ಭಾನುವಾರ, 23 ನವೆಂಬರ್ 2025
×
ADVERTISEMENT

UIDAI

ADVERTISEMENT

ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

Aadhaar 2032: ಆಧಾರ್‌ ತಂತ್ರಜ್ಞಾನವನ್ನು ಭವಿಷ್ಯಕ್ಕೆ ಅಣಿಗೊಳಿಸಲು ನೀಲಕಂಠ ಮಿಶ್ರಾ ನೇತೃತ್ವದ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಯುಐಡಿಎಐ ತಿಳಿಸಿದ್ದು, ಸುರಕ್ಷಿತ ಮತ್ತು ಜನಕೇಂದ್ರಿತ ಡಿಜಿಟಲ್‌ ಅಸ್ಮಿತೆ ನಿರ್ಮಾಣ ಉದ್ದೇಶವಾಗಿದೆ.
Last Updated 31 ಅಕ್ಟೋಬರ್ 2025, 16:16 IST
ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

UIDAI School Plan: ದೇಶದ 7 ಕೋಟಿ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಕಾರಣ ಶಾಲೆಗಳಲ್ಲಿಯೇ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)...
Last Updated 20 ಜುಲೈ 2025, 16:04 IST
ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿ.14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
Last Updated 15 ಸೆಪ್ಟೆಂಬರ್ 2024, 3:12 IST
ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

Aadhaar | ಯುಐಡಿಎಐ ಸಿಇಒ ಅಮಿತ್‌ ಅಗರವಾಲ್‌ ಅವಧಿ ವಿಸ್ತರಣೆ

UIDAI: ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಇಒ ಅಮಿತ್‌ ಅಗರವಾಲ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
Last Updated 30 ಸೆಪ್ಟೆಂಬರ್ 2023, 14:25 IST
Aadhaar | ಯುಐಡಿಎಐ ಸಿಇಒ ಅಮಿತ್‌ ಅಗರವಾಲ್‌ ಅವಧಿ ವಿಸ್ತರಣೆ

ಯುಐಡಿಎಐ ಸಿಇಒ ಆಗಿ ಅಮಿತ್‌ ಅಗರವಾಲ್‌ ನೇಮಕ

ಹಿರಿಯ ಐಎಎಸ್ ಅಧಿಕಾರಿ ಅಮಿತ್‌ ಅಗರವಾಲ್ ಅವರನ್ನು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಸಿಇಒ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
Last Updated 12 ಜೂನ್ 2023, 11:32 IST
ಯುಐಡಿಎಐ ಸಿಇಒ ಆಗಿ ಅಮಿತ್‌ ಅಗರವಾಲ್‌ ನೇಮಕ

ಆಧಾರ್ ಸುರಕ್ಷಿತ ಬಳಕೆಗೆ ಮಾರ್ಗಸೂಚಿ ಪ್ರಕಟಿಸಿದ ಯುಐಡಿಎಐ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಗುರುತಿನ ಚೀಟಿಯನ್ನು ಗುರುತು ದೃಢೀಕರಣಕ್ಕಾಗಿ ಪಡೆಯುವ ಸಂಸ್ಥೆಗಳಿಗೆ (ಒವಿಎಸ್‌ಇ) ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
Last Updated 10 ಜನವರಿ 2023, 19:31 IST
ಆಧಾರ್ ಸುರಕ್ಷಿತ ಬಳಕೆಗೆ ಮಾರ್ಗಸೂಚಿ ಪ್ರಕಟಿಸಿದ ಯುಐಡಿಎಐ

ಆಧಾರ್‌ ಬಳಕೆ, ಎಚ್ಚರಿಕೆ ಇರಲಿ: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸಲಹೆ

ನವದೆಹಲಿ: ಸೌಲಭ್ಯಗಳು ಮತ್ತು ಸೇವೆಗಳನ್ನು ಪ‍ಡೆದುಕೊಳ್ಳಲು ಆಧಾರ್ ಸಂಖ್ಯೆಯನ್ನು ವಿಶ್ವಾಸ ದಿಂದಲೇ ಬಳಸಿ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಸಲಹೆ ಕೊಟ್ಟಿದೆ. ಆದರೆ, ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌ ಅಥವಾ ‍ಪಾಸ್‌ಪೋರ್ಟ್‌ನಂತಹ ಇತರ ದಾಖಲೆಗಳನ್ನು ಬಳಸುವಾಗ ವಹಿ ಸುವ ಎಲ್ಲ ಎಚ್ಚರವೂ ಆಧಾರ್‌ ಬಳಸುವಾಗಲೂ ಇರಬೇಕು ಎಂದಿದೆ.
Last Updated 30 ಡಿಸೆಂಬರ್ 2022, 21:03 IST
ಆಧಾರ್‌ ಬಳಕೆ, ಎಚ್ಚರಿಕೆ ಇರಲಿ: ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸಲಹೆ
ADVERTISEMENT

ಆಧಾರ್‌: ದಾಖಲೆ ನವೀಕರಿಸಿ -ಯುಐಡಿಎಐ

10 ವರ್ಷಗಳ ಹಿಂದೆ ಆಧಾರ್‌ ಕಾರ್ಡ್‌ ಪಡೆದಿದ್ದವರು ಹಾಗೂ ಈವರೆಗೂ ದಾಖಲೆಗಳನ್ನು ನವೀಕರಿಸದೇ ಇರುವವರು ಶೀಘ್ರವೇ ತಮ್ಮ ಮಾಹಿತಿಯನ್ನು ನವೀಕರಣ ಮಾಡಿಕೊಳ್ಳಬೇಕು’ ಎಂದುಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಆಧಾರ್‌ ಬಳಕೆದಾರರಿಗೆ ಶನಿವಾರ ಸೂಚನೆ ನೀಡಿದೆ.
Last Updated 24 ಡಿಸೆಂಬರ್ 2022, 22:30 IST
ಆಧಾರ್‌: ದಾಖಲೆ ನವೀಕರಿಸಿ -ಯುಐಡಿಎಐ

ಆಧಾರ್ ಪಡೆದು 10 ವರ್ಷವಾಯಿತೇ? ಮಾಹಿತಿ ನವೀಕರಿಸಲು ಯುಐಡಿಎಐ ಮನವಿ

ಆನ್‌ಲೈನ್ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಹಿತಿ ಅಪ್‌ಡೇಟ್ ಮಾಡಬಹುದಾಗಿದೆ ಎಂದು ಯುಐಡಿಎಐ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 12 ಅಕ್ಟೋಬರ್ 2022, 10:05 IST
ಆಧಾರ್ ಪಡೆದು 10 ವರ್ಷವಾಯಿತೇ? ಮಾಹಿತಿ ನವೀಕರಿಸಲು ಯುಐಡಿಎಐ ಮನವಿ

ಆಧಾರ್‌ ಪ್ರತಿ ಹಂಚಿಕೊಳ್ಳಬೇಡಿ: ಸೂಚನೆಯನ್ನು ಹಿಂದಕ್ಕೆ ಪಡೆದ ಕೇಂದ್ರ

ಆಧಾರ್‌ ಪ್ರತಿಯನ್ನು ಹಂಚಿಕೊಳ್ಳಬೇಡಿ ಎಂಬ ಸೂಚನೆಯನ್ನು ಕೇಂದ್ರ ಸರ್ಕಾರವು ಭಾನುವಾರ ಹಿಂದಕ್ಕೆ ಪಡೆದಿದೆ.
Last Updated 29 ಮೇ 2022, 13:21 IST
ಆಧಾರ್‌ ಪ್ರತಿ ಹಂಚಿಕೊಳ್ಳಬೇಡಿ: ಸೂಚನೆಯನ್ನು ಹಿಂದಕ್ಕೆ ಪಡೆದ ಕೇಂದ್ರ
ADVERTISEMENT
ADVERTISEMENT
ADVERTISEMENT