ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ugadi Festival 2019

ADVERTISEMENT

ಎಲ್ಲೆಡೆ ಯುಗಾದಿ, ವರ್ಷ ತೊಡಕು ಆಚರಣೆ

ಶನಿವಾರ ಹಬ್ಬದ ಪ್ರಯುಕ್ತ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಜನರು, ಭಾನುವಾರ ಮಾಂಸ ಖರೀದಿಗೆ ಮುಗಿಬಿದ್ದರು
Last Updated 7 ಏಪ್ರಿಲ್ 2019, 10:13 IST
ಎಲ್ಲೆಡೆ ಯುಗಾದಿ, ವರ್ಷ ತೊಡಕು ಆಚರಣೆ

ಸಾಮೂಹಿಕ ಉತ್ಸವದಿಂದ ಒಳ್ಳೆಯ ಚಿಂತನೆ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಬೃಹತ್ ಶೋಭಾಯಾತ್ರೆ
Last Updated 7 ಏಪ್ರಿಲ್ 2019, 9:59 IST
ಸಾಮೂಹಿಕ ಉತ್ಸವದಿಂದ ಒಳ್ಳೆಯ ಚಿಂತನೆ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

ಯುಗಾದಿ ಹಬ್ಬ; ಇವರಿಗೆ ಕರಾಳ ದಿನ

ಕೂಡ್ಲಿಗಿ ತಾಲ್ಲೂಕಿನ ಹಲವು ಕುಟುಂಬಗಳಲ್ಲಿ ಯುಗಾದಿ ಆಚರಿಸುವುದಿಲ್ಲ
Last Updated 6 ಏಪ್ರಿಲ್ 2019, 7:19 IST
ಯುಗಾದಿ ಹಬ್ಬ; ಇವರಿಗೆ ಕರಾಳ ದಿನ

ಬಂತು ಯುಗಾದಿ..!’

ಯುಗ ಯುಗಗಳಿಂದ ಮರಳಿ ಬರುತಿರುವ ಯುಗಾದಿಗೊಂದು ಹೊಚ್ಚಹೊಸ ಹಾಡು ‘ಬಂತು ಯುಗಾದಿ..!’ ಕನ್ನಡ ಚಲನಚಿತ್ರ ರಂಗದ ಹೆಸರಾಂತ ಗೀತರಚನಾಕಾರ ಕವಿರಾಜ್‌ ಅವರ ಸಾಹಿತ್ಯಕ್ಕೆ, ಚಿತ್ರ ನಿರ್ದೇಶಕ ಎಸ್‌.ಡಿ. ಅರವಿಂದ್‌ ರಾಗಸಂಯೋಜನೆ ಮಾಡಿದ್ದಾರೆ.
Last Updated 5 ಏಪ್ರಿಲ್ 2019, 20:00 IST
ಬಂತು ಯುಗಾದಿ..!’

ಯುಗಾದಿ ಸಂಭ್ರಮ

ಸೀರೆ, ಬಟ್ಟೆ, ಚಿನ್ನಾಭರಣ, ಪೀಠೋಪ ಕರಣ, ವಾಚ್‌, ಗೃಹೋಪಯೋಗಿ ಸಲಕರಣೆ, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಮತ್ತು ವಾಹನ ಮಾರಾಟ ಶೋ ರೂಂಗಳು ಪೈಪೋಟಿಯ ಮೇಲೆ ವಿಶೇಷ ರಿಯಾಯ್ತಿ ಮತ್ತು ಆಕರ್ಷಕ ಕೊಡುಗೆ ಘೋಷಿಸಿವೆ.
Last Updated 5 ಏಪ್ರಿಲ್ 2019, 20:00 IST
ಯುಗಾದಿ ಸಂಭ್ರಮ

ಯುಗಾದಿ; ಹೊಂಗನಸಿನ ನಾಂದಿ..! ವಿಕಾರಿ ನಾಮ ಸಂವತ್ಸರ ಇಂದಿನಿಂದ

ಒಳಿತಿಗಾಗಿ ಎಲ್ಲೆಡೆ ಪ್ರಾರ್ಥನೆ
Last Updated 5 ಏಪ್ರಿಲ್ 2019, 20:00 IST
ಯುಗಾದಿ; ಹೊಂಗನಸಿನ ನಾಂದಿ..! ವಿಕಾರಿ ನಾಮ ಸಂವತ್ಸರ ಇಂದಿನಿಂದ

ಪರಂಪರೆಯ ಕೊಂಡಿ ಯುಗಾದಿ

ನೆಮ್ಮದಿಯ ನಾಳೆಗಾಗಿ ನಾವೆಲ್ಲ ಇಂದೇ ಪಣತೊಡಬೇಕಾಗಿದೆ. ಆದ್ದರಿಂದ ಈ ಯುಗಾದಿ ಸಂದರ್ಭದಲ್ಲಾದರೂ ಒಳ್ಳೆಯದರತ್ತ ಹೋಗೋಣ, ಆಲೋಚಿಸೋಣ, ಕಾರ್ಯಸನ್ನದ್ಧರಾಗೋಣ
Last Updated 5 ಏಪ್ರಿಲ್ 2019, 20:00 IST
ಪರಂಪರೆಯ ಕೊಂಡಿ ಯುಗಾದಿ
ADVERTISEMENT

ಸಂಗೀತದ ಆರಾಧನೆಗೆ ವೇದಿಕೆ ಸಜ್ಜು

ಇಂದಿನಿಂದ ರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವ
Last Updated 5 ಏಪ್ರಿಲ್ 2019, 20:00 IST
ಸಂಗೀತದ ಆರಾಧನೆಗೆ ವೇದಿಕೆ ಸಜ್ಜು

ಆರ್ಡರ್‌ ಮಾಡಿ ಹೋಳಿಗೆ ತಿನ್ನಿ

ಹೋಳಿಗೆ ಮಾಡಿದರೆ ಇಡೀ ದಿನ ಅದೇ ಕೆಲಸ ಹಿಡಿಯುತ್ತದೆ, ಸಾಂಬಾರ್ ಮಾಡಬೇಕು, ರಾಶಿ ಪಾತ್ರೆಗಳನ್ನು ತೊಳೆಯಬೇಕು. ಒಂದು ರೀತಿ ಸರ್ಕಸ್‌ ಆಗಿಬಿಡುತ್ತದೆ ಎಂಬ ಅಭಿಪ್ರಾಯವೇ ಹೆಚ್ಚಿದೆ. ಆದ್ದರಿಂದಲೇ ಹತ್ತಾರು ವರ್ಷದಿಂದ ನಗರದಲ್ಲಿ ಹೋಳಿಗೆ ಬ್ಯುಸಿನೆಸ್‌ ತಲೆ ಎತ್ತಿದೆ.
Last Updated 5 ಏಪ್ರಿಲ್ 2019, 20:00 IST
ಆರ್ಡರ್‌ ಮಾಡಿ ಹೋಳಿಗೆ ತಿನ್ನಿ

ಮಾವು ನಾವು ಬೇವು ನಾವು...

ಇಡೀ ವರ್ಷದ ತೊಡಕೆಲ್ಲ ನೀಗಲಿ ಎಂಬ ಬಾಡೂಟದ ಸಂಭ್ರಮ. ಸಸ್ಯಾಹಾರ–ಮಾಂಸಾಹಾರ ಒಟ್ಟಿಗೇ ಉಸಿರಾಡುವುದಿಲ್ಲಿ. ಹೊಸದಾಗುವ ಪರಿಯೇ ಯುಗಾದಿ ಎಂಬ ಮಾತು ಸವೆಯುವುದಿಲ್ಲ. ಕವಿ, ಕಥೆಗಾರರಿಗೆ ಸದಾ ಹೊಚ್ಚ ಹೊಸ ಸರಕು.
Last Updated 5 ಏಪ್ರಿಲ್ 2019, 19:45 IST
ಮಾವು ನಾವು ಬೇವು ನಾವು...
ADVERTISEMENT
ADVERTISEMENT
ADVERTISEMENT