ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

University Vice chancellors

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಶಶಿಕಾಂತ ಉಡಿಕೇರಿ ನೇಮಕ

Gulbarga University: ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಶಶಿಕಾಂತ ಉಡಿಕೇರಿ ಅವರನ್ನು ನೇಮಕ ಮಾಡಿ ವಿ.ವಿ. ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸೋಮವಾರ ನೇಮಕ ಮಾಡಿದ್ದಾರೆ.
Last Updated 8 ಸೆಪ್ಟೆಂಬರ್ 2025, 12:53 IST
ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಶಶಿಕಾಂತ ಉಡಿಕೇರಿ ನೇಮಕ

ಕುಲಪತಿ ಹುದ್ದೆಗೆ ನೇರ ನೇಮಕ: ಯುಜಿಸಿ ಪ್ರಸ್ತಾವ

ಉದ್ಯಮ ರಂಗದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳಾಗುವ ಅರ್ಹತೆ ಶೀಘ್ರದಲ್ಲಿ ದೊರಕಲಿದೆ. ಇದಕ್ಕಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗವು ಹೊಸ ನಿಯಮಗಳ ಕರಡನ್ನು ರೂಪಿಸಿದೆ.
Last Updated 7 ಜನವರಿ 2025, 22:39 IST
ಕುಲಪತಿ ಹುದ್ದೆಗೆ ನೇರ ನೇಮಕ: ಯುಜಿಸಿ ಪ್ರಸ್ತಾವ

ಉಪಕುಲಪತಿಗಳ ನೇಮಕಾತಿ | ರಾಜ್ಯಪಾಲರೊಂದಿಗಿನ ಚರ್ಚೆ ಫಲಪ್ರದ: ಮಮತಾ ಬ್ಯಾನರ್ಜಿ

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಖಾಯಂ ಉಪಕುಲಪತಿಗಳ ನೇಮಕಾತಿ ಕುರಿತು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರೊಂದಿಗಿನ ಸಭೆ ಫಲಪ್ರದವಾಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2023, 4:16 IST
ಉಪಕುಲಪತಿಗಳ ನೇಮಕಾತಿ | ರಾಜ್ಯಪಾಲರೊಂದಿಗಿನ ಚರ್ಚೆ ಫಲಪ್ರದ: ಮಮತಾ ಬ್ಯಾನರ್ಜಿ

5 ವಿ.ವಿಗಳಿಗೆ ಹಂಗಾಮಿ ಕುಲಪತಿಗಳ ನೇಮಕ

ರಾಜ್ಯದ ಐದು ವಿಶ್ವವಿದ್ಯಾಲಯಗಳಿಗೆ ಹಂಗಾಮಿ ಕುಲಪತಿಗಳನ್ನು ನೇಮಿಸಿ ರಾಜ್ಯಪಾಲ ವಜುಭಾಯಿ ವಾಲಾ ಆದೇಶ ಹೊರಡಿಸಿದ್ದಾರೆ.
Last Updated 18 ಜೂನ್ 2019, 20:00 IST
5 ವಿ.ವಿಗಳಿಗೆ ಹಂಗಾಮಿ ಕುಲಪತಿಗಳ ನೇಮಕ

ಕುಲಪತಿಗಳೇ, ವಿಧಾನಸೌಧಕ್ಕೆ ಕಾಲಿಡಬೇಡಿ : ಜಿ.ಟಿ. ದೇವೇಗೌಡ

ವಿಶ್ವವಿದ್ಯಾಲಯಗಳ ಮುಖ್ಯಸ್ಥರಿಗೂ ಹಾಜರಾತಿ ಕಡ್ಡಾಯ
Last Updated 20 ಸೆಪ್ಟೆಂಬರ್ 2018, 2:59 IST
ಕುಲಪತಿಗಳೇ, ವಿಧಾನಸೌಧಕ್ಕೆ ಕಾಲಿಡಬೇಡಿ : ಜಿ.ಟಿ. ದೇವೇಗೌಡ
ADVERTISEMENT
ADVERTISEMENT
ADVERTISEMENT
ADVERTISEMENT