ಬುಧವಾರ, 20 ಆಗಸ್ಟ್ 2025
×
ADVERTISEMENT

Umpire

ADVERTISEMENT

ಹುಬ್ಬಳ್ಳಿ: ಎಂಜಿನಿಯರ್‌ ಈಗ ಬಿಸಿಸಿಐ ಅಂಪೈರ್‌

ಬಿಸಿಸಿಐ ಅಂಪೈರ್‌ ಆಗಿ ಹುಬ್ಬಳ್ಳಿಯ ಶ್ರೀನಾಥ್‌
Last Updated 7 ಜುಲೈ 2025, 4:13 IST
ಹುಬ್ಬಳ್ಳಿ: ಎಂಜಿನಿಯರ್‌ ಈಗ ಬಿಸಿಸಿಐ ಅಂಪೈರ್‌

ಚೆಂಡು ಬದಲಿಸದ ಅಂಪೈರ್, ಆಕ್ರೋಶಗೊಂಡ ಪಂತ್‌ಗೆ ನಿಷೇಧದ ಭೀತಿ

Rishabh Pant: ಲೀಡ್ಸ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ಅಂಪೈರ್ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.
Last Updated 23 ಜೂನ್ 2025, 7:31 IST
ಚೆಂಡು ಬದಲಿಸದ ಅಂಪೈರ್, ಆಕ್ರೋಶಗೊಂಡ ಪಂತ್‌ಗೆ ನಿಷೇಧದ ಭೀತಿ

ಅಂತರರಾಷ್ಟ್ರೀಯ ಅಂಪೈರಿಂಗ್‌ನಲ್ಲಿ ಬೆಳಗಿದವರಿಗೆ KSCA ಸನ್ಮಾನ

ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಭವನದಲ್ಲಿ ಕರ್ನಾಟಕ ಕ್ರಿಕೆಟ್‌ ಅಂಪೈರಿಂಗ್‌ ಪರಂಪರೆ ಅನಾವರಣಗೊಂಡಿತು. ಭಾರತದ ಕ್ರಿಕೆಟ್ ಕ್ಷೇತ್ರದ ಮಹತ್ವದ ವಿಶ್ವದಾಖಲೆಗಳಿಗೆ ಸಾಕ್ಷಿಯಾದ ‘ದಿಗ್ಗಜ ಅಂಪೈರ್‌’ಗಳು ಅಲ್ಲಿ ಸೇರಿದ್ದರು.
Last Updated 9 ಮಾರ್ಚ್ 2025, 11:36 IST
ಅಂತರರಾಷ್ಟ್ರೀಯ ಅಂಪೈರಿಂಗ್‌ನಲ್ಲಿ ಬೆಳಗಿದವರಿಗೆ KSCA ಸನ್ಮಾನ

ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ ಪಂದ್ಯದ ವೇಳೆ ಬ್ಯಾಟರ್‌ ನೇರವಾಗಿ ಬಾರಿಸಿದ ಚೆಂಡು ಮುಖಕ್ಕೆ ಬಡಿದ ಪರಿಣಾಮ ಅಂಪೇರ್‌ ಟೋನಿ ಡಿ ನೊಬ್ರೆಗಾ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪರ್ತ್‌ನ ಚಾರ್ಲ್ಸ್‌ ವೆರ್‌ಯಾರ್ಡ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿತ್ತು
Last Updated 21 ನವೆಂಬರ್ 2024, 5:38 IST
ಆಸ್ಟ್ರೇಲಿಯಾ | ಚೆಂಡು ಬಡಿದು ಅಂಪೈರ್‌ ಮುಖಕ್ಕೆ ತೀವ್ರ ಗಾಯ

ಬ್ಯಾಟ್‌ಗೆ ಸವರಿದ ಚೆಂಡು; ಡಿಆರ್‌ಎಸ್ ಮನವಿ ಪಡೆಯದ ಕೊಹ್ಲಿ; ಅಂಪೈರ್ ತೀರ್ಪು LBW

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದಾರೆ.
Last Updated 20 ಸೆಪ್ಟೆಂಬರ್ 2024, 14:08 IST
ಬ್ಯಾಟ್‌ಗೆ ಸವರಿದ ಚೆಂಡು; ಡಿಆರ್‌ಎಸ್ ಮನವಿ ಪಡೆಯದ ಕೊಹ್ಲಿ; ಅಂಪೈರ್ ತೀರ್ಪು LBW

ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

ಭಾರತದ ನಿತಿನ್ ಮೆನನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅಂಪೈರ್‌ಗಳ ಎಲಿಟ್ ಪ್ಯಾನೆಲ್‌ನಲ್ಲಿ ಐದನೇ ಬಾರಿ ಸ್ಥಾನ ಗಳಿಸಿದ್ದಾರೆ.
Last Updated 28 ಮಾರ್ಚ್ 2024, 16:10 IST
ಐಸಿಸಿ ಅಂಪೈರ್‌ಗಳ ಎಲಿಟ್‌ ಪ್ಯಾನೆಲ್‌: ನಿತಿನ್ ಮೆನನ್‌, ಶರ್ಫುದ್ದೌಲಾಗೆ ಸ್ಥಾನ

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್: ಪದ್ಮನಾಭನ್, ಕುಟ್ಟಿ ನೇಮಕ

ಭಾರತದ ಅಂಪೈರ್ ಕೆ.ಎನ್‌.ಎ. ಪದ್ಮನಾಭನ್ ಮತ್ತು ರೆಫರಿ ನಾರಾಯಣ ಕುಟ್ಟಿ ಅವರು ಇದೇ ತಿಂಗಳು ಆರಂಭವಾಗಲಿರುವ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿದ್ಧಾರೆ.
Last Updated 10 ಜನವರಿ 2024, 15:25 IST
19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್:  ಪದ್ಮನಾಭನ್, ಕುಟ್ಟಿ ನೇಮಕ
ADVERTISEMENT

ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

ಭಾರತದ ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅವರು ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕ್ರಮವಾಗಿ ಅಂಪೈರ್ ಹಾಗೂ ರೆಫರಿಯಾಗಿ ನೇಮಕವಾಗಿದ್ದಾರೆ.
Last Updated 9 ಸೆಪ್ಟೆಂಬರ್ 2023, 11:32 IST
ICC World Cup 2023: 16 ಅಂಪೈರ್‌, 4 ರೆಫರಿಗಳ ನೇಮಕ

ಬಿಸಿಸಿಐ ಅಂಪೈರ್ ಪ್ಯಾನೆಲ್‌ಗೆ ಭೂಲೆ ಸಹೋದರಿಯರು

ಇಂದೋರ್ ಮೂಲದ ಸಹೋದರಿಯರಾದ ನಿಧಿ ಭೂಲೆ ಮತ್ತು ರಿತಿಕಾ ಭೂಲೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿದ್ದಾರೆ.
Last Updated 26 ಜುಲೈ 2023, 16:20 IST
ಬಿಸಿಸಿಐ ಅಂಪೈರ್ ಪ್ಯಾನೆಲ್‌ಗೆ ಭೂಲೆ ಸಹೋದರಿಯರು

ಅಂಪೈರ್‌ ಪರೀಕ್ಷೆ: ಹೆಸರು ನೋಂದಣಿಗೆ ಮೇ 29 ಕೊನೆ ದಿನ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಧಾರವಾಡ ವಲಯದಿಂದ 2023–24ನೇ ಸಾಲಿಗೆ ಅಂಪೈರ್‌ಗಳ ಆಯ್ಕೆಗೆ ಪರೀಕ್ಷೆ ಏರ್ಪಡಿಸಲಾಗಿದೆ.
Last Updated 25 ಮೇ 2023, 7:23 IST
ಅಂಪೈರ್‌ ಪರೀಕ್ಷೆ: ಹೆಸರು ನೋಂದಣಿಗೆ ಮೇ 29 ಕೊನೆ ದಿನ
ADVERTISEMENT
ADVERTISEMENT
ADVERTISEMENT