ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Under 19 world cup cricket

ADVERTISEMENT

U19 World Cup | ಆಸಿಸ್ ಎದುರು ಪಾಕ್ 179ಕ್ಕೆ ಆಲೌಟ್; ಗೆದ್ದವರಿಗೆ ಭಾರತದ ಸವಾಲು

ಐಸಿಸಿ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಪಾಕಿಸ್ತಾನ 179 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 8 ಫೆಬ್ರುವರಿ 2024, 12:42 IST
U19 World Cup | ಆಸಿಸ್ ಎದುರು ಪಾಕ್ 179ಕ್ಕೆ ಆಲೌಟ್; ಗೆದ್ದವರಿಗೆ ಭಾರತದ ಸವಾಲು

U19 World Cup | ಇಂದು ಮೊದಲ ಸೆಮಿಫೈನಲ್‌; ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಭಾರತ, ಮಂಗಳವಾರ ವಿಲ್ಲೊಮೂರ್‌ ಪಾರ್ಕ್‌ನಲ್ಲಿ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.
Last Updated 5 ಫೆಬ್ರುವರಿ 2024, 23:30 IST
U19 World Cup | ಇಂದು ಮೊದಲ ಸೆಮಿಫೈನಲ್‌; ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

IND vs IRE ಅಂಡರ್–19 ವಿಶ್ವಕಪ್: ಐರ್ಲೆಂಡ್‌ಗೆ 302 ರನ್ ಗುರಿ ನೀಡಿದ ಭಾರತ

ಐರ್ಲೆಂಡ್ ವಿರುದ್ಧದ ಅಂಡರ್–19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಷೀರ್ ಖಾನ್ ಅವರ ಅಮೋಘ ಶತಕದ ನೆರವಿನಿಂದ ಭಾರತ ತಮಡವು 7 ವಿಕೆಟ್ ಮಷ್ಟಕ್ಕೆ 301 ರನ್ ಕಲೆಹಾಕಿದೆ.
Last Updated 25 ಜನವರಿ 2024, 12:48 IST
IND vs IRE ಅಂಡರ್–19 ವಿಶ್ವಕಪ್: ಐರ್ಲೆಂಡ್‌ಗೆ 302 ರನ್ ಗುರಿ ನೀಡಿದ ಭಾರತ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಭಾರತ, ಬಾಂಗ್ಲಾದೇಶ ಹಣಾಹಣಿ ಇಂದು

ಭಾರತದ ಯುವಪಡೆಯು ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾದೇಶ ತಂಡದ ವಿರುದ್ಧ ಆಡಲಿದೆ.
Last Updated 19 ಜನವರಿ 2024, 23:36 IST
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿ: ಭಾರತ, ಬಾಂಗ್ಲಾದೇಶ ಹಣಾಹಣಿ ಇಂದು

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಕನ್ನಡಿಗ ಧನುಷ್‌ಗೌಡಗೆ ಸ್ಥಾನ

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್: ಭಾರತ ತಂಡಕ್ಕೆ ಉದಯ್ ಸಹರಾನ್ ನಾಯಕ
Last Updated 12 ಡಿಸೆಂಬರ್ 2023, 20:03 IST
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಕನ್ನಡಿಗ ಧನುಷ್‌ಗೌಡಗೆ ಸ್ಥಾನ

Under 19 ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್

ಮುಂದಿನ ವರ್ಷ ಶ್ರೀಲಂಕಾದಲ್ಲಿ ನಿಗದಿಯಾಗಿದ್ದ 19 ವರ್ಷದೊಳಗಿನ ಪುರುಷರ ವಿಶ್ವ ಕಪ್‌ ಟೂರ್ನಿಯ ಆತಿಥ್ಯವನ್ನು ಐಸಿಸಿಯು ಮಂಗಳವಾರ ದಕ್ಷಿಣ ಆಫ್ರಿಕಕ್ಕೆ ವಹಿಸಿದೆ.
Last Updated 21 ನವೆಂಬರ್ 2023, 13:37 IST
Under 19 ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಶಿಫ್ಟ್

ಮಹಿಳಾ ಕ್ರಿಕೆಟ್‌: ಭಾರತ–ಸ್ಕಾಟ್ಲೆಂಡ್‌ ಮಖಾಮುಖಿ

ಸತತ ಎರಡು ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು, 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ ಸ್ಕಾಟ್ಲೆಂಡ್‌ಅನ್ನು ಎದುರಿಸಲಿದೆ.
Last Updated 17 ಜನವರಿ 2023, 21:33 IST
fallback
ADVERTISEMENT

ಸ್ವದೇಶಕ್ಕೆ ಮರಳಿದ ವಿಶ್ವಕಪ್ ವಿಜೇತ ಯುವಪಡೆ

ಐದನೇ ಸಲ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ಯುವಪಡೆಯು ವೆಸ್ಟ್ ಇಂಡೀಸ್‌ನಿಂದ ಮಂಗಳವಾರ ಬೆಳಿಗ್ಗೆ ತವರಿಗೆ ಮರಳಿತು.
Last Updated 8 ಫೆಬ್ರುವರಿ 2022, 14:06 IST
ಸ್ವದೇಶಕ್ಕೆ ಮರಳಿದ ವಿಶ್ವಕಪ್ ವಿಜೇತ ಯುವಪಡೆ

19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ: ಭವಿಷ್ಯದ ಕ್ರಿಕೆಟ್ ತಾರೆಗಳ ಹೊಳಪು

ಐದನೇ ಸಲ ಪ್ರಶಸ್ತಿ ಗೆದ್ದ ಭಾರತ ಯುವಪಡೆ
Last Updated 6 ಫೆಬ್ರುವರಿ 2022, 21:36 IST
19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ: ಭವಿಷ್ಯದ ಕ್ರಿಕೆಟ್ ತಾರೆಗಳ ಹೊಳಪು

ಅದ್ಭುತ ಪ್ರದರ್ಶನ: ವಿಶ್ವಕಪ್ ಗೆದ್ದ ಭಾರತದ ಅಂಡರ್‌–19 ತಂಡಕ್ಕೆ ಮೋದಿ ಅಭಿನಂದನೆ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟ್ರೋಫಿ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
Last Updated 6 ಫೆಬ್ರುವರಿ 2022, 4:27 IST
ಅದ್ಭುತ ಪ್ರದರ್ಶನ: ವಿಶ್ವಕಪ್ ಗೆದ್ದ ಭಾರತದ ಅಂಡರ್‌–19 ತಂಡಕ್ಕೆ ಮೋದಿ ಅಭಿನಂದನೆ
ADVERTISEMENT
ADVERTISEMENT
ADVERTISEMENT