ಭಾನುವಾರ, 7 ಡಿಸೆಂಬರ್ 2025
×
ADVERTISEMENT

Urban Development Authority

ADVERTISEMENT

ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆ ಸಕ್ರಮ

Urban Development: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬೆಂಗಳೂರು ಹೊರತುಪಡಿಸಿ) ಕಟ್ಟಡ ನಿರ್ಮಾಣ ಪರವಾನಗಿಯ (ನಕ್ಷೆ) ಶೇ 15ರವರೆಗಿನ ಉಲ್ಲಂಘನೆಯನ್ನು ಸಕ್ರಮ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
Last Updated 31 ಅಕ್ಟೋಬರ್ 2025, 23:30 IST
ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆ ಸಕ್ರಮ

ಮೂರು ಅಂತಸ್ತಿನ ಕಟ್ಟಡ: ಒಸಿಗೆ ವಿನಾಯಿತಿ

ಕಾಯ್ದೆಗೆ ತಿದ್ದುಪಡಿ ತರಲು ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವ
Last Updated 15 ಜುಲೈ 2025, 23:48 IST
ಮೂರು ಅಂತಸ್ತಿನ ಕಟ್ಟಡ: ಒಸಿಗೆ ವಿನಾಯಿತಿ

Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

AI for Urban Development: ಕೋಟ್ಯಂತರ ಜನರು ವಾಸವಿರುವ ನಗರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಆಧುನಿಕ ಯುಗದಲ್ಲಿ ಮನುಷ್ಯನ ಬುದ್ಧಿಮತ್ತೆಯೊಂದೇ ಸಾಲುವುದಿಲ್ಲ. ಅದರ ಜೊತೆಗೆ ಯಂತ್ರಗಳ ಕೃತಕ ಬುದ್ಧಿಮತ್ತೆಯೂ ಬೇಕೇ ಬೇಕು.
Last Updated 8 ಜುಲೈ 2025, 23:30 IST
Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

ಕಾರ್ಯರೂಪಕ್ಕೆ ಬಾರದ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

Development Board Issue ಬೆಳಗಾವಿ ಅಧಿವೇಶನದಲ್ಲಿ ಅಂಗೀಕೃತವಾದ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಇನ್ನೂ ಕಾರ್ಯರೂಪಕ್ಕೆ ಬರದೇ ಆಶಾಭಂಗ ಮೂಡಿಸಿದೆ
Last Updated 6 ಜುಲೈ 2025, 5:45 IST
 ಕಾರ್ಯರೂಪಕ್ಕೆ ಬಾರದ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ

ಗುಜರಾತ್ | ₹77 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

Gujarat Development | ಪ್ರಧಾನಿ ನರೇಂದ್ರ ಮೋದಿ ಅವರು ಇದೇ 26 ಮತ್ತು 27ರಂದು ಎರಡು ದಿನಗಳ ಗುಜರಾತ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ಅವರು ₹77,400 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
Last Updated 25 ಮೇ 2025, 11:12 IST
ಗುಜರಾತ್ | ₹77 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ರಾಮನಗರ: ಮೂಲಸೌಕರ್ಯಕ್ಕೆ ಅಭಿವೃದ್ಧಿ ಶುಲ್ಕ ನಿಗದಿ

ಮೂರು ಬಡಾವಣೆಗಳಲ್ಲಿ ಪ್ರತಿ ಚದರ ಅಡಿಗೆ ₹200 ನಿಗದಿಪಡಿಸಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
Last Updated 11 ಫೆಬ್ರುವರಿ 2025, 4:49 IST
ರಾಮನಗರ: ಮೂಲಸೌಕರ್ಯಕ್ಕೆ ಅಭಿವೃದ್ಧಿ ಶುಲ್ಕ ನಿಗದಿ

ಸಿಂಧನೂರು: ಯೋಜನೆ ಪ್ರಾಧಿಕಾರ ಈಗ ನಗರಾಭಿವೃದ್ಧಿ ಪ್ರಾಧಿಕಾರ

ಡಿಸೆಂಬರ್ 21, 2000ರಲ್ಲಿ ನಗರ ಯೋಜನಾ ಪ್ರಾಧಿಕಾರ ಘೋಷಿಸಿದ್ದ ಸರ್ಕಾರ
Last Updated 12 ಜನವರಿ 2025, 4:59 IST
ಸಿಂಧನೂರು: ಯೋಜನೆ ಪ್ರಾಧಿಕಾರ ಈಗ ನಗರಾಭಿವೃದ್ಧಿ ಪ್ರಾಧಿಕಾರ
ADVERTISEMENT

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಗುಪ್ತಾ ನೇಮಕ

ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ಭಾಗ್ಯನಗರದ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿ ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ.
Last Updated 19 ಅಕ್ಟೋಬರ್ 2024, 5:19 IST
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಗುಪ್ತಾ ನೇಮಕ

ವಿಜಯನಗರ: ‘ಹುಡಾ’ ಅಧ್ಯಕ್ಷರಾಗಿ ಮೊಹಮ್ಮದ್ ಇಮಾಮ್ ನಿಯಾಜಿ ಅಧಿಕಾರ ಸ್ವೀಕಾರ

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷರನ್ನಾಗಿ ಎಚ್‌.ಎನ್‌.ಎಫ್‌.ಮೊಹಮ್ಮದ್ ಇಮಾಮ್‌ ನಿಯಾಜಿ ಅವರನ್ನು ನಿಯೋಜಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದ್ದು, ನಿಯಾಜಿ ಅವರು ತಕ್ಷಣದಿಂದಲೇ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 14 ಜೂನ್ 2024, 13:09 IST
ವಿಜಯನಗರ: ‘ಹುಡಾ’ ಅಧ್ಯಕ್ಷರಾಗಿ ಮೊಹಮ್ಮದ್ ಇಮಾಮ್ ನಿಯಾಜಿ ಅಧಿಕಾರ ಸ್ವೀಕಾರ

Karnataka Budget: ಬೆಂಗಳೂರಲ್ಲಿ ಬೆಳಗಿನ ಜಾವದವೆರೆಗೆ ವ್ಯಾಪಾರಕ್ಕೆ ಅವಕಾಶ

ಮುಂಜಾನೆ 1 ಗಂಟೆವರೆಗೆ ಬೆಂಗಳೂರಿನಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
Last Updated 17 ಫೆಬ್ರುವರಿ 2024, 0:20 IST
Karnataka Budget: ಬೆಂಗಳೂರಲ್ಲಿ ಬೆಳಗಿನ ಜಾವದವೆರೆಗೆ ವ್ಯಾಪಾರಕ್ಕೆ ಅವಕಾಶ
ADVERTISEMENT
ADVERTISEMENT
ADVERTISEMENT