Mrs Universe 2025 | ‘ಶೆರ್ರಿ ಸಿಂಗ್’ ಭಾರತದ ಮೊಟ್ಟಮೊದಲ ಮಿಸೆಸ್ ಯುನಿವರ್ಸ್
Mrs Universe Winner: ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆದ 48ನೇ ಮಿಸೆಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಶೆರ್ರಿ ಸಿಂಗ್ ಕಿರೀಟ ಗೆದ್ದು ಭಾರತಕ್ಕೆ ಮೊದಲ ಮಿಸೆಸ್ ಯುನಿವರ್ಸ್ ಗೌರವ ತಂದುಕೊಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.Last Updated 11 ಅಕ್ಟೋಬರ್ 2025, 11:53 IST