ಸೋಮವಾರ, 16 ಫೆಬ್ರುವರಿ 2026
×
ADVERTISEMENT

umrah hajj

ADVERTISEMENT

ಹೊಸಪೇಟೆ | ವಿಜಯನಗರ ಜಿಲ್ಲೆಯ 15 ಜನ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

Umrah Pilgrimage: ಸಚಿವ ಜಮೀರ್ ಅಹಮದ್‌ ಖಾನ್ ಅವರ ವೈಯಕ್ತಿಕ ಆರ್ಥಿಕ ನೆರವಿನೊಂದಿಗೆ ವಿಜಯನಗರ ಜಿಲ್ಲೆಯ 15 ಮಂದಿ ಸೇರಿದಂತೆ ರಾಜ್ಯದ 470 ಯಾತ್ರಿಗಳಿಗೆ ಉಮ್ರಾ ಯಾತ್ರೆಯ ಅವಕಾಶ ದೊರೆತಿದೆ.
Last Updated 6 ಜನವರಿ 2026, 2:17 IST
ಹೊಸಪೇಟೆ | ವಿಜಯನಗರ  ಜಿಲ್ಲೆಯ 15 ಜನ ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ಪಾಕಿಸ್ತಾನದಿಂದ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿರುವ ಭಿಕ್ಷುಕರ ಸಂಖ್ಯೆಗೆ ಹೌಹಾರಿರುವ ಸೌದಿ ಅರೇಬಿಯಾ, ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾಹ ವಿಸಾದಡಿಯಲ್ಲಿ ಸೌದಿ ಪ್ರವೇಶಿಸುತ್ತಿರುವ ಇವರನ್ನು ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಹೇಳಿದೆ.
Last Updated 24 ಸೆಪ್ಟೆಂಬರ್ 2024, 13:33 IST
ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ಮೆಕ್ಕಾ ಯಾತ್ರೆ ನಡೆಸಿದ 18 ಲಕ್ಷ ಭಾರತೀಯರು; ಜಗತ್ತಿನಲ್ಲೇ 3ನೇ ಸ್ಥಾನ– ಸೌದಿ

‘ಪ್ರಸಕ್ತ ವರ್ಷದಲ್ಲಿ 18 ಲಕ್ಷ ಭಾರತೀಯ ಮುಸ್ಲಿಮರು ಪವಿತ್ರ ಮೆಕ್ಕಾ ಯಾತ್ರೆ ಕೈಗೊಂಡಿದ್ದು, ಇದು ಜಾಗತಿಕ ಮಟ್ಟದಲ್ಲೇ 3ನೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ’ ಎಂದು ಸೌದಿ ಅರೇಬಿಯಾ ಸರ್ಕಾರದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 14:18 IST
ಮೆಕ್ಕಾ ಯಾತ್ರೆ ನಡೆಸಿದ 18 ಲಕ್ಷ ಭಾರತೀಯರು; ಜಗತ್ತಿನಲ್ಲೇ 3ನೇ ಸ್ಥಾನ– ಸೌದಿ

ಯಾತ್ರೆಗೆ ಹಣ ಪಡೆದು ವಂಚನೆ: ದೂರು

ಉಮ್ರಾ ಯಾತ್ರೆಗೆ ಕಳಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಶಾಹಿದಾಬಾನು ನೇತೃತ್ವದಲ್ಲಿ ಹಲವರು ಗುರುವಾರ ದೊಡ್ಡಪೇಟೆ ಠಾಣೆಗೆ ದೂರು ನೀಡಿದರು.
Last Updated 12 ಡಿಸೆಂಬರ್ 2019, 13:13 IST
fallback
ADVERTISEMENT
ADVERTISEMENT
ADVERTISEMENT
ADVERTISEMENT