ಪ್ರೀತಿಪಾತ್ರರಿಗಾಗಿ ಕೈಯಲ್ಲೇ ತಯಾರಿಸಿ ವಿಶೇಷವಾದ ಹೂಗುಚ್ಛ
Rose Day Celebration: ಈ ದಿನಕ್ಕಾಗಿ ಪ್ರೇಮಿಗಳು ಒಂದು ತಿಂಗಳ ಮುಂಚಿತವಾಗಿಯೇ ತಯಾರಿ ನಡೆಸುತ್ತಾ ಇರುತ್ತಾರೆ. ಈ ದಿನದಂದು ಕೆಂಪು ಗುಲಾಬಿ, ಉಡುಗೊರೆ ಹಾಗೂ ಚಾಕೊಲೇಟ್ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.Last Updated 7 ಫೆಬ್ರುವರಿ 2026, 12:50 IST