ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

uppittu

ADVERTISEMENT

ಹಾಸ್ಟೆಲ್ ಹುಡುಗರ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪ್ರತ್ಯಕ್ಷ! ಐವರು ಅಸ್ವಸ್ಥ

ಯಾದಗಿರಿ: ತಾಲ್ಲೂಕಿನ ಅಬ್ಬೆತುಮಕೂರು ಮಠದ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ನಿಲಯದಲ್ಲಿ ಗುರುವಾರ ಬೆಳಿಗ್ಗೆ ತಯಾರಿಸಿದ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪತ್ತೆಯಾಗಿದ್ದು, ಉಪಾಹಾರ ಸೇವಿಸಿದ ಐವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
Last Updated 18 ನವೆಂಬರ್ 2021, 8:24 IST
ಹಾಸ್ಟೆಲ್ ಹುಡುಗರ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಪ್ರತ್ಯಕ್ಷ! ಐವರು ಅಸ್ವಸ್ಥ

PV Web Exclusive: ಉಪ್ಪಿಟ್ಟಿನ ಗಮ್ಮತ್ತು

ಉಪ್ಪಿಟ್ಟಿನ ಕರಾಮತ್ತು ಹೇಳಹೊರಟರೆ ದಿನ ಸಾಲದು. ಬೆಳಗಿನ ತಿಂಡಿಗೆ, ಸಂಜೆಯ ಲಘು ಆಹಾರಕ್ಕೂ ಸಹ್ಯವೆನಿಸುವ ಉಪ್ಪಿಟ್ಟು ಉಪ್ಮಾ, ಉಪ್ಪುಮವು, ಉಪ್ಪಿಂಡಿ, ಖಾರಾಭಾತ್‌, ಉಪೀಟ್‌ ಹೀಗೆ ವಿವಿಧ ನಾಮಾವಳಿಗಳನ್ನು ಅಂಟಿಸಿಕೊಂಡಿದೆ. ಅದನ್ನು ಅತಿ ಶ್ರೀಮಂತವಾಗಿಯೂ, ಅತಿ ಬಡವನ ರೀತಿಯೂ ತಯಾರಿಸಬಹುದು. ಆದ್ದರಿಂದಲೇ ಉಪ್ಪಿಟ್ಟು ಎಲ್ಲರ ಮನೆಯ ಅಧಿಪತಿಯಾಗಿ ಮೆರೆಯುತ್ತಿದೆ.
Last Updated 3 ಅಕ್ಟೋಬರ್ 2020, 6:34 IST
PV Web Exclusive: ಉಪ್ಪಿಟ್ಟಿನ ಗಮ್ಮತ್ತು

‘ಪತ್ನಿಗೆ ನಾನು ಮಾಡುವ ಉಪ್ಪಿಟ್ಟು ಇಷ್ಟ’

ನಾರಾಯಣ ಹೃದಯಾಲಯದ ‘ಎಮರ್ಜೆನ್ಸಿ ಮೆಡಿಸಿನ್’ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಾಥ್ ಟಿ.ಎಸ್. ಅವರಿಗೆ ಅಡುಗೆ ಮಾಡುವುದು ಇಷ್ಟದ ಕೆಲಸಗಳಲ್ಲೊಂದು. ಅಡುಗೆ ಮಾಡುವುದನ್ನು ಸವಾಲಾಗಿಯೇ ಸ್ವೀಕರಿಸಿ ದಕ್ಷಿಣ ಭಾರತ ಶೈಲಿಯ ಬಹುತೇಕ ಖಾದ್ಯಗಳನ್ನು ಮಾಡುತ್ತಾರೆ. ಅಡುಗೆ, ಸಂಸಾರ ಹಾಗೂ ವೃತ್ತಿಯ ಬಗ್ಗೆ ಇಲ್ಲಿ ಹಂಚಿಕೊಂಡಿದ್ದಾರೆ
Last Updated 11 ಜುಲೈ 2018, 14:51 IST
‘ಪತ್ನಿಗೆ ನಾನು ಮಾಡುವ ಉಪ್ಪಿಟ್ಟು ಇಷ್ಟ’
ADVERTISEMENT
ADVERTISEMENT
ADVERTISEMENT
ADVERTISEMENT