ಗಮನ ಸೆಳೆದ ಏಕವ್ಯಕ್ತಿ ರಂಗ ಪ್ರಯೋಗದ 'ಊರ್ಮಿಳಾ'
ಸಿಜಿಕೆ ರಂಗ ಪುರಸ್ಕಾರ ಸಮಾರಂಭದಲ್ಲಿ ಸಾಗರದ ಸ್ಪಂದನ ತಂಡದ ಕಲಾವಿದೆ ಎಂ.ವಿ. ಪ್ರತಿಭಾ ಅವರು ಶ್ರೀಪಾದ ಭಟ್ ನಿರ್ದೇಶನದಲ್ಲಿ ಅಭಿನಯಿಸಿದ ಏಕವ್ಯಕ್ತಿ ನಾಟಕ ' ಊರ್ಮಿಳಾ' ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.Last Updated 2 ಜುಲೈ 2018, 13:29 IST