Lunar Eclipse: ಈ ವಾರದ ಚಂದ್ರಗ್ರಹಣ ಅಪಾಯ ತರುವ ರಕ್ತ ಚಂದ್ರಗ್ರಹಣವೇ?
Blood Moon: ಭಾರತದಲ್ಲಿ ಈ ತಿಂಗಳ ಏಳನೇ ತಾರೀಕಿನ ರಾತ್ರಿ 8.58ಕ್ಕೆ ಶುರುವಾಗಿ ಎಂಟನೇ ತಾರೀಕಿನ ದಿನದ ಪ್ರಾರಂಭಿಕ 22 ನಿಮಿಷಕ್ಕೆ ಮುಕ್ತಾಯವಾಗುವ ವಿಶೇಷವಾದ ರಾಹುಗ್ರಸ್ತ ಚಂದ್ರಗ್ರಹಣ ವಿವಿಧ ಕಾಲ ಘಟ್ಟವನ್ನು ವ್ಯಾಪಿಸಿಕೊಳ್ಳುತ್ತದೆ.Last Updated 2 ಸೆಪ್ಟೆಂಬರ್ 2025, 6:30 IST