‘ಪರಿಸರ ಸಂರಕ್ಷಣೆ ಆಧರಿತ ಅಭಿವೃದ್ಧಿ ಅಗತ್ಯ’: ಉಲ್ಲಾಸ ಕಾರಂತ ಅಭಿಮತ
‘ಆಧುನಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತರ್ಕದ ಸಮ್ಮಿಲನದಿಂದ ಮಾತ್ರ ಅಭಿವೃದ್ಧಿಯ ಜೊತೆಗೆ ಪರಿಸರ ಸಂರಕ್ಷಣೆ ಕೂಡ ಸಾಧ್ಯವಾಗುತ್ತದೆ’ ಎಂದು ವನ್ಯಜೀವಿ ವಿಜ್ಞಾನಿ ಉಲ್ಲಾಸ ಕಾರಂತ ತಿಳಿಸಿದರು.Last Updated 11 ಅಕ್ಟೋಬರ್ 2020, 21:14 IST