ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Urea scarcity

ADVERTISEMENT

ಕರ್ನಾಟಕಕ್ಕೆ 3.36 ಲಕ್ಷ ಟನ್‌ ಯೂರಿಯಾ ಕೂಡಲೇ ಪೂರೈಕೆ ಮಾಡಿ: ಸುರ್ಜೆವಾಲಾ ಆಗ್ರಹ

Fertilizer Demand: ಕರ್ನಾಟಕದಲ್ಲಿ ಮುಂಗಾರು ಬೇಗ ಪ್ರಾರಂಭವಾಗಿದ್ದು ಬಿತ್ತನೆ ಗುರಿ ಹೆಚ್ಚಳದಿಂದ 3.36 ಲಕ್ಷ ಟನ್ ಯೂರಿಯಾ ಕೊರತೆ ಉಂಟಾಗಿದೆ. ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರ ಕೂಡಲೇ ಪೂರೈಕೆ ಮಾಡಬೇಕೆಂದು ಸುರ್ಜೆವಾಲಾ ಒತ್ತಾಯಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 15:30 IST
ಕರ್ನಾಟಕಕ್ಕೆ 3.36 ಲಕ್ಷ ಟನ್‌ ಯೂರಿಯಾ ಕೂಡಲೇ ಪೂರೈಕೆ ಮಾಡಿ: ಸುರ್ಜೆವಾಲಾ ಆಗ್ರಹ

ದೊಡ್ಡಬಳ್ಳಾಪುರ | ನಿರಂತರ ಮಳೆ: ಯೂರಿಯಾಕ್ಕೆ ಹೆಚ್ಚಿದ ಬೇಡಿಕೆ

ಹೊರ ತಾಲ್ಲೂಕಿನ ರೈತರಿಗೆ ಮಾರಾಟ ಇಲ್ಲ
Last Updated 2 ಸೆಪ್ಟೆಂಬರ್ 2025, 2:01 IST
ದೊಡ್ಡಬಳ್ಳಾಪುರ | ನಿರಂತರ ಮಳೆ: ಯೂರಿಯಾಕ್ಕೆ ಹೆಚ್ಚಿದ ಬೇಡಿಕೆ

ಅರಸೀಕೆರೆ: ಯೂರಿಯಾ ಕೊಳ್ಳಲು ನೂಕುನುಗ್ಗಲು

Fertilizer Crisis: ಅರಸೀಕೆರೆ: ರೈತರು ಯೂರಿಯಾ ಖರೀದಿಗಾಗಿ ತಾಲ್ಲೂಕಿನ ಬಾಣಾವಾರದ ಕೃಷಿ ಪತ್ತಿನ ಸಹಕಾರ ಸಂಘದ ಹತ್ತಿರ ರಾತ್ರಿಯಿಂದ ಜಮಾಯಿಸಿದ್ದು, ಗೊಬ್ಬರ ಕೊರತೆಯಿಂದ ನೂಕುನುಗ್ಗಲು ಕಂಡುಬಂದಿತು. ಅಧಿಕಾರಿಗಳು ರೈತರ ತಾಳ್ಮೆ ಕೋರಿದರು.
Last Updated 21 ಆಗಸ್ಟ್ 2025, 4:28 IST
ಅರಸೀಕೆರೆ: ಯೂರಿಯಾ ಕೊಳ್ಳಲು ನೂಕುನುಗ್ಗಲು

ಕೊಟ್ಟೂರು | ಯೂರಿಯಾ ಕೊರತೆ; ರೈತರ ಆಕ್ರೋಶ

Urea Fertilizer Shortage: ಕೊಟ್ಟೂರು ತಾಲ್ಲೂಕಿನಾದ್ಯಂತ ಸೊಸೈಟಿಗಳಿಗೆ ಹಾಗೂ ರಸಗೊಬ್ಬರ ಮಳಿಗೆಗಳಿಗೆ ಯೂರಿಯಾ ಗೊಬ್ಬರ ಬಂದಿದೆ ಎಂದು ಗೊತ್ತಾದರೆ ಸಾಕು ರೈತರು ಜಮೀನುಗಳ ಕೆಲಸವನ್ನು ಬದಿಗೊತ್ತಿ ಗೊಬ್ಬರ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated 20 ಆಗಸ್ಟ್ 2025, 5:49 IST
ಕೊಟ್ಟೂರು | ಯೂರಿಯಾ ಕೊರತೆ; ರೈತರ ಆಕ್ರೋಶ

ಬಾಳೆಹೊನ್ನೂರಿನಲ್ಲಿ 300 ಮೂಟೆ ಯೂರಿಯಾ ವಶ

Fertilizer Smuggling: ಬಾಳೆಹೊನ್ನೂರಿನ ಸೀಗೋಡಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 300 ಮೂಟೆ ಯೂರಿಯಾವನ್ನು ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದರು.
Last Updated 9 ಆಗಸ್ಟ್ 2025, 6:44 IST
ಬಾಳೆಹೊನ್ನೂರಿನಲ್ಲಿ 300 ಮೂಟೆ ಯೂರಿಯಾ ವಶ

ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದರೆ ಕ್ರಮ ಕೈಗೊಳ್ಳಿ: ಶಾಸಕ ಬಂಡಿಸಿದ್ದೇಗೌಡ

Urea Hoarding Warning: ಶ್ರೀರಂಗಪಟ್ಟಣ: ‘ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.
Last Updated 7 ಆಗಸ್ಟ್ 2025, 2:37 IST
ಯೂರಿಯಾ ಅಕ್ರಮ ದಾಸ್ತಾನು ಮಾಡಿದ್ದರೆ ಕ್ರಮ ಕೈಗೊಳ್ಳಿ:  ಶಾಸಕ ಬಂಡಿಸಿದ್ದೇಗೌಡ

ನಂಜನಗೂಡು: ರೈಸ್ ಮಿಲ್‌ನಲ್ಲಿದ್ದ ಅಕ್ರಮ ಯೂರಿಯಾ ವಶಕ್ಕೆ

ರೈತ ಸಂಘದ ಕಾರ್ಯಕರ್ತರು ದಾಳಿ ನಡೆಸಿ ಪತ್ತೆ
Last Updated 5 ಆಗಸ್ಟ್ 2025, 2:47 IST
ನಂಜನಗೂಡು: ರೈಸ್ ಮಿಲ್‌ನಲ್ಲಿದ್ದ ಅಕ್ರಮ ಯೂರಿಯಾ ವಶಕ್ಕೆ
ADVERTISEMENT

ನರಗುಂದ: ಯೂರಿಯಾ ಕೊಳ್ಳಲು ಮುಗಿಬಿದ್ದ ರೈತರು

Urea Fertilizer: ಯೂರಿಯಾ ಗೊಬ್ಬರ ಪಡೆಯಲು ರೈತರು ಶನಿವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಪಟ್ಟಣಕ್ಕೆ ಭಾನುವಾರ 30 ಟನ್ ಗೊಬ್ಬರ ಪೂರೈಕೆಯಾಗಿದೆ. ಅದನ್ನು ಪಡೆಯಲು ರೈತರು ಬೆಳಗಿನಿಂದ ಸರತಿ ಹಚ್ಚಿ ಮುಗಿಬಿದ್ದಿದ್ದು ಕಂಡು ಬಂತು.
Last Updated 4 ಆಗಸ್ಟ್ 2025, 5:24 IST
ನರಗುಂದ: ಯೂರಿಯಾ ಕೊಳ್ಳಲು ಮುಗಿಬಿದ್ದ ರೈತರು

ಕಾರಟಗಿ | ಅಧಿಕ ಯೂರಿಯಾ ಮಾರಾಟ: 2 ಅಂಗಡಿ ಪರವಾನಗಿ ರದ್ದು

Fertilizer Shop License Cancelled: ಈಗಾಗಲೇ ನೀಡಿರುವ ಸೂಚನೆಗಳನ್ನು ಪಾಲಿಸದೇ, ಅಗತ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ನೀಡಿ, ಕೃತಕ ಅಭಾವಕ್ಕೆ ಕಾರಣರಾದ ಪಟ್ಟಣದ 2 ಗೊಬ್ಬರದ ಅಂಗಡಿಗಳ ಪರವಾನಗಿಯನ್ನು ಬುಧವಾರ ರದ್ದುಪಡಿಸಲಾಗಿದೆ.
Last Updated 31 ಜುಲೈ 2025, 7:02 IST
ಕಾರಟಗಿ | ಅಧಿಕ ಯೂರಿಯಾ ಮಾರಾಟ: 2 ಅಂಗಡಿ ಪರವಾನಗಿ ರದ್ದು

ಕುಷ್ಟಗಿ: ಯೂರಿಯಾ ಮಾರಾಟಕ್ಕೆ ಎಂಆರ್‌ಪಿ ದರ ಕಡ್ಡಾಯ

ಜಿಲ್ಲೆಯಲ್ಲಿ ಯೂರಿಯಾ ರಾಸಾಯನಿಕ ಗೊಬ್ಬರದ ಬಿಕ್ಕಟ್ಟು ಸೃಷ್ಟಿಯಾಗಿದ್ದು ಇಂಥ ಸೂಕ್ಷ್ಮ ಸಂದರ್ಭದಲ್ಲಿ ಮಾರಾಟಗಾರರು ಸರ್ಕಾರದ ನಿಯಮದಂತೆ ನಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಗೊಬ್ಬರ ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 31 ಜುಲೈ 2025, 7:00 IST
ಕುಷ್ಟಗಿ: ಯೂರಿಯಾ ಮಾರಾಟಕ್ಕೆ ಎಂಆರ್‌ಪಿ ದರ ಕಡ್ಡಾಯ
ADVERTISEMENT
ADVERTISEMENT
ADVERTISEMENT