ಮಂಗಳವಾರ, 27 ಜನವರಿ 2026
×
ADVERTISEMENT

Umashree

ADVERTISEMENT

ಶರ್ಮಿಷ್ಠೆಯಾಗಿ ಉಮಾಶ್ರೀ: ಅಭಿನಯಕ್ಕೆ ಮನಸೋತ ನಾಗತಿಹಳ್ಳಿ ಚಂದ್ರಶೇಖರ್

Sharmishte Theatre Review: ಚಲನಚಿತ್ರ ನಟಿ ಉಮಾಶ್ರೀ ಅಭಿನಯದ 'ಶರ್ಮಿಷ್ಠೆ' ಏಕವ್ಯಕ್ತಿ ನಾಟಕವನ್ನು ಕುರಿತು ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
Last Updated 9 ಡಿಸೆಂಬರ್ 2025, 7:23 IST
ಶರ್ಮಿಷ್ಠೆಯಾಗಿ ಉಮಾಶ್ರೀ: ಅಭಿನಯಕ್ಕೆ ಮನಸೋತ ನಾಗತಿಹಳ್ಳಿ ಚಂದ್ರಶೇಖರ್

ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣ: ನಟಿ ಉಮಾಶ್ರೀಗೆ ಷರತ್ತು ಬದ್ಧ ಜಾಮೀನು

ವಿಧಾನಸಭಾ ಚುನಾವಣೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ನಟಿ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರಿಗೆ ಗುರುವಾರ ಷರತ್ತುಬದ್ಧ ಜಾಮೀನು ಮುಂಜೂರು ಮಾಡಿದೆ.
Last Updated 23 ಅಕ್ಟೋಬರ್ 2025, 19:07 IST
ಪ್ರಚೋದನಕಾರಿ ಭಾಷಣ ಮಾಡಿದ್ದ ಪ್ರಕರಣ: ನಟಿ ಉಮಾಶ್ರೀಗೆ ಷರತ್ತು ಬದ್ಧ ಜಾಮೀನು

ಹಿರಿಯ ನಟಿ ಉಮಾಶ್ರೀಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’

Shree Shivakumara Award: ರಂಗಭೂಮಿಗೆ ಅಪೂರ್ವ ಕೊಡುಗೆ ನೀಡಿದವರಿಗೆ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘ ಕೊಡಮಾಡುವ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಹಿರಿಯ ನಟಿ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ ಆಯ್ಕೆಯಾಗಿದ್ದಾರೆ.
Last Updated 23 ಅಕ್ಟೋಬರ್ 2025, 12:42 IST
ಹಿರಿಯ ನಟಿ ಉಮಾಶ್ರೀಗೆ ‘ಶ್ರೀ ಶಿವಕುಮಾರ ಪ್ರಶಸ್ತಿ’

ವಿವಾದಾತ್ಮಕ ಭಾಷಣ: ಮಸ್ಕಿ ನ್ಯಾಯಾಲಯಕ್ಕೆ ನಟಿ ಉಮಾಶ್ರೀ ಹಾಜರು

Muski court ವಿವಾದಾತ್ಮಕ ಭಾಷಣ ಪ್ರಕರಣಕ್ಕೆ ಸಂಭವಿಸಿದಂತೆ ಗುರುವಾರ ಮಸ್ಕಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಾಜಿ ಸಚಿವೆ, ನಟಿ ಉಮಾಶ್ರೀ ಕೋರ್ಟ್ ನಡೆಯದ ಕಾರಣ ವಾಪಾಸು ತೆರಳಿದರು.
Last Updated 9 ಅಕ್ಟೋಬರ್ 2025, 7:11 IST
ವಿವಾದಾತ್ಮಕ ಭಾಷಣ: ಮಸ್ಕಿ ನ್ಯಾಯಾಲಯಕ್ಕೆ ನಟಿ ಉಮಾಶ್ರೀ ಹಾಜರು

ತೀರ್ಥಹಳ್ಳಿ: ಶರ್ಮಿಷ್ಠೆ ನಾಟಕ‌ ಪ್ರದರ್ಶನ 13ರಂದು

ತೀರ್ಥಹಳ್ಳಿ: ಬೆಂಗಳೂರಿನ ರಂಗ ಸಂಪದ ತಂಡದಿಂದ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ ಜುಲೈ 13ರಂದು ಸಂಜೆ 6.30ಕ್ಕೆ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಹೇಳಿದರು.
Last Updated 1 ಜುಲೈ 2025, 14:03 IST
ತೀರ್ಥಹಳ್ಳಿ: ಶರ್ಮಿಷ್ಠೆ ನಾಟಕ‌ ಪ್ರದರ್ಶನ 13ರಂದು

ಜೂ. 29ಕ್ಕೆ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ

ರಂಗಸಂಪದ ಕಲಾ ತಂಡವು ಇದೇ 29ರಂದು ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಜೆ.ಪಿ. ನಗರದ ರಂಗಶಂಕರದಲ್ಲಿ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ ಹಮ್ಮಿ ಕೊಂಡಿದೆ.
Last Updated 24 ಜೂನ್ 2025, 20:08 IST
ಜೂ. 29ಕ್ಕೆ ‘ಶರ್ಮಿಷ್ಠೆ’ ನಾಟಕ ಪ್ರದರ್ಶನ

ರಂಗಭೂಮಿ: ಶರ್ಮಿಷ್ಠೆಗೆ ಜೀವ ತುಂಬಿದ ಉಮಾಶ್ರೀ

Umashree performance: ಪುರಾಣ ಕಥನಗಳಿಗೆ ಮೂಲ ಎನ್ನುವುದು ಅಮೂರ್ತ. ನಮ್ಮ ನಡುವಿನ ಸೃಜನಶೀಲ ನಾಟಕಕಾರ ಬೇಲೂರು ರಘುನಂದನ್‌ ಶರ್ಮಿಷ್ಠೆಯ ಪಾತ್ರದ ಮೂಲಕ ಇಡೀ ಕಥಾವಸ್ತುವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
Last Updated 26 ಏಪ್ರಿಲ್ 2025, 23:30 IST
ರಂಗಭೂಮಿ: ಶರ್ಮಿಷ್ಠೆಗೆ ಜೀವ ತುಂಬಿದ ಉಮಾಶ್ರೀ
ADVERTISEMENT

ಶ್ವೇತಯಾನದ ನೂರೆಂಟರೊಳಗೆ ಒಂದಾಗುವ ಭಾಗ್ಯ ನನ್ನದು: ನಟಿ ಉಮಾಶ್ರೀ

‘ಶ್ವೇತಯಾನ–108ರಲ್ಲಿ ಭಾಗವಹಿಸುವ ಅವಕಾಶ ದೊರೆತದ್ದು ನನ್ನ ಪುಣ್ಯ. ಶಾಸ್ತ್ರೀಯವಾಗಿ ಕಲಿತ ಪಂಡಿತರ, ಟೀಕೆ ಟಿಪ್ಪಣಿಗಳಿಂದ ಹೊರತಾದವರು ನಾವು. ಯಕ್ಷ ಕಲೆಯೊಳಗೆ ಬೆರೆಯುವ ಅವಕಾಶಕ್ಕೆ ಖುಷಿ ಪಟ್ಟು ಬಂದವಳು ನಾನು. ಈ ಕಲೆಯನ್ನು ಗೌರವಿಸುತ್ತಾ ಒಪ್ಪಿದ್ದೇನೆ’ ಎಂದು ನಟಿ ಉಮಾಶ್ರೀ ಹೇಳಿದರು.
Last Updated 11 ಫೆಬ್ರುವರಿ 2025, 13:58 IST
ಶ್ವೇತಯಾನದ ನೂರೆಂಟರೊಳಗೆ ಒಂದಾಗುವ ಭಾಗ್ಯ ನನ್ನದು: ನಟಿ ಉಮಾಶ್ರೀ

ಯಕ್ಷಗಾನ: ಮಂಥರೆಯ ನೆಪದಲ್ಲಿ ಇಷ್ಟೆಲ್ಲಾ...

ಸಿನಿಮಾ ಅಥವಾ ನಾಟಕ ರಂಗಭೂಮಿ ಹಾಗೂ ಯಕ್ಷಗಾನ ನಡುವಿನ ಕಲಾವಿದರ ಕೊಡು-ಕೊಳ್ಳುವಿಕೆ ಹೊಸದೇನಲ್ಲ. ವಾಣಿಜ್ಯದ ವಿಚಾರ ಬಿಟ್ಟು ಕಲಾವಿದರು ಚೆನ್ನಾಗಿ ಕಲಿತು ಪಾತ್ರ ನಿರ್ವಹಿಸಿದರೆ ಕಲೆಯ ವಿಸ್ತಾರ ಸಾಧ್ಯ
Last Updated 25 ಜನವರಿ 2025, 23:30 IST
ಯಕ್ಷಗಾನ: ಮಂಥರೆಯ ನೆಪದಲ್ಲಿ ಇಷ್ಟೆಲ್ಲಾ...

ವಿಡಿಯೊ ನೋಡಿ: ಯಕ್ಷಗಾನ ರಂಗಸ್ಥಳದಲ್ಲಿ ಮಂಥರೆಯಾಗಿ ನಟಿ ಉಮಾಶ್ರೀ!

ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದಿರುವ ಉಮಾಶ್ರೀ ಇದೇ ಮೊದಲ ಬಾರಿಗೆ ಯಕ್ಷಗಾನ ರಂಗಸ್ಥಳದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿದ್ದಾರೆ.
Last Updated 18 ಜನವರಿ 2025, 13:18 IST
ವಿಡಿಯೊ ನೋಡಿ: ಯಕ್ಷಗಾನ ರಂಗಸ್ಥಳದಲ್ಲಿ ಮಂಥರೆಯಾಗಿ ನಟಿ ಉಮಾಶ್ರೀ!
ADVERTISEMENT
ADVERTISEMENT
ADVERTISEMENT