ಶನಿವಾರ, 5 ಜುಲೈ 2025
×
ADVERTISEMENT

Uganda

ADVERTISEMENT

ಉಗಾಂಡ | ಎಬೋಲಾ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆ; 265 ಮಂದಿ ಕ್ವಾರಂಟೈನ್‌

ಉಗಾಂಡದಲ್ಲಿ ಎಬೋಲಾ ವೈರಾಣು ಸೋಂಕು 9 ಮಂದಿಯಲ್ಲಿ ಪತ್ತೆಯಾಗಿದ್ದು, 256 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 11 ಫೆಬ್ರುವರಿ 2025, 13:23 IST
ಉಗಾಂಡ | ಎಬೋಲಾ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆ; 265 ಮಂದಿ ಕ್ವಾರಂಟೈನ್‌

ಅಮೆರಿಕ ನೆರವು ಸ್ಥಗಿತ: ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಪರಿಣಾಮಗಳೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ನೆರವು ಸ್ಥಗಿತ’ ಆದೇಶವು ಜಗತ್ತಿನ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಹಿಂಸಾಚಾರದ ಕರಿನೆರಳು ಮತ್ತೆ ಆವರಿಸಿದೆ. ಅಭಿವೃದ್ಧಿ ಹಿಂದಕ್ಕೆ ಸರಿದು, ಭಯೋತ್ಪಾದನೆ ಮತ್ತೆ ಮುನ್ನೆಲೆಗೆ ಬರುತ್ತಿರುವುದು ಇಲ್ಲಿನ ಜನರ ನೆಮ್ಮದಿ ಕೆಡಿಸಿದೆ.
Last Updated 4 ಫೆಬ್ರುವರಿ 2025, 12:52 IST
ಅಮೆರಿಕ ನೆರವು ಸ್ಥಗಿತ: ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲಾಗುವ ಪರಿಣಾಮಗಳೇನು?

ಉಗಾಂಡ ಮಹಿಳೆ ಪರಾರಿ

ದಿಬ್ಬೂರು ಬಳಿಯ ವಿದೇಶಿ ಮಹಿಳೆಯರ ಬಂಧನ ಕೇಂದ್ರದಿಂದ ಗುರುವಾರ ರಾತ್ರಿ ಉಗಾಂಡ ರಾಷ್ಟ್ರದ ಜೆನಿಫರ್‌ (26) ಎಂಬುವರು ಪರಾರಿಯಾಗಿದ್ದಾರೆ.
Last Updated 30 ನವೆಂಬರ್ 2024, 8:07 IST
fallback

ಉಗಾಂಡ | ಇಂಧನ ಟ್ಯಾಂಕರ್ ಸ್ಫೋಟ: ಸಾವಿನ ಸಂಖ್ಯೆ 24ಕ್ಕೆ ಏರಿಕೆ

ಉಗಾಂಡದ ಕಂಪಾಲಾದಲ್ಲಿ ಸಂಭವಿಸಿದ ಇಂಧನ ಟ್ಯಾಂಕರ್ ಸ್ಫೋಟ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ.
Last Updated 27 ಅಕ್ಟೋಬರ್ 2024, 13:06 IST
ಉಗಾಂಡ | ಇಂಧನ ಟ್ಯಾಂಕರ್ ಸ್ಫೋಟ: ಸಾವಿನ ಸಂಖ್ಯೆ 24ಕ್ಕೆ ಏರಿಕೆ

T20 World Cup 2024|ಅಕೀಲ್ ದಾಳಿಗೆ ಕುಸಿದ ಯುಗಾಂಡ: ವೆಸ್ಟ್ ಇಂಡೀಸ್‌ಗೆ ಸುಲಭ ಜಯ

ಆತಿಥೇಯ ವೆಸ್ಟ್ ಇಂಡೀಸ್‌ ತಂಡದ ಎಡಗೈ ಸ್ಪಿನ್ನರ್ ಅಕೀಲ್ ಹುಸೇನ್ ಅವರ ದಾಳಿಯ ಮುಂದೆ ‘ಕ್ರಿಕೆಟ್ ಲೋಕದ ಶಿಶು’ ಯುಗಾಂಡ ಶರಣಾಯಿತು.
Last Updated 9 ಜೂನ್ 2024, 4:13 IST
T20 World Cup 2024|ಅಕೀಲ್ ದಾಳಿಗೆ ಕುಸಿದ ಯುಗಾಂಡ: ವೆಸ್ಟ್ ಇಂಡೀಸ್‌ಗೆ ಸುಲಭ ಜಯ

ICC T20 World Cup: ಯುಗಾಂಡಕ್ಕೆ ಚೊಚ್ಚಲ ಜಯ

‘ಕ್ರಿಕೆಟ್‌ ಶಿಶು’ಗಳ ಸೆಣಸಾಟದಲ್ಲಿ ಯುಗಾಂಡ ತಂಡವು ಗುರುವಾರ ಪಾಪುವಾ ನ್ಯೂಗಿನಿ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು. ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿರುವ ಯುಗಾಂಡಗೆ ಇದು ಚೊಚ್ಚಲ ಗೆಲುವು.
Last Updated 6 ಜೂನ್ 2024, 14:09 IST
ICC T20 World Cup: ಯುಗಾಂಡಕ್ಕೆ ಚೊಚ್ಚಲ ಜಯ

T 20 World cup: ಅಫ್ಗಾನಿಸ್ತಾನಕ್ಕೆ ಸವಾಲಾಗದ ಯುಗಾಂಡ

ರಶೀದ್ ಬಳಗಕ್ಕೆ 125 ರನ್ ಜಯ; ಫಜಲ್ಹಖ್‌ಗೆ 9 ಕ್ಕೆ5 ವಿಕೆಟ್
Last Updated 4 ಜೂನ್ 2024, 12:54 IST
T 20 World cup: ಅಫ್ಗಾನಿಸ್ತಾನಕ್ಕೆ ಸವಾಲಾಗದ ಯುಗಾಂಡ
ADVERTISEMENT

ICC T-20 World Cup: ಅಫ್ಗಾನ್‌ಗೆ ಉಗಾಂಡ ಸವಾಲು 

ಗಯಾನದಲ್ಲಿ ಮಂಗಳವಾರ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡವು ಉಗಾಂಡವನ್ನು ಎದುರಿಸಲಿದೆ. ಟಿ20 ವಿಶ್ವಕಪ್‌ಗೆ ಮೊದಲ ಬಾರಿಗೆ ಆಫ್ರಿಕ ತಂಡ ಅರ್ಹತೆ ಪಡೆದಿದೆ.
Last Updated 3 ಜೂನ್ 2024, 16:28 IST
ICC T-20 World Cup: ಅಫ್ಗಾನ್‌ಗೆ ಉಗಾಂಡ ಸವಾಲು 

ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಉಗಾಂಡದ ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ‘ಹೇಗ್ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದೇ ಇರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗದು’ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.
Last Updated 29 ಮಾರ್ಚ್ 2024, 15:50 IST
ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ

ಉಗಾಂಡದ ಮಗುವನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಹೈಕೋರ್ಟ್; "ಹೇಗ್ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದೇ ಇರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗದು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
Last Updated 29 ಮಾರ್ಚ್ 2024, 15:23 IST
ಉಗಾಂಡದ ಮಗು ದತ್ತು ಸ್ವೀಕಾರ: ಪರಿಗಣಿಸಲು ಹೈಕೋರ್ಟ್ ನಿರ್ದೇಶನ
ADVERTISEMENT
ADVERTISEMENT
ADVERTISEMENT