ಗುರುವಾರ, 3 ಜುಲೈ 2025
×
ADVERTISEMENT

Under world

ADVERTISEMENT

ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ರಾಜ್ಯದ ಮೊದಲ ‘ಕೋಕಾ’ ಪ್ರಕರಣ ಇದಾಗಿದೆ. ಬನ್ನಂಜೆ ರಾಜಾ, ನಾಯಕ ಅವರ ಬಳಿ ₹ 3 ಕೋಟಿ ಹಫ್ತಾ ಕೇಳಿದ್ದ. ಕೊಡದಿದ್ದಕ್ಕೆ ನಡೆದಿರುವ ಕೊಲೆ ಇದಾಗಿದೆ.
Last Updated 4 ಏಪ್ರಿಲ್ 2022, 8:38 IST
ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಪರಮ್ ಬಿರ್ ಸಿಂಗ್ ಭೂಗತ ಲೋಕದ ಸಂಪರ್ಕ ಹೊಂದಿದವರನ್ನು ರಕ್ಷಿಸಿದ್ದಾರೆ: ಪೊಲೀಸರು

ಮಾಜಿ ನಗರ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿಜಿಯಾಗಿದ್ದಾಗ ಭೂಗತಲೋಕದ ಸಂಪರ್ಕ ಹೊಂದಿರುವ ಕೆಲವು ಜನರನ್ನು ಕಾನೂನಿನಿಂದ ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಅಮಾನತುಗೊಂಡ ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಆರೋಪಿಸಿದ್ದಾರೆ. ತನ್ನನ್ನು ಮತ್ತೆ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲು ಸಿಂಗ್ ಅವರ ಸಹಾಯಕರು 2 ಕೋಟಿ ರೂ.ಗಳ ಲಂಚಕ್ಕೆ ಒತ್ತಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Last Updated 22 ಮಾರ್ಚ್ 2021, 11:17 IST
ಪರಮ್ ಬಿರ್ ಸಿಂಗ್ ಭೂಗತ ಲೋಕದ ಸಂಪರ್ಕ ಹೊಂದಿದವರನ್ನು ರಕ್ಷಿಸಿದ್ದಾರೆ: ಪೊಲೀಸರು

Podcast| ದಾವೂದ್‌ಗೆ ನಿರ್ಬಂಧ: ಬೀಸೋ ದೊಣ್ಣೆಯಿಂದ ಪಾರಾಗಲು ಪಾಕ್ ಹುನ್ನಾರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಆಗಸ್ಟ್ 2020, 3:01 IST
Podcast| ದಾವೂದ್‌ಗೆ ನಿರ್ಬಂಧ: ಬೀಸೋ ದೊಣ್ಣೆಯಿಂದ ಪಾರಾಗಲು ಪಾಕ್ ಹುನ್ನಾರ

ಭೂಗತ ಪಾತಕಿ ಅಸ್ಗರ್‌ ಪೊಲೀಸ್‌ರ ಬಲೆಗೆ

ನಕಲಿ ಪಾಸ್‌ಪೋರ್ಟ್‌ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ
Last Updated 15 ಜೂನ್ 2019, 20:24 IST
ಭೂಗತ ಪಾತಕಿ ಅಸ್ಗರ್‌ ಪೊಲೀಸ್‌ರ ಬಲೆಗೆ
ADVERTISEMENT
ADVERTISEMENT
ADVERTISEMENT
ADVERTISEMENT