ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Uttarapradesh

ADVERTISEMENT

ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಮೋತಿಪುರದ ಕಾರ್ಮಿಕರು: ಮತ್ತೊಮ್ಮೆ ದೀಪಾವಳಿ

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದ ದ್ದನ್ನು ಇಲ್ಲಿಯ ಮೋತಿಪುರ ಗ್ರಾಮಸ್ಥರು ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುರಂಗದಿಂದ ಹೊರಬಂದ 41 ಕಾರ್ಮಿಕರಲ್ಲಿ ಈ ಗ್ರಾಮದ ಆರು ಮಂದಿಯೂ ಇದ್ದದ್ದು ಈ ಸಂಭ್ರಮಕ್ಕೆ ಕಾರಣ.
Last Updated 30 ನವೆಂಬರ್ 2023, 4:41 IST
ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಮೋತಿಪುರದ ಕಾರ್ಮಿಕರು: ಮತ್ತೊಮ್ಮೆ ದೀಪಾವಳಿ

Video | ಮಥುರಾ: ಮೀರಾಬಾಯಿ ಜನ್ಮದಿನೋತ್ಸವದಲ್ಲಿ ನೃತ್ಯ ಮಾಡಿದ ನಟಿ ಹೇಮಾ ಮಾಲಿನಿ

ಮೀರಾ ಬಾಯಿ ಅವರ 525ನೇ ಜನ್ಮದಿನೋತ್ಸವದ ಹಿನ್ನೆಲೆ ಮಥುರಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ನೃತ್ಯ ಪ್ರದರ್ಶನ ನೀಡಿದ್ದಾರೆ.
Last Updated 24 ನವೆಂಬರ್ 2023, 9:16 IST
Video | ಮಥುರಾ: ಮೀರಾಬಾಯಿ ಜನ್ಮದಿನೋತ್ಸವದಲ್ಲಿ ನೃತ್ಯ ಮಾಡಿದ ನಟಿ ಹೇಮಾ ಮಾಲಿನಿ

‘ಜೈ ಶ್ರೀರಾಮ್‌’ ಘೋಷಣೆ ಕೂಗದಂತೆ ತಡೆದ ಇಬ್ಬರು ಪ್ರಾಧ್ಯಾಪಕಿಯರ ಅಮಾನತು

ಉತ್ತರಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ‘ಜೈ ಶ್ರೀರಾಮ್‌’ ಘೋಷಣೆ ಕೂಗದಂತೆ ತಡೆದ ಆರೋಪದಲ್ಲಿ ಇಬ್ಬರು ಹಿರಿಯ ಪ್ರಾಧ್ಯಾಪಕಿಯರನ್ನು ಅಮಾನತು ಮಾಡಲಾಗಿದೆ.
Last Updated 21 ಅಕ್ಟೋಬರ್ 2023, 14:41 IST
‘ಜೈ ಶ್ರೀರಾಮ್‌’ ಘೋಷಣೆ ಕೂಗದಂತೆ ತಡೆದ ಇಬ್ಬರು ಪ್ರಾಧ್ಯಾಪಕಿಯರ ಅಮಾನತು

ಬ್ಯಾಂಕ್‌ ಲಾಕರ್‌ನಲ್ಲಿಟ್ಟ ₹18 ಲಕ್ಷ ಮೌಲ್ಯದ ನೋಟುಗಳಿಗೆ ಗೆದ್ದಲು: ದಂಗಾದ ಮಹಿಳೆ

ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್‌ ಲಾಕರ್‌ನಲ್ಲಿಟ್ಟಿದ್ದ ₹18 ಲಕ್ಷ ಹಣದ ನೋಟುಗಳಿಗೆ ಗೆದ್ದಲು ಹಿಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಬ್ಯಾಂಕ್‌ ಆಫ್ ಬರೋಡಾದಲ್ಲಿ ನಡೆದಿದೆ
Last Updated 28 ಸೆಪ್ಟೆಂಬರ್ 2023, 13:19 IST
ಬ್ಯಾಂಕ್‌ ಲಾಕರ್‌ನಲ್ಲಿಟ್ಟ ₹18 ಲಕ್ಷ ಮೌಲ್ಯದ ನೋಟುಗಳಿಗೆ ಗೆದ್ದಲು: ದಂಗಾದ ಮಹಿಳೆ

ಜೇನು ದಾಳಿ: ಉತ್ತರ ಪ್ರದೇಶದಲ್ಲಿ ಸಹೋದರರು ಸಾವು

ಜೇನು ಹುಳು ದಾಳಿಯಿಂದಾಗಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಮಂಕಾಪುರ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2023, 7:55 IST
ಜೇನು ದಾಳಿ: ಉತ್ತರ ಪ್ರದೇಶದಲ್ಲಿ ಸಹೋದರರು ಸಾವು

ಉತ್ತರಪ್ರದೇಶ: ಮಳೆ ಸಂಬಂಧಿ ಅವಘಡ– 24 ಗಂಟೆಗಳಲ್ಲಿ 19 ಮಂದಿ ಸಾವು

ಉತ್ತರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದ್ದು, 24 ಗಂಟೆಗಳ ಅವಧಿಯಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ.
Last Updated 11 ಸೆಪ್ಟೆಂಬರ್ 2023, 16:08 IST
ಉತ್ತರಪ್ರದೇಶ: ಮಳೆ ಸಂಬಂಧಿ ಅವಘಡ– 24 ಗಂಟೆಗಳಲ್ಲಿ 19 ಮಂದಿ ಸಾವು

2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಹೊರ ಹೋಗುತ್ತಾರೆ; ಅಖಿಲೇಶ್ ಯಾದವ್‌

‘2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಹೊರ ಹೋಗುತ್ತಾರೆ’ ಎಂದು ಬಿಜೆಪಿಯನ್ನು ಗುರಿಯಾಗಿಸಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಗುರುವಾರ ವಾಗ್ದಾಳಿ ನಡೆಸಿದ್ದಾರೆ
Last Updated 31 ಆಗಸ್ಟ್ 2023, 10:52 IST
2014ರಲ್ಲಿ ಅಧಿಕಾರಕ್ಕೆ ಬಂದವರು 2024ರಲ್ಲಿ ಹೊರ ಹೋಗುತ್ತಾರೆ; ಅಖಿಲೇಶ್ ಯಾದವ್‌
ADVERTISEMENT

ಗೆಳೆಯನ ವಿರುದ್ಧ ಸಾಕ್ಷಿ ಹೇಳಲು ನಿರಾಕರಿಸಿದ ಗರ್ಭಿಣಿಯನ್ನು ಕೊಂದ ಪೋಷಕರು

ಅಪಹರಣ ಮಾಡಿ ಅತ್ಯಾಚಾರ ಮಾಡಿದ್ದಾನೆ ಎಂದು ಗೆಳೆಯನ ವಿರುದ್ಧ ಸಾಕ್ಷಿ ಹೇಳಲು ಒಪ್ಪದ ಎಂಟು ತಿಂಗಳ ಗರ್ಭಿಣಿಯನ್ನು ಪೋಷಕರೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಆಗಸ್ಟ್ 2023, 9:11 IST
ಗೆಳೆಯನ ವಿರುದ್ಧ ಸಾಕ್ಷಿ ಹೇಳಲು ನಿರಾಕರಿಸಿದ ಗರ್ಭಿಣಿಯನ್ನು ಕೊಂದ ಪೋಷಕರು

ರಾಮೇಶ್ವರಂ–ಲಖನೌ ರೈಲು ದುರಂತ: ಮೃತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ

ರಾಮೇಶ್ವರಂ–ಲಖನೌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯೊಂದರಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಮೃತಪಟ್ಟ ರಾಜ್ಯದ ನಿವಾಸಿಗಳ ಕುಟುಂಬಕ್ಕೆ ತಲಾ ₹ 2 ಲಕ್ಷ ನೀಡಲಾಗುವುದು ಎಂದು ಉತ್ತರಪ್ರದೇಶ ಸರ್ಕಾರ ಹೇಳಿದೆ.
Last Updated 26 ಆಗಸ್ಟ್ 2023, 7:20 IST
ರಾಮೇಶ್ವರಂ–ಲಖನೌ ರೈಲು ದುರಂತ: ಮೃತರ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ

ಉತ್ತರಪ್ರದೇಶ | ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಬಡವರಿಗೆ ಮನೆ

76 ಫಲಾನುಭವಿಗಳಿಗೆ ಕೀಲಿಕೈ ಹಸ್ತಾಂತರಿಸಿದ ಸಿ.ಎಂ ಯೋಗಿ ಆದಿತ್ಯನಾಥ
Last Updated 30 ಜೂನ್ 2023, 14:17 IST
ಉತ್ತರಪ್ರದೇಶ | ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಬಡವರಿಗೆ ಮನೆ
ADVERTISEMENT
ADVERTISEMENT
ADVERTISEMENT