ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uruguay

ADVERTISEMENT

ಕೋಪಾ ಅಮೆರಿಕ: ಕ್ವಾರ್ಟರ್ ಫೈನಲ್‌ಗೆ ಉರುಗ್ವೆ, ಪರಾಗ್ವೆ

ಉರುಗ್ವೆ ಮತ್ತು ಪರಾಗ್ವೆ ತಂಡಗಳು ಕೋಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯ ನಾಕೌಟ್ ಹಂತ ಪ್ರವೇಶಿಸಿದವು. ಉರುಗ್ವೆ ತಂಡ ಬೊಲಿವಿಯಾವನ್ನು 2–0 ಅಂತರದಲ್ಲಿ ಮಣಿಸಿತು. ಚಿಲಿಯನ್ನು 2–0ಯಿಂದ ‍ಪರಾಗ್ವೆ ಸೋಲಿಸಿತು.
Last Updated 25 ಜೂನ್ 2021, 12:50 IST
ಕೋಪಾ ಅಮೆರಿಕ: ಕ್ವಾರ್ಟರ್ ಫೈನಲ್‌ಗೆ ಉರುಗ್ವೆ, ಪರಾಗ್ವೆ

ಉರುಗ್ವೆ ಫುಟ್‌ಬಾಲ್‌ ಸಂಸ್ಥೆಯ ಮೇಲೆ ಕೊರೊನಾ ಪರಿಣಾಮ: ಕೋಚ್‌, 400 ಸಿಬ್ಬಂದಿ ವಜಾ

ಕೊರೊನಾ ವೈರಸ್ ಸೋಂಕು ಹಾವಳಿಗೆ ಕ್ರೀಡಾ ಕ್ಷೇತ್ರ ತಲ್ಲಣಿಸಿದೆ. ಉರುಗ್ವೆ ಫುಟ್‌ಬಾಲ್‌ ಅಸೋಸಿಯೇಷನ್‌ (ಎಯುಎಫ್‌) ಮೇಲೂ ಇದರ ಪರಿಣಾಮ ಬೀರಿದ್ದು, ತಂಡದ ಕೋಚ್‌ ಸೇರಿದಂತೆ ಬಹುತೇಕ ಎಲ್ಲ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.
Last Updated 28 ಮಾರ್ಚ್ 2020, 20:00 IST
ಉರುಗ್ವೆ ಫುಟ್‌ಬಾಲ್‌ ಸಂಸ್ಥೆಯ ಮೇಲೆ ಕೊರೊನಾ ಪರಿಣಾಮ: ಕೋಚ್‌, 400 ಸಿಬ್ಬಂದಿ ವಜಾ

ನಡೆಯದ ರೊನಾಲ್ಡೊ ಮ್ಯಾಜಿಕ್‌, ಕ್ವಾರ್ಟರ್‌ ಫೈನಲ್‌ಗೆ ಉರುಗ್ವೆ

ಫಿಶ್ತ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ 2–1 ಗೋಲುಗಳ ಅಂತದಿಂದ ಉರುಗ್ವೆ ಗೆಲುವು ಸಾಧಿಸಿತು. ಮುಂಬರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌–ಉರುಗ್ವೆ ಮುಖಾಮುಖಿಯಾಗಲಿವೆ.
Last Updated 1 ಜುಲೈ 2018, 6:16 IST
ನಡೆಯದ ರೊನಾಲ್ಡೊ ಮ್ಯಾಜಿಕ್‌, ಕ್ವಾರ್ಟರ್‌ ಫೈನಲ್‌ಗೆ ಉರುಗ್ವೆ

ಉರುಗ್ವೆಗೆ ಜಯದ ‘ಉಡುಗೊರೆ’

ಮಿಂಚಿದ ಸ್ವಾರೆಜ್‌, ಕವಾನಿ; ಸೌದಿ ಅರೇಬಿಯಾ ತಂಡಕ್ಕೆ ಗೆಲುವು
Last Updated 25 ಜೂನ್ 2018, 19:04 IST
ಉರುಗ್ವೆಗೆ ಜಯದ ‘ಉಡುಗೊರೆ’

‘ಶತಕ’ದ ಪಂದ್ಯದಲ್ಲಿ ಸ್ವಾರೆಜ್‌ ಗೋಲು

ಎ ಗುಂಪಿನ ಪಂದ್ಯ: ಉರುಗ್ವೆ ತಂಡಕ್ಕೆ ಗೆಲುವು
Last Updated 20 ಜೂನ್ 2018, 20:36 IST
‘ಶತಕ’ದ ಪಂದ್ಯದಲ್ಲಿ ಸ್ವಾರೆಜ್‌ ಗೋಲು

ಸ್ವಾರೆಜ್‌ಗೆ ಶತಕ; ಉರುಗ್ವೆಗೆ ಜಯದ ತವಕ

ರೊಸ್ಟೋವ್ನ ರೊಸ್ತೊವ್‌ ಅರೆನಾದಲ್ಲಿ ಬುಧವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಸ್ವಾರೆಜ್‌ ಮೇಲೆ ನಿರೀಕ್ಷೆಯ ಭಾರ ಹಾಕಿ ಉರುಗ್ವೆ ತಂಡ ಸೌದಿ ಅರೇಬಿಯಾ ವಿರುದ್ಧ ಕಣಕ್ಕೆ ಇಳಿಯಲಿದೆ.
Last Updated 19 ಜೂನ್ 2018, 18:27 IST
ಸ್ವಾರೆಜ್‌ಗೆ ಶತಕ; ಉರುಗ್ವೆಗೆ ಜಯದ ತವಕ
ADVERTISEMENT
ADVERTISEMENT
ADVERTISEMENT
ADVERTISEMENT