ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Vaikunta Ekadasi 2019

ADVERTISEMENT

ಭಕ್ತರ ಅರಾಧ್ಯ ದೈವ ದೇಶನಾರಾಯಣಸ್ವಾಮಿ

ಕ್ರಿ.ಶ 800ರಲ್ಲಿ ಚೋಳರಿಂದ ಮೊದಲ ಬಾರಿಗೆ ಜೀರ್ಣೋದ್ಧಾರ * ಶಾಸನವೊಂದರಲ್ಲಿ ಉಲ್ಲೇಖ
Last Updated 6 ಜನವರಿ 2020, 4:24 IST
ಭಕ್ತರ ಅರಾಧ್ಯ ದೈವ ದೇಶನಾರಾಯಣಸ್ವಾಮಿ

ದಾಸನಪುರದಲ್ಲಿ ವೈಕುಂಠ ಏಕಾದಶಿ

ದಾಸನಪುರದ ಶ್ರೀರಾಮಾನುಜ ಪೀಠಂ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Last Updated 16 ಡಿಸೆಂಬರ್ 2018, 20:00 IST
ದಾಸನಪುರದಲ್ಲಿ ವೈಕುಂಠ ಏಕಾದಶಿ

ಬೆಳಿಗ್ಗೆ 5ರಿಂದ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ

ವೈಯಾಲಿಕಾವಲ್‌ನಲ್ಲಿ ಇರುವ ತಿರುಮಲ ತಿರುಪತಿ ದೇವಸ್ಥಾನಂನ (ಟಿಟಿಡಿ) ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಇದೇ 18ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ದೇವರ ದರ್ಶನಕ್ಕೆ ಬೆಳಿಗ್ಗೆ 5 ಗಂಟೆಯಿಂದಲೇ ಅವಕಾಶ ಸಿಗಲಿದೆ.
Last Updated 16 ಡಿಸೆಂಬರ್ 2018, 20:00 IST
ಬೆಳಿಗ್ಗೆ 5ರಿಂದ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ

ಕೋಟೆ ದೇಗುಲ ಸಜ್ಜು

ಲಕ್ಷಾಂತರ ಭಕ್ತರು ಭೇಟಿ ನೀಡುವ ನಗರದ ಪ್ರಮುಖ ವಿಷ್ಣು ದೇವಸ್ಥಾನಗಳಲ್ಲಿ ‘ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ’ವೂ ಒಂದು.
Last Updated 16 ಡಿಸೆಂಬರ್ 2018, 19:30 IST
ಕೋಟೆ ದೇಗುಲ ಸಜ್ಜು

ವೈಕುಂಠಕ್ಕೆ ಬಾಗಿಲು ಈ ಏಕಾದಶೀ

ವೈಕುಂಠ ಏಕಾದಶಿ ಅಂದ್ರೇನು? ಹೇಗೆಲ್ಲ ಆಚರಿಸಬಹುದು? ನಗರದ ಕೋಟೆ ದೇವಾಲಯ ಹೇಗೆ ಸಜ್ಜಾಗಿದೆ ಪರಿಪೂರ್ಣ ಮಾಹಿತಿ ಇಲ್ಲಿದೆ...
Last Updated 16 ಡಿಸೆಂಬರ್ 2018, 19:30 IST
ವೈಕುಂಠಕ್ಕೆ ಬಾಗಿಲು ಈ ಏಕಾದಶೀ
ADVERTISEMENT
ADVERTISEMENT
ADVERTISEMENT
ADVERTISEMENT