ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Underworld Don

ADVERTISEMENT

ಭೂಗತ ಜಗತ್ತಿನ ನೈಜ ಕಥನ ‘ಡಾನ್ ಕುಮಾರ’ ಬಿಡುಗಡೆಗೆ ಸಜ್ಜು

ಎನ್.ನಾಗೇಶ್‌ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಡಿ.ಎಂ.ನರಸೇಗೌಡ ನಿರ್ಮಾಣದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದೆ.
Last Updated 13 ಜುಲೈ 2023, 23:31 IST
ಭೂಗತ ಜಗತ್ತಿನ ನೈಜ ಕಥನ ‘ಡಾನ್ ಕುಮಾರ’ ಬಿಡುಗಡೆಗೆ ಸಜ್ಜು

Head Bush| ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾದ ಟ್ರೈಲರ್‌ ಬಿಡುಗಡೆ

ನಟ ‘ಡಾಲಿ’ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾದ ಅಧಿಕೃತ ಟ್ರೇಲರ್‌ ಭಾನುವಾರ ಬಿಡುಗಡೆಯಾಗಿದೆ.
Last Updated 16 ಅಕ್ಟೋಬರ್ 2022, 15:19 IST
Head Bush| ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾದ ಟ್ರೈಲರ್‌ ಬಿಡುಗಡೆ

ಡ್ರಗ್ಸ್‌ ಪ್ರಕರಣ: ದಾವೂದ್‌ ಇಬ್ರಾಹಿಂ ಸಹೋದರ ಕಸ್ಕರ್‌ ಎನ್‌ಸಿಬಿ ಕಸ್ಟಡಿಗೆ

ಡ್ರಗ್ಸ್‌ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಬಿವಾಂಡಿಯ ನ್ಯಾಯಾಲಯವು ಮಾದಕವಸ್ತು ನಿಯಂತ್ರಣ ಬ್ಯೂರೊಗೆ (ಎನ್‌ಸಿಬಿ) ಒಂದು ದಿನದ ಕಸ್ಟಡಿಗೆ ನೀಡಿದೆ.
Last Updated 26 ಜೂನ್ 2021, 7:02 IST
ಡ್ರಗ್ಸ್‌ ಪ್ರಕರಣ: ದಾವೂದ್‌ ಇಬ್ರಾಹಿಂ ಸಹೋದರ ಕಸ್ಕರ್‌ ಎನ್‌ಸಿಬಿ ಕಸ್ಟಡಿಗೆ

ಉತ್ತರಪ್ರದಶಕ್ಕೆ ಪಾತಕಿ ಮುಖ್ತಾರ್ ಅನ್ಸಾರಿ ರವಾನೆ

ಪಂಜಾಬ್‌ನ ರೂಪ್‌ನಗರದ ಜೈಲಿನಲ್ಲಿರುವ ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಬಾಂದಾ ಜೈಲಿಗೆ ಸ್ಥಳಾಂತರಿಸಲು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
Last Updated 6 ಏಪ್ರಿಲ್ 2021, 14:10 IST
ಉತ್ತರಪ್ರದಶಕ್ಕೆ ಪಾತಕಿ ಮುಖ್ತಾರ್ ಅನ್ಸಾರಿ ರವಾನೆ

ಸುಲಿಗೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್‌ಗೆ ಎರಡು ವರ್ಷ ಜೈಲು

ಸುಲಿಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್ ಮತ್ತು ಆತನ ಮೂವರು ಸಹಚರರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಮುಂಬೈನ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
Last Updated 4 ಜನವರಿ 2021, 9:46 IST
ಸುಲಿಗೆ ಪ್ರಕರಣ: ಭೂಗತ ಪಾತಕಿ ಛೋಟಾ ರಾಜನ್‌ಗೆ ಎರಡು ವರ್ಷ ಜೈಲು

ಭೂಗತ ಲೋಕದ ಡಾನ್‌‌ ಜಯರಾಜ್‌ ಕುರಿತ ಸಿನಿಮಾದ ಟೈಟಲ್‌ ‘ಹೆಡ್‌ ಬುಷ್’ ಅನಾವರಣ

ಕೆ.ಎಂ. ಚೈತನ್ಯ ಆ್ಯಕ್ಷನ್‌ ಕಟ್‌ ಹೇಳಿದ್ದ ‘ಆ ದಿನಗಳು’ ಸಿನಿಮಾ ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಕೊತ್ವಾಲ್‌ ರಾಮಚಂದ್ರನ ಬದುಕನ್ನು ತೆರೆಯ ಮೇಲೆ ತೆರೆದಿಟ್ಟಿತ್ತು. ಜಯರಾಜ್‌ ಬದುಕನ್ನು ತೆರೆದಿಡಲಿರುವ ಸಿನಿಮಾಕ್ಕೆ ‘ಹೆಡ್‌ ಬುಷ್‌’ ಎಂಬ ಟೈಟಲ್‌ ಇಡಲಾಗಿದೆ. ಇದು ವಾಲ್ಯೂಮ್‌ 1 ಆಗಿದ್ದು, ಇದರ ಸರಣಿ ಸಿನಿಮಾಗಳು ನಿರ್ಮಾಣವಾಗುವ ಸುಳಿವನ್ನು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಿರುವ ಹೊಸ ಪೋಸ್ಟರ್ ನೀಡಿದೆ.
Last Updated 15 ಆಗಸ್ಟ್ 2020, 7:47 IST
ಭೂಗತ ಲೋಕದ ಡಾನ್‌‌ ಜಯರಾಜ್‌ ಕುರಿತ ಸಿನಿಮಾದ ಟೈಟಲ್‌ ‘ಹೆಡ್‌ ಬುಷ್’ ಅನಾವರಣ

ಭೂಗತ ಪಾತಕಿ ಅಬು ಸಲೇಂ ಸಹಚರ ಗಜೇಂದ್ರ ಸಿಂಗ್‌ ಬಂಧನ

ಭೂಗತ ಪಾತಕಿ ಅಬು ಸಲೇಂ ಸಹಚರ ಗಜೇಂದ್ರ ಸಿಂಗ್‌ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಪೊಲೀಸರು ಬುಧವಾರ ರಾತ್ರಿ ಮುಂಬೈನಲ್ಲಿ ಬಂಧಿಸಿದ್ದಾರೆ.
Last Updated 16 ಜುಲೈ 2020, 9:53 IST
ಭೂಗತ ಪಾತಕಿ ಅಬು ಸಲೇಂ ಸಹಚರ ಗಜೇಂದ್ರ ಸಿಂಗ್‌ ಬಂಧನ
ADVERTISEMENT

ಜೋಡಿ ಕೊಲೆ ಪ್ರಕರಣ: ಪಾತಕಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಭೂಗತ ಪಾತಕಿ ರವಿ ಪೂಜಾರಿ ವಿರುದ್ಧದ ಎರಡು ಪ್ರಕರಣಗಳಲ್ಲಿ ನಗರದ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Last Updated 5 ಜೂನ್ 2020, 12:16 IST
ಜೋಡಿ ಕೊಲೆ ಪ್ರಕರಣ: ಪಾತಕಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Explainer | ಭೂಗತ ಲೋಕದ ಜಾತಕ: ಈ ಅಡ್ಡ ಅಳತೆಗೆ ಸಿಗದಷ್ಟು ದೊಡ್ಡ!

ಭೂವ್ಯಾಜ್ಯಗಳನ್ನು ಪರಿಹರಿಸುವ ನೆಪದಲ್ಲಿ ಸುಲಿಗೆ ಮಾಡುವುದು, ಬೆದರಿಕೆ ಹಾಕುವುದು, ಸುಪಾರಿ ಪಡೆದು ಕೊಲೆ ಮಾಡುವುದು ಮೊದಲಾದ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗುವ ಗ್ಯಾಂಗ್‌ಸ್ಟರ್‌ಗಳು, ವಿದೇಶಗಳಲ್ಲಿ ಹಾರಿ ನೆಲೆ ಕಂಡುಕೊಳ್ಳುವುದು ವಾಡಿಕೆಯಾಗಿಬಿಟ್ಟಿದೆ.
Last Updated 27 ಫೆಬ್ರುವರಿ 2020, 4:36 IST
Explainer | ಭೂಗತ ಲೋಕದ ಜಾತಕ: ಈ ಅಡ್ಡ ಅಳತೆಗೆ ಸಿಗದಷ್ಟು ದೊಡ್ಡ!

ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿ ಸಹಚರನ ಬಂಧನ: ಪಿಸ್ತೂಲ್, ಸಜೀವ ಗುಂಡು ವಶ

ಮಂಗಳೂರು ನಗರದ ಹೊಯ್ಗೆ ಬಝಾರ್ ಪರಿಸರದಲ್ಲಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಅಕ್ರಮ ಪಿಸ್ತೂಲ್‌ ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
Last Updated 20 ಡಿಸೆಂಬರ್ 2018, 13:12 IST
ಭೂಗತ ಪಾತಕಿ ವಿಶ್ವನಾಥ ಕೊರಗ ಶೆಟ್ಟಿ ಸಹಚರನ ಬಂಧನ: ಪಿಸ್ತೂಲ್, ಸಜೀವ ಗುಂಡು ವಶ
ADVERTISEMENT
ADVERTISEMENT
ADVERTISEMENT