ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ujjwala yojana

ADVERTISEMENT

‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿ ಮನೆಯಲ್ಲಿ ಚಹಾ ಸೇವಿಸಿದ ಮೋದಿ

ಪ್ರಧಾನಿ ಮೋದಿ ಅವರು ಅಯೋಧ್ಯೆಯಲ್ಲಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿಯೊಬ್ಬರ ಮನೆಗೆ ಭೇಟಿ ನೀಡಿ, ಚಹಾ ಸೇವಿಸಿದರು.
Last Updated 30 ಡಿಸೆಂಬರ್ 2023, 15:48 IST
‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಫಲಾನುಭವಿ ಮನೆಯಲ್ಲಿ ಚಹಾ ಸೇವಿಸಿದ ಮೋದಿ

ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಬ್ಸಿಡಿ ₹300ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (‍ಪಿಎಂಯುವೈ) ಅಡಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ₹ 200 ಸಬ್ಸಿಡಿಯನ್ನು ₹300ಕ್ಕೆ ಹೆಚ್ಚಳ ಮಾಡಿದೆ.
Last Updated 4 ಅಕ್ಟೋಬರ್ 2023, 11:11 IST
ಉಜ್ವಲಾ ಯೋಜನೆಯಡಿ ಎಲ್‌ಪಿಜಿ ಸಬ್ಸಿಡಿ ₹300ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ

ಉಜ್ವಲ ಯೋಜನೆಯಡಿ ನೀಡುವ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ಸಬ್ಸಿಡಿ ವಿಸ್ತರಣೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (‍ಪಿಎಂಯುವೈ) ಅಡಿ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ₹ 200 ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
Last Updated 24 ಮಾರ್ಚ್ 2023, 19:51 IST
ಉಜ್ವಲ ಯೋಜನೆಯಡಿ ನೀಡುವ ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ಸಬ್ಸಿಡಿ ವಿಸ್ತರಣೆ

ಉಜ್ವಲ 2.0: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಪ್ರಧಾನಿ ಮೋದಿ ಇಂದು ಚಾಲನೆ

ಉಜ್ವಲ 2.0 (ಪ್ರಧಾನ ಮಂತ್ರಿ ಉಜ್ವಲ ಯೋಜನೆ-ಪಿಎಂಯುವೈ) ಯೋಜನೆಗೆ ಪ್ರಧಾನಿ ಮೋದಿ ಅವರು ಮಂಗಳವಾರ (ಆಗಸ್ಟ್ 10)ರಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಹೋಬಾದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
Last Updated 10 ಆಗಸ್ಟ್ 2021, 1:51 IST
ಉಜ್ವಲ 2.0: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಪ್ರಧಾನಿ ಮೋದಿ ಇಂದು ಚಾಲನೆ

ಎಲ್‌ಪಿಜಿ: ಬೆಲೆ ಹೆಚ್ಚಿದರೂ ಬಳಕೆ ಶೇ 7.3ರಷ್ಟು ಏರಿಕೆ

ಎಲ್‌ಪಿಜಿ ಬೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ತೀವ್ರ ಏರಿಕೆ ಆಗಿದ್ದರೂ, ಅವುಗಳ ಬಳಕೆ ಶೇಕಡ 7.3ರಷ್ಟು ಹೆಚ್ಚಳ ಆಗಿದೆ ಎಂದು ಕೇಂದ್ರ ಸರ್ಕಾರದ ತೈಲೋತ್ಪನ್ನ ಮಾರಾಟ ಕಂಪನಿಗಳು ಹೇಳಿವೆ.
Last Updated 11 ಮಾರ್ಚ್ 2021, 19:30 IST
ಎಲ್‌ಪಿಜಿ: ಬೆಲೆ ಹೆಚ್ಚಿದರೂ ಬಳಕೆ ಶೇ 7.3ರಷ್ಟು ಏರಿಕೆ

Budget 2021: 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲಾ ಯೋಜನೆ ವಿಸ್ತರಣೆ

ಅನಿಲ ಆಧಾರಿತ ಆರ್ಥಿಕತೆ ಒತ್ತು: ನಿರ್ಮಲಾ ಸೀತಾರಾಮನ್
Last Updated 1 ಫೆಬ್ರುವರಿ 2021, 7:29 IST
Budget 2021: 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲಾ ಯೋಜನೆ ವಿಸ್ತರಣೆ

ಅ.1ರಿಂದ ಹೊಸ ನಿಯಮಗಳು: ಡಿಎಲ್, ಆರ್‌ಸಿ ಕಾರ್ಡ್‌ ಬೇಕಿಲ್ಲ; ಡಿಜಿಟಲ್ ಕಾಪಿ ಸಾಕು

ಸಿಹಿ ತಿನಿಸು ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ಯಾಕ್‌ ಮಾಡದಿರುವ ತಿಂಡಿಗಳಿಗೆ ಬಳಸಬಹುದಾದ ಕೊನೆಯ ದಿನದ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಹಾಕಬೇಕಿದೆ.
Last Updated 1 ಅಕ್ಟೋಬರ್ 2020, 7:00 IST
ಅ.1ರಿಂದ ಹೊಸ ನಿಯಮಗಳು: ಡಿಎಲ್, ಆರ್‌ಸಿ ಕಾರ್ಡ್‌ ಬೇಕಿಲ್ಲ; ಡಿಜಿಟಲ್ ಕಾಪಿ ಸಾಕು
ADVERTISEMENT

ಉಜ್ವಲ | ಹಣ ವರ್ಗಾವಣೆ ಸ್ವರೂಪದಲ್ಲಿ ಬದಲಾವಣೆ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಸಿಲಿಂಡರ್‌ ಖರೀದಿಗಾಗಿ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಪ್ಯಾಕೇಜ್‌ ಅಡಿ ನೀಡಲಾಗುವ ಏಪ್ರಿಲ್‌ ಹಾಗೂ ಮೇ ತಿಂಗಳ ಮುಂಗಡಹಣವನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದೆ.
Last Updated 10 ಜೂನ್ 2020, 20:57 IST
ಉಜ್ವಲ | ಹಣ ವರ್ಗಾವಣೆ ಸ್ವರೂಪದಲ್ಲಿ ಬದಲಾವಣೆ

ಉಜ್ವಲ ಫಲಾನುಭವಿಗಳಿಗೆ 3 ಎಲ್‌ಪಿಜಿ ಸಿಲಿಂಡರ್ ಉಚಿತ

ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಬಳಕೆದಾರರು ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ಎಲ್‌ಪಿಜಿ (ಅಡುಗೆ ಅನಿಲ) ರೀಫಿಲ್‌ ಸಿಲಿಂಡರ್‌ಗಳನ್ನು ಉಚಿತವಾಗಿ ಪಡೆಯಲಿದ್ದಾರೆ.
Last Updated 1 ಏಪ್ರಿಲ್ 2020, 19:30 IST
ಉಜ್ವಲ ಫಲಾನುಭವಿಗಳಿಗೆ 3 ಎಲ್‌ಪಿಜಿ ಸಿಲಿಂಡರ್ ಉಚಿತ

ಪ್ರಧಾನಿ ಮೋದಿ ಉಜ್ವಲ ಯೋಜನೆಯ ಮೊದಲ ಫಲಾನುಭವಿ ಮಹಿಳೆಗೆ ಈಗಲೂ ಬೆರಣಿಯೇ ಇಂಧನ!

ಜಾಹೀರಾತು ಪೋಸ್ಟರ್‌ನಲ್ಲಿರುವ ಮಹಿಳೆಗೇ ಸಿಲಿಂಡರ್ ಇಲ್ಲ
Last Updated 8 ಮೇ 2019, 8:35 IST
ಪ್ರಧಾನಿ ಮೋದಿ ಉಜ್ವಲ ಯೋಜನೆಯ ಮೊದಲ ಫಲಾನುಭವಿ ಮಹಿಳೆಗೆ ಈಗಲೂ ಬೆರಣಿಯೇ ಇಂಧನ!
ADVERTISEMENT
ADVERTISEMENT
ADVERTISEMENT