Karnataka Rains | ಉಳ್ಳಾಲ: ಮರ, ವಿದ್ಯುತ್ ಕಂಬ ಉರುಳಿ ಆಟೊ ರಿಕ್ಷಾಕ್ಕೆ ಹಾನಿ
Karnataka Rains: ಸೋಮೇಶ್ವರ ಪುರಸಭೆ ವ್ಯಾಪ್ತಿಯ ಜಾಯ್ ಲ್ಯಾಂಡ್ ಶಾಲೆಯ ಸಮೀಪದ ಕೊಲ್ಯ ಸಾರಸ್ವತ ಕಾಲೊನಿಯಲ್ಲಿ ಭಾರಿ ಮಳೆಗೆ ಮರವೊಂದು ಭಾನುವಾರ ನಸುಕಿನಲ್ಲಿ ವಿದ್ಯುತ್ ತಂತಿಯ ಮೇಲೆ ಬಿದ್ದು, ಮೂರು ವಿದ್ಯುತ್ ಕಂಬಗಳು ಉರುಳಿವೆ. Last Updated 27 ಜುಲೈ 2025, 6:53 IST