ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

urban bank

ADVERTISEMENT

ಮಹಾಲಿಂಗಪುರ | ಅರ್ಬನ್ ಬ್ಯಾಂಕ್‌ ಚುನಾವಣೆ: 46 ನಾಮಪತ್ರ ಸಲ್ಲಿಕೆ

ಮಹಾಲಿಂಗಪುರ ಪಟ್ಟಣದ ದಿ ಮಹಾಲಿಂಗಪೂರ ಅರ್ಬನ್ ಕೋ-ಆಪ್ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಕೊನೆಯ ದಿನದ 27 ನಾಮಪತ್ರ ಸೇರಿದಂತೆ ಒಟ್ಟು 46 ನಾಮಪತ್ರಗಳು ಸಲ್ಲಿಕೆಯಾಗಿವೆ.
Last Updated 22 ಡಿಸೆಂಬರ್ 2023, 14:57 IST
fallback

ಮಹಾರಾಷ್ಟ್ರ: ಅರ್ಬನ್‌ ಬ್ಯಾಂಕ್‌ನಲ್ಲಿನ ₹53 ಕೋಟಿ ಠೇವಣಿ ನಿಷ್ಕ್ರಿಯಗೊಳಿಸಿದ ಐಟಿ

ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರದ ಅರ್ಬನ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಬ್ಯಾಂಕ್‌ವೊಂದರ ಮೇಲೆ ನಡೆಸಿದ ಇತ್ತೀಚಿನ ದಾಳಿಯೊಂದರಲ್ಲಿ ಖಾತೆಗಳನ್ನು ತೆರೆಯುವಲ್ಲಿ ಅಕ್ರಮಗಳು ಕಂಡು ಬಂದದ್ದರಿಂದ ಅಲ್ಲಿನ ₹53 ಕೋಟಿಗೂ ಹೆಚ್ಚು ಮೌಲ್ಯದ ಠೇವಣಿಗಳು ಸ್ಥಗಿತಗೊಳಿಸಲಾಗಿದೆ ಎಂದು ಸಿಬಿಡಿಟಿ ಶನಿವಾರ ಹೇಳಿದೆ.
Last Updated 6 ನವೆಂಬರ್ 2021, 10:01 IST
ಮಹಾರಾಷ್ಟ್ರ: ಅರ್ಬನ್‌ ಬ್ಯಾಂಕ್‌ನಲ್ಲಿನ ₹53 ಕೋಟಿ ಠೇವಣಿ ನಿಷ್ಕ್ರಿಯಗೊಳಿಸಿದ ಐಟಿ

ಅರ್ಬನ್ ಬ್ಯಾಂಕಿಗೆ ₹ 4.06 ಕೋಟಿ ನಿವ್ವಳ ಲಾಭ

ಇಲ್ಲಿನ ಅರ್ಬನ್ ಸಹಕಾರಿ ಬ್ಯಾಂಕ್ 2018-19ನೇ ಆರ್ಥಿಕ ವರ್ಷದಲ್ಲಿ ₹ 1175.94 ಕೋಟಿ ವ್ಯವಹಾರ ದಾಖಲಿಸಿ, ₹ 4.06 ಕೋಟಿ ಲಾಭ ಗಳಿಸಿದೆ.
Last Updated 23 ಆಗಸ್ಟ್ 2019, 12:17 IST
ಅರ್ಬನ್ ಬ್ಯಾಂಕಿಗೆ ₹ 4.06 ಕೋಟಿ ನಿವ್ವಳ ಲಾಭ
ADVERTISEMENT
ADVERTISEMENT
ADVERTISEMENT
ADVERTISEMENT