ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UNICEF

ADVERTISEMENT

ಧಾರ್ಮಿಕ ಹಕ್ಕು ಉಲ್ಲಂಘನೆ: 20ಕ್ಕೆ ವಿಚಾರಣೆ

ಭಾರತದಲ್ಲಿನ ಸ್ಥಿತಿ * ಅಮೆರಿಕದ ಯುಎಸ್‌ಸಿಐಆರ್‌ಎಫ್‌ ಹೇಳಿಕೆ
Last Updated 15 ಸೆಪ್ಟೆಂಬರ್ 2023, 16:12 IST
ಧಾರ್ಮಿಕ ಹಕ್ಕು ಉಲ್ಲಂಘನೆ: 20ಕ್ಕೆ ವಿಚಾರಣೆ

ಬ್ಯಾಟಿಂಗ್‌ ಮಾಡುವಾಗ ಊಟವೂ ಬೇಡವೆನಿಸುತ್ತಿತ್ತು: ಸಚಿನ್ ತೆಂಡೂಲ್ಕರ್ ನೆನಪು

‘ಶಾಲಾ ದಿನಗಳಲ್ಲಿ ಆಡುತ್ತಿದ್ದ ಪಂದ್ಯಗಳಲ್ಲಿ ಮಧ್ಯಾಹ್ನದ ಕಳೆದರೂ ನನ್ನ ಬ್ಯಾಟಿಂಗ್ ದಾಹ ತಣಿಯುತ್ತಿರಲಿಲ್ಲ. ಒಂದಷ್ಟು ತಂಪು ಪಾನೀಯ ಕುಡಿಯುತ್ತಿದ್ದೆ. ಬ್ಯಾಟಿಂಗ್ ಮಜವನ್ನು ಸವಿಯುತ್ತಿದ್ದೆ’ ಎಂದು ಮಾಸ್ಟರ್‌ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾರೆ.
Last Updated 8 ಆಗಸ್ಟ್ 2023, 13:54 IST
ಬ್ಯಾಟಿಂಗ್‌ ಮಾಡುವಾಗ ಊಟವೂ ಬೇಡವೆನಿಸುತ್ತಿತ್ತು: ಸಚಿನ್ ತೆಂಡೂಲ್ಕರ್ ನೆನಪು

ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರಿಗೆ ಸಹಾಯ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಕರೆ

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ನಿರಾಶ್ರಿತರಾಗಿರುವವರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ. ಯೂನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಚೋಪ್ರಾ ಅವರು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಾದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Last Updated 9 ಏಪ್ರಿಲ್ 2022, 7:26 IST
ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರಿಗೆ ಸಹಾಯ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಕರೆ

ಕೇರಳ: ಕೋವಿಡ್‌ ಲಾಕ್‌ಡೌನ್‌ನಲ್ಲಿ ಜನನ ಪ್ರಮಾಣ ತೀವ್ರ ಇಳಿಕೆ

ತಿರುವನಂತಪುರಂ: ಭಾರತದಲ್ಲಿ ಕೋವಿಡ್‌–19 ಸಾಂಕ್ರಾಮಿಕವೆಂದು ಘೋಷಣೆಯಾಗಿ ಒಂಬತ್ತು ತಿಂಗಳಲ್ಲಿ ಜನನ ಪ್ರಮಾಣ ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 2020ರ ಮಾರ್ಚ್‌ ನಂತರ ಕೇರಳದಲ್ಲಿ ಜನನ ಪ್ರಮಾಣ ತೀವ್ರ ಇಳಿಕೆಯಾಗಿರುವುದಾಗಿ ವರದಿಯಾಗಿದೆ.
Last Updated 23 ನವೆಂಬರ್ 2021, 11:02 IST
ಕೇರಳ: ಕೋವಿಡ್‌ ಲಾಕ್‌ಡೌನ್‌ನಲ್ಲಿ ಜನನ ಪ್ರಮಾಣ ತೀವ್ರ ಇಳಿಕೆ

ಶಾಲಾರಂಭ: ಸುರಕ್ಷತೆಗೆ ತುರ್ತು ಕ್ರಮ ಅಗತ್ಯ–ಯುನಿಸೆಫ್‌ ಇಂಡಿಯಾ

ಶಾಲೆಯ ಬೆಲ್‌ ರಿಂಗಣಿಸುವ ಮೂಲಕ ಯುನಿಸೆಫ್‌ ಇಂಡಿಯಾ ಪ್ರತಿನಿಧಿ ಯಸುಮಾಸ ಕಿಮುರಾ ಅವರು ಶಾಲಾ ಕೊಠಡಿಯನ್ನು ಅನಾವರಣಗೊಳಿಸಿದರು. ನ. 20ರಂದು ವಿಶ್ವ ಮಕ್ಕಳ ದಿನ ಇದ್ದು, ಆ ಹಿನ್ನೆಲೆಯಲ್ಲಿಯೂ ಕೊಠಡಿಯನ್ನು ಸ್ಥಾಪಿಸಲಾಗಿದೆ.
Last Updated 14 ನವೆಂಬರ್ 2021, 15:42 IST
ಶಾಲಾರಂಭ: ಸುರಕ್ಷತೆಗೆ ತುರ್ತು ಕ್ರಮ ಅಗತ್ಯ–ಯುನಿಸೆಫ್‌ ಇಂಡಿಯಾ

ಮಾಧ್ಯಮಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ: ತಾಲಿಬಾನ್‌ನಿಂದ ಶೀಘ್ರ ಘೋಷಣೆ

ಯುನಿಸೆಫ್‌ ಹಿರಿಯ ಅಧಿಕಾರಿ ಒಮರ್ ಅಬ್ದಿ ಹೇಳಿಕೆ
Last Updated 16 ಅಕ್ಟೋಬರ್ 2021, 5:45 IST
ಮಾಧ್ಯಮಿಕ ಶಾಲೆಗಳಿಗೆ ಬಾಲಕಿಯರಿಗೆ ಪ್ರವೇಶ: ತಾಲಿಬಾನ್‌ನಿಂದ ಶೀಘ್ರ ಘೋಷಣೆ

ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್

ವಿಶ್ವಸಂಸ್ಥೆ ; 'ಅಫ್ಗಾನಿಸ್ತಾನದಲ್ಲಿ ಮುಂಬರುವ ದಿನಗಳಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ' ಎಂದು ವಿಶ್ವಸಂಸ್ಥೆಯಲ್ಲಿನ ಜಾಗತಿಕ ಮಕ್ಕಳ ಪ್ರತಿನಿಧಿ ಯುನಿಸೆಫ್ ಹೇಳಿದೆ.
Last Updated 23 ಆಗಸ್ಟ್ 2021, 13:26 IST
ಅಫ್ಗಾನಿಸ್ತಾನದಲ್ಲಿ ಮಾನವೀಯತೆಗೆ ಬಹುದೊಡ್ಡ ಸವಾಲು ಎದುರಾಗಲಿದೆ; ಯುನಿಸೆಫ್
ADVERTISEMENT

ಬ್ರೆಜಿಲ್‌ನಲ್ಲಿ ಶಾಲೆಗೆ ಮರಳಿದ ಮಕ್ಕಳು; ಯುನಿಸೆಫ್ ಪೋಸ್ಟ್ ವೈರಲ್

ನಿಧಾನವಾಗಿ ಸಹಜ ಜೀವನದತ್ತ ಮರಳುತ್ತಿರುವ ಬ್ರೆಜಿಲ್‌ನಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಹಂಚಿರುವ ಚಿತ್ರಕ್ಕೆ ಜಗತ್ತಿನ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 13 ಆಗಸ್ಟ್ 2021, 8:02 IST
ಬ್ರೆಜಿಲ್‌ನಲ್ಲಿ ಶಾಲೆಗೆ ಮರಳಿದ ಮಕ್ಕಳು; ಯುನಿಸೆಫ್ ಪೋಸ್ಟ್ ವೈರಲ್

ಮಕ್ಕಳಿಗೆ ಸುರಕ್ಷಿತ ಆನ್‌ಲೈನ್‌ ಪರಿಸರ: ಯುನಿಸೆಫ್, ಫೇಸ್‌ಬುಕ್‌ನಿಂದ ಕಾರ್ಯಕ್ರಮ

ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ತಡೆಯಲು ಯುನಿಸೆಫ್‌ ಇಂಡಿಯಾ ಹಾಗೂ ಫೇಸ್‌ಬುಕ್‌ ಕೈಜೋಡಿಸಿವೆ. ಅದರಲ್ಲೂ, ಆನ್‌ಲೈನ್‌ ವೇದಿಕೆ ಮಕ್ಕಳಿಗೆ ಸುರಕ್ಷಿತವಾಗಿರಬೇಕು ಎಂಬುದಕ್ಕೆ ಒತ್ತು ನೀಡಲಾಗಿದ್ದು, ಒಂದು ವರ್ಷ ಅವಧಿಯ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿವೆ.
Last Updated 10 ಆಗಸ್ಟ್ 2021, 6:17 IST
ಮಕ್ಕಳಿಗೆ ಸುರಕ್ಷಿತ ಆನ್‌ಲೈನ್‌ ಪರಿಸರ: ಯುನಿಸೆಫ್, ಫೇಸ್‌ಬುಕ್‌ನಿಂದ ಕಾರ್ಯಕ್ರಮ

ಯುನಿಸೆಫ್‌ನಿಂದ 3,000 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ರವಾನೆ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಬೆಂಬಲ, ಲಸಿಕೆ ಅಭಿಯಾನದ ವೇಗ ಹೆಚ್ಚಿಸಲು ನೆರವಿನ ಭರವಸೆ
Last Updated 1 ಮೇ 2021, 5:59 IST
ಯುನಿಸೆಫ್‌ನಿಂದ 3,000 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳ ರವಾನೆ
ADVERTISEMENT
ADVERTISEMENT
ADVERTISEMENT