ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

uttara pradesh

ADVERTISEMENT

ಉತ್ತರ ಪ್ರದೇಶ | ಕಾರು- ಟ್ರಕ್ ಡಿಕ್ಕಿ: ವರ ಸೇರಿ ನಾಲ್ವರ ಸಾವು

ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವರ ಸೇರಿ ನಾಲ್ವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಪರಿಚ್ಚಾ ಪ್ರದೇಶದ ಬಳಿ ನಡೆದಿದೆ.
Last Updated 11 ಮೇ 2024, 11:04 IST
ಉತ್ತರ ಪ್ರದೇಶ | ಕಾರು- ಟ್ರಕ್ ಡಿಕ್ಕಿ: ವರ ಸೇರಿ ನಾಲ್ವರ ಸಾವು

ಅಮೇಠಿಯಿಂದ ರಾಹುಲ್‌ ಸ್ಪರ್ಧೆ ಸಾಧ್ಯತೆ

ಉತ್ತರ ಪ್ರದೇಶದ ಅಮೇಠಿ ಮತ್ತು ರಾಯಬರೇಲಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಕುತೂಹಲ ಮುಂದುವರಿದಿದೆ. ರಾಹುಲ್ ಗಾಂಧಿ ಅವರು ಕಳೆದ ಬಾರಿ ಸೋತಿದ್ದ ಅಮೇಠಿ ಸ್ಥಾನದಿಂದ ಮತ್ತೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ಹೇಳಿವೆ.
Last Updated 2 ಮೇ 2024, 16:44 IST
ಅಮೇಠಿಯಿಂದ ರಾಹುಲ್‌ ಸ್ಪರ್ಧೆ ಸಾಧ್ಯತೆ

ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು

ಹಲವು ಪ್ರಶ್ನೆಗಳಿಗೆ ಉತ್ತರದ ಭಾಗವಾಗಿ ‘ಜೈ ಶ್ರೀರಾಮ್’ ಎಂದು, ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳನ್ನು ಬರೆದು ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡ 56ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರುವುದು ಆರ್‌ಟಿಐ ಅಡಿ ಪಡೆದ ಮಾಹಿತಿಯ ಮೂಲಕ ಗೊತ್ತಾಗಿತ್ತು
Last Updated 27 ಏಪ್ರಿಲ್ 2024, 16:16 IST
ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು

ಉತ್ತರ ಪ್ರದೇಶ | ಶಹಜಹಾನ್‌ಪುರ ಲೋಕಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಬದಲು

ಉತ್ತರ ಪ್ರದೇಶದ ಶಹಜಹಾನ್‌ಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಸಮಾಜವಾದಿ ಪಕ್ಷವು (ಎಸ್‌ಪಿ) ಬದಲಿಸಿದೆ.
Last Updated 27 ಏಪ್ರಿಲ್ 2024, 14:22 IST
ಉತ್ತರ ಪ್ರದೇಶ | ಶಹಜಹಾನ್‌ಪುರ ಲೋಕಸಭಾ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ಬದಲು

ಮೀಸಲಾತಿ ಸಿಗದಿರಲು BJPಯಿಂದ ಉದ್ದೇಶಪೂರ್ವಕ ಪಶ್ನೆ ಪತ್ರಿಕೆ ಸೋರಿಕೆ: ಅಖಿಲೇಶ್

ಯುವಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಪ್ರಯೋಜನವನ್ನು ನಿರಾಕರಿಸುವ ಉದ್ದೇಶದಿಂದ ಸರ್ಕಾರಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
Last Updated 27 ಏಪ್ರಿಲ್ 2024, 12:54 IST
ಮೀಸಲಾತಿ ಸಿಗದಿರಲು BJPಯಿಂದ ಉದ್ದೇಶಪೂರ್ವಕ ಪಶ್ನೆ ಪತ್ರಿಕೆ ಸೋರಿಕೆ: ಅಖಿಲೇಶ್

ಸಮಾಜವಾದಿ ಪಕ್ಷದ ಪ್ರಣಾಳಿಕೆ: ಜಾತಿಗಣತಿಗೆ ಅಸ್ತು, ಅಗ್ನಿಪಥ ರದ್ದತಿಗೆ ಒತ್ತು

ಲೋಕಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್, 2025ರ ವೇಳೆಗೆ ಜಾತಿಗಣತಿ ನಡೆಸುವ ಮತ್ತು ಅಗ್ನಿಪಥ್ ಯೋಜನೆಯನ್ನು ರದ್ದುಪಡಿಸುವ ಭರವಸೆ ನೀಡಿದ್ದಾರೆ.
Last Updated 10 ಏಪ್ರಿಲ್ 2024, 10:47 IST
ಸಮಾಜವಾದಿ ಪಕ್ಷದ ಪ್ರಣಾಳಿಕೆ: ಜಾತಿಗಣತಿಗೆ ಅಸ್ತು, ಅಗ್ನಿಪಥ ರದ್ದತಿಗೆ ಒತ್ತು

'ಕಮಿಷನ್‌'ಗಾಗಿ ಇಂಡಿಯಾ ಮೈತ್ರಿ; ಎನ್‌ಡಿಎಗೆ 'ಮಿಷನ್' ಇದೆ: ಪ್ರಧಾನಿ ಮೋದಿ

ಅಧಿಕಾರಕ್ಕೆ ಬಂದ ಬಳಿಕ ಕಮಿಷನ್ ಹೇಗೆ ಗಳಿಸುವುದು ಎಂಬುದು ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಇರಾದೆಯಾಗಿದೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 'ಮಿಷನ್' (ಗುರಿ) ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
Last Updated 6 ಏಪ್ರಿಲ್ 2024, 9:07 IST
'ಕಮಿಷನ್‌'ಗಾಗಿ ಇಂಡಿಯಾ ಮೈತ್ರಿ; ಎನ್‌ಡಿಎಗೆ 'ಮಿಷನ್' ಇದೆ: ಪ್ರಧಾನಿ ಮೋದಿ
ADVERTISEMENT

ಟೀ ತಯಾರಿಸುವ ವೇಳೆ ಅಡುಗೆ ಅನಿಲ ಸ್ಫೋಟ: ತಾಯಿ ಸೇರಿ 3 ಮಕ್ಕಳು ಸಾವು

ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಮಾರ್ಚ್ 2024, 6:14 IST
ಟೀ ತಯಾರಿಸುವ ವೇಳೆ ಅಡುಗೆ ಅನಿಲ ಸ್ಫೋಟ: ತಾಯಿ ಸೇರಿ 3 ಮಕ್ಕಳು ಸಾವು

ಉತ್ತರ ಪ್ರದೇಶ | ರಸ್ತೆ ಅಪಘಾತ; ಮೂವರು ಸಾವು, ಇಬ್ಬರಿಗೆ ಗಾಯ

ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿದ್ದು, ಮಹಿಳೆ ಮತ್ತು ಮಗು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 26 ಮಾರ್ಚ್ 2024, 4:15 IST
ಉತ್ತರ ಪ್ರದೇಶ | ರಸ್ತೆ ಅಪಘಾತ; ಮೂವರು ಸಾವು, ಇಬ್ಬರಿಗೆ ಗಾಯ

ಎಸ್‌ಪಿ ನಾಯಕ ಆಜಂ ಖಾನ್‌ಗೆ 7 ವರ್ಷ ಜೈಲು

ಸಮಾಜವಾದಿ ಪಕ್ಷದ (ಎಸ್‌ಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಂ ಖಾನ್‌ ಅವರಿಗೆ 2019ರಲ್ಲಿ ದಾಖಲಾದ ಹಲ್ಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯ ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Last Updated 18 ಮಾರ್ಚ್ 2024, 17:45 IST
ಎಸ್‌ಪಿ ನಾಯಕ ಆಜಂ ಖಾನ್‌ಗೆ 7 ವರ್ಷ ಜೈಲು
ADVERTISEMENT
ADVERTISEMENT
ADVERTISEMENT