್ಟಿದವರ ಕತೆಯನ್ನು ಹೇಳಲು “ಅಣ್ಣ-ತಂಗಿ” ಎಂಬ ಹೆಸರಿನ ಹೊಚ್ಚ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ.‘ಅಣ್ಣ-ತಂಗಿʼ ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಒಳಗೊಂಡಿದೆ.ಕಥೆಯ ತಿರುಳೇನು?ತುಳಸಿ ಮತ್ತು ಶಿವರಾಜು ಆದರ್ಶ ಅಣ್ಣ ತಂಗಿ.ಅಪ್ಪ ಅಮ್ಮ ಇಲ್ಲದಿರುವ ಇವರಿಬ್ಬರಿಗೂ ಇವರಿಬ್ಬರೇಆಸರೆ. ತುಳಸಿಗೆ ಹೆತ್ತವರ ಸ್ಥಾನದಲ್ಲಿರುವ ಶಿವಣ್ಣ ಕೂಡು ಕುಟುಂಬದ ಪ್ರೀತಿ ಸಿಗದೆ ಬೆಳೆದ ತಂಗಿಯನ್ನು ಎಲ್ಲ ಬಂಧುಗಳು ತುಂಬಿ ತುಳುಕುತ್ತಿರುವ ಒಂದು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ.ಆದರೆ, ತಂಗಿಯ ಜಾತಕದ ಪ್ರಕಾರ ಭವಿಷ್ಯದಲ್ಲಿ ಅವಳಿಗೆ ಮದುವೆಯಾದರೆ ತನ್ನ ಊಸಿರಿನಂತಿರುವ ಅಣ್ಣನ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಸತ್ಯ ಗೊತ್ತಾಗುತ್ತದೆ. ಅಣ್ಣನನ್ನು ಒಂಟಿ ಮಾಡಿ ಬಿಟ್ಟು ಹೋಗಲು ತಂಗಿಗೆ ಮನಸಿಲ್ಲ. ಚಿಕ್ಕ ವಯಸ್ಸಿನಿಂದ ಒಗ್ಗಟ್ಟಿನಿಂದ ಬೆಳೆದು ಬಂದ ಇವರಿಬ್ಬರ ಬಂಧನ ತುಳಸಿಗೆ ಬರುವ ಗಂಡಿನ ಕಡೆಯವರಿಂದ ಅಥವಾ ಅತ್ತಿಗೆಯ ಕುಟುಂಬದಿಂದ ಮುರಿದು ಬೀಳುತ್ತಾ ಅನ್ನೋದೆ "ಅಣ್ಣ ತಂಗಿ"ಯ ಮೂಲ ಕಥೆ.ಧಾರಾವಾಹಿ ತಂಡಈ ಧಾರಾವಾಹಿಯ ನಿರ್ಮಾಣದ ಹೊಣೆಯನ್ನು ‘ಚೈತನ್ಯ ಹರಿದಾಸ್ ಸಿನಿಮಾಸ್’ ಹೊತ್ತಿದೆ. “ಆಕೃತಿ” ಯಂತಹ ಥ್ರಿಲ್ಲರ್ಧಾರಾವಾಹಿಯನ್ನು ಕೊಟ್ಟ ಕನ್ನಡದ ಖ್ಯಾತ ನಿರ್ದೇಶಕರಾದ ಕೆ.ಎಮ್. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್ ರವರು ನಿರ್ಮಿಸುತ್ತಿದ್ದಾರೆ.ನಿರ್ದೇಶನ ಮತ್ತು ಛಾಯಗ್ರಾಹಣದ ಹೊಣೆಯನ್ನುಎಮ್. ಕುಮಾರ್ ಹೊತ್ತಿದ್ದಾರೆ.ರಾಘವ ದ್ವಾರ್ಕಿಯವರದು ಚಿತ್ರಕತೆ.ತುರುವೆಕರೆ ಪ್ರಸಾದ್ ಅವರದುಸಂಭಾಷಣೆ. ಸಂಕಲನದ ಜವಾಬ್ದಾರಿಯನ್ನು ಗುರುರಾಜ್ ಬಿ.ಕೆ ತೆಗೆದುಕೊಂಡಿದ್ದಾರೆ.ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಹಾಗೂಅಣ್ಣನ ಪಾತ್ರವನ್ನು ಮಧು ಸಾಗರ್ನಿರ್ವಹಿಸುತ್ತಿದ್ದಾರೆ. ಮಾನಸ ಜೋಷಿ, ರಾಜೇಶ್ ದೃವ, ಸ್ವರಾಜ್, ರೋಹಿತ್ನಾಗೇಶ್, ಶರ್ಮಿತಾ, ಹಿರಿಯ ಕಲಾವಿದರಾದ ರಾಧಾ ರಾಮಚಂದ್ರ, ಗಿರಿಶ್ ಜತ್ತಿ, ತನುಜಾ ಅವರಂತಹ ಹಲವಾರು ತಾರೆಯರ ಗುಂಪು ಒಳಗೊಂಡ ಈ ಧಾರವಾಹಿ ನವೆಂಬರ್ 22ರಿಂದ ಸೋಮವಾರದಿಂದ ಶನಿವಾರದವೆರಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
Last Updated 20 ನವೆಂಬರ್ 2021, 13:26 IST
Photo Gallery: ಉದಯ ಟಿವಿಯಲ್ಲಿ ಬರುತ್ತಿರುವ ಹೊಸ ಧಾರಾವಾಹಿ ‘ಅಣ್ಣ–ತಂಗಿ’ ಪಾತ್ರಗಳ ಫೋಟೊಶೂಟ್
err
ADVERTISEMENT

ಉದಯ ಟಿವಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ “ಅಣ್ಣ-ತಂಗಿ”

ನವೆಂಬರ್ 22 ರಿಂದ, ಸೋಮವಾರದಿಂದ ಶನಿವಾರ ಸಂಜೆ 7 ಕ್ಕೆ
Last Updated 20 ನವೆಂಬರ್ 2021, 12:25 IST
ಉದಯ ಟಿವಿಯಲ್ಲಿ ಬರುತ್ತಿದೆ ಹೊಸ ಧಾರಾವಾಹಿ “ಅಣ್ಣ-ತಂಗಿ”

ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಹೊಸ ಧಾರಾವಾಹಿ 'ಕನ್ಯಾದಾನ'

ನವೆಂಬರ್‌ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 8.30ಕ್ಕೆ
Last Updated 9 ನವೆಂಬರ್ 2021, 12:54 IST
ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಹೊಸ ಧಾರಾವಾಹಿ 'ಕನ್ಯಾದಾನ'

ಉದಯ ಟಿವಿಯಲ್ಲಿ ಡಬಲ್ ಧಮಾಕಾ: ಸೋಮವಾರದಿಂದ ಎರಡು ನೂತನ ಧಾರಾವಾಹಿ

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಆರಂಭವಾಗುತ್ತಿದೆ.
Last Updated 20 ಆಗಸ್ಟ್ 2021, 14:07 IST
ಉದಯ ಟಿವಿಯಲ್ಲಿ ಡಬಲ್ ಧಮಾಕಾ: ಸೋಮವಾರದಿಂದ ಎರಡು ನೂತನ ಧಾರಾವಾಹಿ
ADVERTISEMENT
ADVERTISEMENT
ADVERTISEMENT